ಅನಿತಾ ಪೌಲ್ದುರೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
{{under construction}}
ಅನಿತಾ ಪೌಲ್ದುರೈ ಅವರು ೨೨ ಜೂನ್ ೧೯೮೫ ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಇವರು ಒಬ್ಬ ಶ್ರೇಷ್ಠ ಬ್ಯಾಸ್ಕೆಟ್ಬಾಲ್ ಆಟಗಾರ್ತಿಯಾಗಿದ್ದು, ಭಾರತೀಯ ಮಹಿಳಾ ರಾಷ್ಟ್ರೀಯ '''ಬ್ಯಾಸ್ಕೆಟ್ ಬಾಲ್''' ನಾಯಕಿಯಾಗಿದ್ದಾರೆ. ಭಾರತೀಯ ಮಹಿಳಾ ತಂಡಕ್ಕೆ ೨೦೦೦ ರಿಂದ ೨೦೧೭ ರವರೆಗೆ ೧೮ ವರ್ಷಗಳ ಕಾಲ ತಂಡದ ನೇತೃತ್ವ ವಹಿಸಿದ್ದಾರೆ. ಒಂಬತ್ತು ಏಷ್ಯನ್ ಬ್ಯಾಸ್ಕೆಟ್ ಬಾಲ್ ಕಾನ್ಫೆಡರೇಷನ್ (ಎಬಿಸಿ) ಚಾಂಪಿಯನ್ ಶೀಪ್ ಆಡಿದ ಮೊದಲ ಭಾರತೀಯ ಮಹಿಳೆ ಅನಿತಾ ಪೌಲ್ದುರೈ. ಅನಿತಾ ರಾಷ್ಟ್ರೀಯ ಚಾಂಪಿಯನ್ ಶೀಪ್ ನಲ್ಲಿ ೩೦ ಪದಕಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ.<ref>https://en.everybodywiki.com/Anitha_Pauldurai
</ref>
"https://kn.wikipedia.org/wiki/ಅನಿತಾ_ಪೌಲ್ದುರೈ" ಇಂದ ಪಡೆಯಲ್ಪಟ್ಟಿದೆ