ಸತೀಶ್ ನಿರ್ಕೇರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{under construction}}
===ಪೀಠಿಕೆ===
ಕರಾವಳಿಗರಲ್ಲಿ ಸಂಸ್ಕೃತಿಯ ಛಾಪನ್ನು ಬಿತ್ತರಿಸಿ ಆಚಾರ ವಿಚಾರಗಳಲ್ಲಿ ಹೊಸೆದುಕೊಂಡಿರುವ ಕಲೆಯೆಂದರೆ ಅದು ಯಕ್ಷಗಾನ. ಕರ್ನಾಟಕದ ಮೇರು ಕಲೆಯಾಗಿರುವ ಯಕ್ಷಗಾನ, ಕರಾವಳಿಗರಲ್ಲಿ ಗಂಡು ಕಲೆ ಎಂದೇ ಪ್ರಸಿದ್ಧಿ. ನೃತ್ಯ, ಮಾತುಗಾರಿಕೆ, ಹಾವ ಭಾವ ಮೈವೆತ್ತಿಕೊಂಡಿರುವ ಕಲಾ ರಸಿಕರ ಮನಗೆದ್ದ ಕಲಾ ವಲ್ಲಭ ಮೂಡಬಿದಿರೆ ಸಮೀಪದ ಸತೀಶ್ ನಿರ್ಕೇರೆ.
ಕಣ್ಣಿನ ಹುಬ್ಬುಗಳಿಂದಲೇ ನೋಡುಗರನ್ನು ಸೆಳೆಯುವ ಇವರು ಸ್ತಿ ವೇಷ ಪಾತ್ರಧಾರಿ. ಯಕ್ಷಗಾನ ರಂಗದಲ್ಲಿ ನಿರಂತರ ೧೦ ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡಿದ್ದಾರೆ. ನಿರ್ಕೇರೆಯ ಜನಾರ್ಧನ ಗೌಡ ಹಾಗೂ ವಾರಿಜ ದಂಪತಿಯ ಪುತ್ರನಾಗಿರುವ ಇವರು ಪಿಯುಸಿ ವರೆಗಿನ ಶಿಕ್ಷಣವನ್ನು ಪೂರೈಸಿದ್ದಾರೆ.
"https://kn.wikipedia.org/wiki/ಸತೀಶ್_ನಿರ್ಕೇರೆ" ಇಂದ ಪಡೆಯಲ್ಪಟ್ಟಿದೆ