"ಶಿವಾನಂದ ಕಳವೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಶಿವಾನಂದ ಕಳವೆಯವರ ಕಾನ್ಮನೆ ಪತ್ರಕರ್ತರ, ಹವ್ಯಾಸಿ ಬರಹಗಾರರ ಪಾಲಿನ ಅಧ್ಯಯನ ಶಾಲೆಯೆಂದೇ ಪ್ರಸಿದ್ಧವಾಗಿದೆ. ‘ಗೌರಿ ಜಿಂಕೆ’ಯ ಕಾನ್ಮನೆಗೆ ಬಂದು ಕಳವೆಯವರ ಗೆಳೆತನ ಮಾಡಿದ್ದು ಈಗ ಇತಿಹಾಸ. ಗೌರಿಯ ನೆನಪಲ್ಲಿ ಬರೆದಿದ್ದಾರೆ ಗೌರಿ ಜಿಂಕೆಯ ಆತ್ಮಕಥೆ ಬರೆದಿದ್ದಾರೆ.
==ಕಳವೆಯವರ ಪುಸ್ತಕಗಳು==
#ಕಾನ್ ಗೌರಿ
<nowiki>#</nowiki>
#ಗೌರಿ ಜಿಂಕೆಯ ಆತ್ಮಕಥೆ
ಕಾನ್ ಗೌರಿ
#ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ)
<nowiki>#</nowiki>
#ಅರಣ್ಯ ಜ್ಞಾನದ ಹತ್ಯಾಕಾಂಡ
ಗೌರಿ ಜಿಂಕೆಯ ಆತ್ಮಕಥೆ
#ಕಂಪ್ಯೂಟರ್ ಊಟ ಹಳ್ಳಿ ಮಾರಾಟ
<nowiki>#</nowiki>
#ಪತ್ರಕರ್ತರೇ ಟೈಂ ಉಂಟಾ?
ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ)
#ಮಳೆ ಮನೆಯ ಮಾತುಕಥೆ
<nowiki>#</nowiki>
#ಕಾನ್ ಚಿಟ್ಟೆಬಾಗಿಲು
ಅರಣ್ಯ ಜ್ಞಾನದ ಹತ್ಯಾಕಾಂಡ
#ಮಣ್ಣಿನ ಓದು
<nowiki>#</nowiki>
#ಒಂದು ತುತ್ತಿನ ಕಥೆ
ಕಂಪ್ಯೂಟರ್ ಊಟ ಹಳ್ಳಿ ಮಾರಾಟ
#ಕ್ಷಾಮ ಡಂಗುರ
<nowiki>#</nowiki>
#ಜಲ ವರ್ತಮಾನ
ಪತ್ರಕರ್ತರೇ ಟೈಂ ಉಂಟಾ?
#ಅನ್ನ ಕೊಡುವ ಅನನ್ಯ ತೋಟ – ತದ್ರೂಪಿ ಕಾಡು ( ಜಿ. ಕೃಷ್ಣ ಪ್ರಸಾದ್ ಅವರ ಜೊತೆ ಸಂಪಾದನೆ)
<nowiki>#</nowiki>
#ಒಡಲ ನೋವಿನ ತೊಟ್ಟಿಲ ಹಾಡು
ಮಳೆ ಮನೆಯ ಮಾತುಕಥೆ
#ಪಶ್ಚಿಮ ಘಟ್ಟದಲ್ಲಿ ಮೋನೋಕಲ್ಚರ್ ಮಹಾಯಾನ
<nowiki>#</nowiki>
#ಕಾನ್ ಬಾಗಿಲುಚಿಟ್ಟೆ
#ಹಸಿರು ಪುಸ್ತಕದ ಹಳೆಯ ಪುಟಗಳು
<nowiki>#</nowiki>
#ಕಾಡು ನೆಲದ ಕಾಲಮಾನ
ಮಣ್ಣಿನ ಓದು
#ಕಾನ್ಮನೆಯ ಕಥೆಗಳು
<nowiki>#</nowiki>
#ಕಾವೇರಿ ಖಂಡ
ಒಂದು ತುತ್ತಿನ ಕಥೆ
#ಅನಲಾಗ್ ತೋಟಗಾರಿಕೆ ಕುರಿತ ಪುಸ್ತಕ ಮುದ್ರಣ ಹಂತದಲ್ಲಿ ( ೧೫/೦೯/೨೦೧೯ ರ ಮಾಹಿತಿಯಂತೆ)
<nowiki>#</nowiki>
 
ಕ್ಷಾಮ ಡಂಗುರ
<nowiki>#</nowiki>
ಜಲ ವರ್ತಮಾನ
<nowiki>#</nowiki>
ಅನ್ನ ಕೊಡುವ ಅನನ್ಯ ತೋಟ – ತದ್ರೂಪಿ ಕಾಡು ( ಜಿ. ಕೃಷ್ಣ ಪ್ರಸಾದ್ ಅವರ ಜೊತೆ ಸಂಪಾದನೆ)
<nowiki>#</nowiki>
ಒಡಲ ನೋವಿನ ತೊಟ್ಟಿಲ ಹಾಡು
<nowiki>#</nowiki>
ಪಶ್ಚಿಮ ಘಟ್ಟದಲ್ಲಿ ಮೋನೋಕಲ್ಚರ್ ಮಹಾಯಾನ
<nowiki>#</nowiki>
ಕಾನ್ ಚಿಟ್ಟೆ
<nowiki>#</nowiki>
ಹಸಿರು ಪುಸ್ತಕದ ಹಳೆಯ ಪುಟಗಳು
<nowiki>#</nowiki>
ಕಾಡು ನೆಲದ ಕಾಲಮಾನ
<nowiki>#</nowiki>
ಕಾನ್ಮನೆಯ ಕಥೆಗಳು
<nowiki>#</nowiki>
ಕಾವೇರಿ ಖಂಡ
<nowiki>#</nowiki>
ಅನಲಾಗ್ ತೋಟಗಾರಿಕೆ ಕುರಿತ ಪುಸ್ತಕ ಮುದ್ರಣ ಹಂತದಲ್ಲಿ ( ೧೫/೦೯/೨೦೧೯ ರ ಮಾಹಿತಿಯಂತೆ)
==ಸಾಧನೆ==
ಕಳವೆಯಲ್ಲಿ ನೀರಿಂಗಿಸುವ ಪ್ರಯೋಗಕ್ಕೆ ಕೈ ಹಾಕಿ ಯಶಸ್ವಿಯಾದ ಶಿವಾನಂದ ಕಳವೆಯವರು ತಮ್ಮ ಪ್ರಯತ್ನವನ್ನು ಬೇರೆಡೆಗೂ ವಿಸ್ತರಿಸಿದರು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಖಾಲಿ ಜಾಗದಲ್ಲಿ ನೀರಿಂಗಿಸುವ, ಕೆರೆ ಹೂಳು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದರು. ಚಿತ್ರನಟ ಯಶ್ ಅವರ ಯಶೋಮಾರ್ಗಕ್ಕೆ ನೀರಿಂಗಿಸುವ ಕಾರ್ಯಕ್ರಮದ ಉಸ್ತುವಾರಿ ಹೊತ್ತರು. ಶಿವಾನಂದ ಕಳವೆಯವರ ನೀರಿಂಗಿಸುವ ಸಾಹಸದಿಂದ ಇಂದು ಎಷ್ಟೋ ಜನರ ನೆಲ ಹಸಿರಾಗಿದೆ.
೬೯೮

edits

"https://kn.wikipedia.org/wiki/ವಿಶೇಷ:MobileDiff/971437" ಇಂದ ಪಡೆಯಲ್ಪಟ್ಟಿದೆ