ಕಾವ್ಯರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಕಾವ್ಯರಂಗ== ===ಪೀಠಿಕೆ=== ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ...
 
No edit summary
೧ ನೇ ಸಾಲು:
==ಕಾವ್ಯರಂಗ==
===ಪೀಠಿಕೆ===
ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆ ಇವೆಲ್ಲವನ್ನು ಓದುವ ಮತ್ತು ಅರ್ಥೈಸುವ ಸರಳ ವಿಧಾನವೇ ಕಾವ್ಯರಂಗ.
Line ೧೦ ⟶ ೯:
ಹಾಡುವುದರಿಂದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯಲ್ಲಿ ಅದರ ಆಶಯಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗುತ್ತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಂಜರ, ತಾಳಗಳನ್ನು ಉಪಯೋಗಿಸುತ್ತಾರೆ.
===ಉಲ್ಲೇಖಗಳು===
#ಡಾ.ಆರ್ ಸಿ ಹಿರೇಮಠ, ಕಾವ್ಯರಂಗ ರಂಗ ಪ್ರಯೋಗ, ಅಧ್ಯಾಯ-೬, ಡಾ.ಆರ್ ಸಿ ಹಿರೇಮಠ ಕನ್ನಡ ಅಧ್ಯಾಯನ ವಿಭಾಗ, ಕ.ವಿ.ವಿ ಧಾರವಾಡ,
"https://kn.wikipedia.org/wiki/ಕಾವ್ಯರಂಗ" ಇಂದ ಪಡೆಯಲ್ಪಟ್ಟಿದೆ