"ಜೂನಿಪರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
#ವೈದ್ಯದಲ್ಲಿ: ಹಣ್ಣು ಮತ್ತು ತೈಲಕ್ಕೆ ವಾತಹರ, ಉತ್ತೇಜಕ ಮತ್ತು ಮೂತ್ರವರ್ಧಕ ಗುಣಗಳಿವೆ. ಇವನ್ನು ವಿವಿಧ ಬಗೆಯ ಜುಲೋದರ ರೋಗಗಳ ಚಿಕಿತ್ಸೆಯಲ್ಲಿ, ಮುಖ್ಯವಾಗಿ ಇತರ ಔಷಧಗಳೊಂದಿಗೆ ಉಪಯೋಗಿಸಿವುದು ಲಾಭಕರ. ಇವನ್ನು ಮೂತ್ರಜನಕಾಂಕ ಭಾಗದ ರೋಗಗಳಾದ ಗೊನೋರಿಯಾ, ಗ್ಲೀಚ್ ಮತ್ತು ಗ್ಲೂಕೋರಿಯಾಗಳ ಚಿಕಿತ್ಸೆಯಲ್ಲಿ ಉಪಯೋಗಿಸಿತ್ತಾರೆ. ಜ್ಯೂನಿಪರ್ ತೈಲವು ಬಹು ಹಿಂದಿನಿಂದ ಮೂತ್ರವರ್ಧಕವೆಂದು ತಿಳಿದಿದೆ. ಆದರೆ ಇದಕ್ಕೆ ಹುಣ್ಣಾದ ಅವಯವಗಳ ಉರಿಬರಿಸುವ ಗುಣವಿರುವುದರಿಂದ ಪ್ರಮಾಣದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕು.
===ಉಲ್ಲೇಖಗಳು===
*#ಜೆ.ಎಸ್.ಪೃಥಿ, ಸಾಂಬಾರ ಜಿನಸಿಗಳು ಮತ್ತು ರುಚಿಕಾರಕಗಳು, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ೧೯೯೫.
*#ಡಾ.ರಾಜೇಶ್ವರಿ, ಮನೆಯಲ್ಲಿ ಪ್ರಕೃತಿ ಚಿಕಿತ್ಸೆ, ಸಪ್ನ ಬುಕ್ ಹೌಸ್, ಬೆಂಗಳೂರು, ೧೯೯೮.
೬೯೮

edits

"https://kn.wikipedia.org/wiki/ವಿಶೇಷ:MobileDiff/971418" ಇಂದ ಪಡೆಯಲ್ಪಟ್ಟಿದೆ