ಸತ್ಯದೇವತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
೧ ನೇ ಸಾಲು:
{{under construction}}
===ಪೀಠಿಕೆ===
ತುಳುನಾಡಿನ ತೆಂಕಣ ಪ್ರದೇಶ ಮತ್ತು ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಾರ್ಕಳ, ಮೂಡಬಿದಿರೆಯ ಕೆಲ ಪ್ರದೇಶಗಳಲ್ಲಿ ಮತ್ತು ಬಂಟ್ವಾಳ ಮೊದಲಾದೆಡೆ ಸತ್ಯದೇವತೆ ಎಂಬ ಹೆಣ್ಣು ಶಕ್ತಿಯನ್ನು ಪೂಜಿಸಲಾಗುತ್ತಿದೆ. ಈ ಶಕ್ತಿಯನ್ನು ಅರ್ಧನಾರೀಶ್ವರನ ತೆರದಲ್ಲಿ ನಂಬಿಕೊಂಡು ಆರಾದಿಸಲಾಗುತ್ತಿದೆಆರಾಧಿಸಲಾಗುತ್ತಿದೆ.
===ಇತಿಹಾಸ===
ಬಡಗಕ್ಕೆ ಬಾರ್ಕೂರು ಹೋಬಳಿಯಲ್ಲಿ ದೇವಿಯ ಸ್ವರೂಪದಲ್ಲಿ ಇದ್ದ ಶಕ್ತಿ ಸತ್ಯದೇವತೆ. ತೆಂಕಣ ರಾಜ್ಯಕ್ಕೆ ಬಂದು ಚಾವಡಿಯ ಪ್ರದೇಶದಲ್ಲಿ ‘ಹೊಸಭೂತ’ ಎಂಬುದಾಗಿ ಕರೆಸಿಕೊಂಡಿದ್ದು ಸತ್ಯದೇವತೆ. ಬೆಳ್ಳಿಯ ಬಟ್ಟಲಲ್ಲಿ ಬೆಳ್ಳಿಯ ಸಂಪಿಗೆಯ ರೂಪದಲ್ಲಿ ಸತ್ಯ ದೇವತೆಯು ನೆಲೆನಿಂತು, ಚಾವಡಿಯ ಭಾಗದಲ್ಲಿ ಚಂದದ ದೈವವೆಂದು ಹೇಳಿಸಿಕೊಂಡಿತ್ತು. ಹೊಸ ಭೂತವಾಗಿ ಮನೆಯ ಯಜಮಾನ್ತಿಯಾಗಿ ಕೊಂಗನಾಡಿನ ಸತ್ಯ ಶಕ್ತಿಯೆಂಬ ಕೀರ್ತಿಯನ್ನು ಪಡೆದುಕೊಂಡು, ಪೊಳಲಿಯಲ್ಲಿ ಅಮ್ಮುಂಜೆ ಗುತ್ತಿನಲ್ಲಿ ದೇವಿ ಸತ್ಯದೇವತೆ, ಭದ್ರಕಾಳಿ ಶಕ್ತಿಯೆಂದು ಕರೆಸಿಕೊಂಡು ಮನೆತನದಿಂದ ಹಾಲು ಸ್ವೀಕರಿಸಿದರು. ತುಳುನಾಡಿನ ಎಲ್ಲೆಡೆ ಮೂಲ ಮೈಸಂದಾಯನಿಗೆ ದೈವಗಳ ಸಾಲಿನಲ್ಲಿ ಪ್ರಥಮ ಪೂಜೆ ಸಲ್ಲುವುದು ಮೂಲ ಮೈಸಂದಾಯ-ಮಹಿಷಾ (ಕೋಣ)ವಾಗಿರುವುದು. ಕೆಲವೆಡೆ ಎತ್ತು/ಹೋರಿ ಎಂಬುದಾಗಿಯೂ ಹೆಸರಿಸಲಾಗುವುದು. ಈ ದೈವಶಕ್ತಿಗೆ ರಕ್ತಹಾರದ ಸೇವೆ ನಡೆಯುವುದಿಲ್ಲ. ಆದರೆ ಮೂಲ ಮೈಸಂದಾಯ ಪೂಜೆ ಪಡೆಯುವ ಎಲ್ಲಾ ಮಣೆಮಂಚದಲ್ಲೂ ರಕ್ತಾಹಾರದ ದೈವಗಳಿರುವುದೇ ಹೆಚ್ಚು.
"https://kn.wikipedia.org/wiki/ಸತ್ಯದೇವತೆ" ಇಂದ ಪಡೆಯಲ್ಪಟ್ಟಿದೆ