ಆಂಟನ್ ಲೂವೆನ್ ಹೊಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
===ಜೀವನ===
ಡೆಲ್ಪಫ್ಟ್ ಎಂಬ ಚಿಕ್ಕ ಪಟ್ಟಣದಲ್ಲಿನ ಮದ್ಯಸಾರ ಗಳ ತಯಾರಕನ ಮಗನಾಗಿ ಜನಿಸಿದ ಆಂಟನ್ ಲೂವೆನ್ ಹೊಕ್ (೧೬೩೨). ತಂದೆ, ಎಳೆಯ ವಯಸ್ಸಿನಲ್ಲಿಯೇ ತೀರಿಕೊಂಡರು. ಆಂಟನ್‌ಗೆ ಸರಿಯಾದ ವಿದ್ಯಾಭ್ಯಾಸ ಮಾಡಿಸಿ ಒಳ್ಳೆಯ ಜೀವನ ಮಾರ್ಗ ಹಿಡಿಸಬೇಕೆಂಬ ಹಂಬಲ ಅವನ ತಾಯಿಗೆ. ಆದರೆ ಆಂಟನ್‌ಗೆ ವಿದ್ಯೆ ಹತ್ತಲಿಲ್ಲ. ಹದಿನಾರನೆ ವಯಸ್ಸಿಗೇ ಶಾಲೆಗೆಶಾಲೆ ಶರಣು ಹೊಡೆದು,ಬಿಟ್ಟು ದಿನಸಿ ಅಂಗಡಿಯೊಂದರಲ್ಲಿ ಸಹಾಯಕನಾಗಿಅಂಗಡಿಯಲ್ಲಿ ಸೇರಿಕೊಂಡ.
 
=== ಸಂಶೋಧನೆ ಬುನಾದಿ===
ಸಾಂಪ್ರದಾಯಿಕ ರೀತಿಯ ವಿದ್ಯೆ ಕಲಿಯುವುದರಲ್ಲಿ ಹೋಕ್ ಹಿಂದೆ ಬಿದ್ದಿದ್ದಾನೆನ್ನಬಹುದಾದರೂ ತನ್ನ ಸುತ್ತ ಜರುಗುವ ವಿದ್ಯಮಾನಗಳ ಕಡೆ ಕಣ್ಣು ಮುಚ್ಚಿಕೊಂಡಿರಲಿಲ್ಲ. ದಿನಸಿ ಅಂಗಡಿಯ ಸನಿಹದಲ್ಲೇ ಕನ್ನಡಕಗಳನ್ನು ತಯಾರಿಸುವ ಅಂಗಡಿಯೊಂದಿತ್ತು. ಅಲ್ಲಿ ಗಾಜಿನ ಪಟ್ಟಿಗಳನ್ನು ವಿವಿಧ ಆಕೃತಿಗಳಲ್ಲಿ ಅರೆದು ಕನ್ನಡಕ ಗಳಲ್ಲಿ ಅಳವಡಿಸುತ್ತಿದ್ದರು. ಅವುಗಳ ಮೂಲಕ ವೀಕ್ಷಿಸಿದಾಗ ಕಿರಿದಾದ ವಸ್ತು ಅಥವಾ ಅಕ್ಷರಗಳು ಬಹಳಷ್ಟು ದೊಡ್ಡದಾಗಿ ಕಾಣಿಸುವುದನ್ನು ಅಲ್ಲಿಯ ಕೆಲಸಗಾರರು ಅವನಿಗೆ ತೋರಿಸಿದರು. ಕುತೂಹಲ ಭರಿತವಾದ ಲೂವೆನ್ ಹೊಕ್ ಕೆಲವು ಗಾಜಿನ ಪಟ್ಟಿಗಳನ್ನು ತಂದಿಟ್ಟುಕೊಂಡು ಅರೆಯುವ ಹವ್ಯಾಸ ಮಾಡಿಕೊಂಡ. ಹಾಗೆ ತಯಾರಿಸಿದ ಗಾಜಿನ ಬಿಲ್ಲೆಗಳ ಮೂಲಕ ತಲೆಕೂದಲು, ಚರ್ಮ,ಎಲೆ ಇತ್ಯಾದಿಗಳನ್ನು ವೀಕ್ಷಿಸಿದಾಗ ಅವು ನೂರಾರು ಪಟ್ಟು ಹಿರಿದಾಗಿ ಕಾಣಿಸಿದವು; ಆತನಕ ಬರಿಗಣ್ಣಿಗೆ ಗೋಚರವಾಗಿದ್ದ ವಿವರಗಳು ಹೆಚ್ಚು ಸ್ಫುಟವಾಗಿ ಕಾಣಿಸುತ್ತಿದ್ದುದು ಅವನ ಕುತೂಹಲವನ್ನು ಮತ್ತಷ್ಟು ಕೆರಳಿಸಿತು. ಲೂವೆನ್ ಹೊಕ್ ಇನ್ನೂ ಮುಂದುವರೆದು ಲೋಹದ ಕೊಳವೆಗಳ ತುದಿಗಳಲ್ಲಿ ಈ ತರಹೆಯ ಗಾಜಿನ ಬಿಲ್ಲೆಗಳನ್ನು ಅಳವಡಿಸಿ ವಸ್ತುಗಳನ್ನು ನೋಡಿದಾಗ ಇನ್ನೂ ಹೆಚ್ಚು ಸ್ಫುಟವಾಗಿ ಕಾಣಿಸಿದವು; ಲೂವೆನ್ ಹೊಕ್ ತನಗರಿವಿಲ್ಲದೆಯೇ ಈಗ ಸರ್ವ ವ್ಯಾಪಿಯಾಗಿರುವ ಸೂಕ್ಷ್ಮದರ್ಶಕ ಯಂತ್ರಕ್ಕೆ ಬುನಾದಿ ಹಾಕಿದ್ದರು. ಒಂದು ಸಾರಿ ಅಂತಹ ಕೊಳವೆಯೊಂದರ ಮೂಲಕ ಅಂಗಳದ ತೊಟ್ಟಿಯಲ್ಲಿ ಶೇಖರವಾಗಿದ್ದ ಒಂದು ಹನಿ ನೀರನ್ನು ಇನ್ನೊಂದು ಸಾದಾ ಗಾಜಿನ ಪಟ್ಟಿಯ ಮೇಲಿಟ್ಟು ಪರೀಕ್ಷಿಸಿದರು. ಹೊಸ ಜಗತ್ತಿನ ವಿರಾಟ್ ದರ್ಶನ ಅಂದು ಅವರ ಎದುದಂತಾಯಿತು! ಅದೊಂದು ತೊಟ್ಟಿ ನೀರಿನಲ್ಲಿ ಸೂಕ್ಷ್ಮ-ಕಣಗಳು, ಅವುಗಳ ಓಡಾಟವೇನು,ಚಟುವಟಿಕೆಗಳೇನು ಕಣ್ಣೇದುರಿಗೆ ವೃದ್ದಿಯಾಗುವುದೇನು, ಅವೇನೋ ಜೀವಿಗಳೋ? “ ಅನಿಷ್ಟ ಪಶುಗಳೊ” ಎಂದು ಅಚ್ಚರಿಪಟ್ಟರು. ಅಂಗಳದಲ್ಲಿ ಆಡುತ್ತಿದ್ದ ಮಗಳು ಮೇರಿಯನ್ನು ಕರೆದು ತಾವು ಕಂಡು ಹಿಡಿದಿದ್ದ ಹೊಸ ಜಗತ್ತನ್ನು ಅವಳಿಗೂ ತೋರಿಸಿ ಖುಷಿಪಟ್ಟರು. ಆದರೆ ಅವು ನೀರಿನಲ್ಲಿ ಹೇಗೆ ಸೇರಿಕೊಂಡಿರಬಹುದು ಅವರಿಗೆ ಬಿಡಿಸಲಾರದ ಒಗಟಾಯಿತು.ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಸುರಿಯುತ್ತಿದ್ದಾಗ ಸ್ವಲ್ಪ ನೀರನ್ನು ಶುಚಿಯಾದ ಪಾತ್ರೇಯಲ್ಲಿ ಸಂಗ್ರಹಿಸಿದರು. ಅದರಿಂದ ಒಂದು ತೊಟ್ಟು ನೀರನ್ನು ಮೊದಲಿನಂತೆ ತನ್ನ ಸೂಕ್ಷ್ಮದಶ‌‌‌‌ದಲ್ಲಿ ಪರಿಕ್ಷಿಸಿದರು. ಅಲ್ಲಿ ಅನಿಷ್ಟ ಪಶುಗಳು ನಾಪತ್ತೆಯಾಗಿದ್ದವು. ಈ ವ್ಯತ್ಯಾಸದ ಕಾರಣ ತಿಳಿಯದೆ ಚಿಂತಾಕ್ರಾಂತರಾದಂತೆ ಕಾಣುತ್ತಿದ್ದರು. ಅನ್ನಾಹಾರ, ನಿದ್ರೆಗಳನ್ನು ಬಿಟ್ಟು ಲೊವೆಲ್ ಹೊಕ್ ಒಂದಲ್ಲ ಒಂದು ವಸ್ತುವನ್ನು ಸೂಕ್ಷ್ಮದರ್ಶಕದಿಂದ ನೋಡುವುದರಲ್ಲಿ ಮಗ್ನರಾಗಿರುತ್ತಿದ್ದರು, ನೆರೆಹೊರೆಯವರು ಮೊದಲೇ ಅವರನ್ನು ಮಂದ ಬುದ್ಧಿಯವರೆಂದು ಪರಿಗಣಿಸಿದ್ದರು; ಈಗ ಸಂಪೂರ್ಣ ಹುಚ್ಚರಾಗಿದ್ದಾರೆಂದುಕೊಂಡು ಪಿಸುಗುಟ್ಟಿ ಸುಮ್ಮನಾಗುತ್ತಿದ್ದರು.
"https://kn.wikipedia.org/wiki/ಆಂಟನ್_ಲೂವೆನ್_ಹೊಕ್" ಇಂದ ಪಡೆಯಲ್ಪಟ್ಟಿದೆ