ವೈ.ಸಿ.ಭಾನುಮತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಪ್ರಾಚೀನ [[ಸಾಹಿತ್ಯ]] ಮತ್ತು [[ಜಾನಪದ]] ಸಾಹಿತ್ಯದ ಗ್ರಂಥ ಸಂಪಾದನೆ<ref>http://kanaja.in/?tribe_events=%E0%B2%A1%E0%B2%BE-%E0%B2%B5%E0%B3%88-%E0%B2%B8%E0%B2%BF-%E0%B2%AD%E0%B2%BE%E0%B2%A8%E0%B3%81%E0%B2%AE%E0%B2%A4%E0%B2%BF </ref> ಹಾಗೂ ಸಂಶೋಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಮಹತ್ದ ಸಾಧನೆ ಮಾಡಿರುವ ಭಾನುಮತಿಯವರು.
{{Under construction}}
==ಜನನ==
[[ಹಾಸನ]] ಜಿಲ್ಲೆಯ [[ಬೇಲೂರು]] ತಾಲ್ಲೂಕಿನ [[ಯಮಸಂಧಿ]] ಎಂಬ ಊರಿನಲ್ಲಿ. ತಂದೆ ವೈ.ಬಿ. ಚೆನ್ನೇಗೌಡರು, ತಾಯಿ ಎಚ್.ಎಸ್. ಜಯಮ್ಮನವರ ಮಗಳಾಗಿ ಜನಿಸಿದರು.
 
==ಶಿಕ್ಷಣ==
ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಬೇಲೂರಿನ ಸರಕಾರಿ ಪಾಠಶಾಲೆಯಲ್ಲಿ. ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ.ಎಸ್‌ಸಿ. ಹಾಗೂ ಮಂಗಳೂರಿನ ಮಂಗಳ ಗಂಗೋತ್ರಿಯಿಂದ ಪಡೆದ ಎಂ.ಎ. ಪದವಿ, ‘ಕನ್ನಡದಲ್ಲಿ ವರ್ಧಮಾನ ಸಾಹಿತ್ಯ’ ಪ್ರೌಢಪ್ರಬಂಧ ರಚಿಸಿ ಆ.ನೇ.ಉಪಾಧ್ಯೆ ಚಿನ್ನದ ಪದಕದೊಡನೆ [[ಮೈಸೂರು ವಿಶ್ವವಿದ್ಯಾಲಯ]]ದಿಂದ ಪಡೆದ ಪಿಎಚ್. ಡಿ. ಪದವಿ ವಿಜ್ಞಾನದಲ್ಲಿ ಬಿ.ಎಸ್‌ಸಿ ಪದವಿಯಾದರೂ ಸ್ನೇಹಿತೆಯೊಬ್ಬಳ ಪತ್ರದಿಂದ ಪ್ರೇರಿತರಾಗಿ ಕನ್ನಡ ಸಾಹಿತ್ಯದತ್ತ ಆಸಕ್ತಿ ವಹಿಸಿ [[ಮಂಗಳೂರು ವಿಶ್ವವಿದ್ಯಾಲಯದಿಂದವಿಶ್ವವಿದ್ಯಾಲಯ]]ದಿಂದ ಎಂ.ಎ ಪದವಿ ಪಡೆದ ನಂತರ ಸಂಶೋಧನೆ ಹಾಗೂ ಗ್ರಂಥ ಸಂಪಾದನ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಸಂಪಾದಿಸಿದ್ದು ಹಲವಾರು [[ಹಳಗನ್ನಡ]]ದ ಕೃತಿಗಳು.
 
==ಉದ್ಯೋಗ==
ಉದ್ಯೋಗಕ್ಕೆ ಸೇರಿದ್ದು [[ಮೈಸೂರು ವಿಶ್ವವಿದ್ಯಾಲಯದವಿಶ್ವವಿದ್ಯಾಲಯ]]ದ [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಸಂಸ್ಥೆ]]ಯ ಗ್ರಂಥ ಸಂಪಾಧನ ವಿಭಾಗದಲ್ಲಿ. ಮೊದಲ ದರ್ಜೆಯ ಸಂಶೋಧನ ಸಹಾಯಕಿಯಾಗಿ ಕಾರ‍್ಯ ನಿರ್ವಹಣೆ
==ಕೃತಿಗಳು==
*ವಿಜಯ ಕುಮಾರಿ ಚರಿತೆ
"https://kn.wikipedia.org/wiki/ವೈ.ಸಿ.ಭಾನುಮತಿ" ಇಂದ ಪಡೆಯಲ್ಪಟ್ಟಿದೆ