ಅನಿತಾ ಪೌಲ್ದುರೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ
 
No edit summary
೧ ನೇ ಸಾಲು:
 
ಅನಿತಾ ಪಾಲ್ದುರೈಪೌಲ್ದುರೈ ಅವರು ೨೨ ಜೂನ್ ೧೯೮೫ ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಇವರು ಒಬ್ಬ ಶ್ರೇಷ್ಠ ಬ್ಯಾಸ್ಕೆಟ್ಬಾಲ್ ಆಟಗಾರ್ತಿಯಾಗಿದ್ದು, ಭಾರತೀಯ ಮಹಿಳಾ ರಾಷ್ಟ್ರೀಯ '''ಬ್ಯಾಸ್ಕೆಟ್ ಬಾಲ್''' ನಾಯಕಿಯಾಗಿದ್ದಾರೆ. ಭಾರತೀಯ ಮಹಿಳಾ ತಂಡಕ್ಕೆ ೨೦೦೦ ರಿಂದ ೨೦೧೭ ರವರೆಗೆ ೧೮ ವರ್ಷಗಳ ಕಾಲ ತಂಡದ ನೇತೃತ್ವ ವಹಿಸಿದ್ದಾರೆ. ಒಂಬತ್ತು ಏಷ್ಯನ್ ಬ್ಯಾಸ್ಕೆಟ್ ಬಾಲ್ ಕಾನ್ಫೆಡರೇಷನ್ (ಎಬಿಸಿ) ಚಾಂಪಿಯನ್ ಶೀಪ್ ಆಡಿದ ಮೊದಲ ಭಾರತೀಯ ಮಹಿಳೆ ಅನಿತಾ ಪಾಲ್ದುರೈಪೌಲ್ದುರೈ. ಅನಿತಾ ರಾಷ್ಟ್ರೀಯ ಚಾಂಪಿಯನ್ ಶೀಪ್ ನಲ್ಲಿ ೩೦ ಪದಕಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ.<ref>https://en.everybodywiki.com/Anitha_Pauldurai
</ref>
 
೨೩ ನೇ ಸಾಲು:
==ವೈಯುಕ್ತಿಕ ಜೀವನ==
 
[[ಚೆನ್ನೈ]] ನಿವಾಸಿಯಾದ ಅನಿತಾ ಪಾಲ್ದುರೈಪೌಲ್ದುರೈ ಅವರು ತಮ್ಮ ೧೧ನೇ ವಯಸ್ಸಿನಲ್ಲಿ ಬ್ಯಾಸ್ಕೆಟ್ ಬಾಲ್ ಆಡಲು ಪ್ರಾರಂಭಿಸಿದರು ಆದರೆ ಆರಂಭದಲ್ಲಿ ಅವರು ಕ್ರೀಡೆಯ ಅಭಿಮಾನಿಯಲ್ಲ ಎಂದು ಒಪ್ಪಿಕೊಂಡರು. ನಾನು [[ವಾಲಿಬಾಲ್]] ಮತ್ತು '''ಅಥ್ಲೆಟಿಕ್ಸ್''' ಅನ್ನು ಹೆಚ್ಚು ಇಷ್ಟಪಡುತ್ತಿದ್ದೆ ಎಂದು ಅವರು ಹೇಳಿದರು. ಆದರೆ ನಾನು ಶಾಲೆಯಲ್ಲಿದ್ದಾಗ ಬಾಸ್ಕೆಟ್ ಬಾಲ್ ತರಭೇತುದಾರ ನನ್ನನ್ನು ಈ ಆಟವಾಡಲು ಹೇಳತ್ತಿದ್ದರು. ನಾನು ಹೆಚ್ಚು ಆಡಿದ್ದೇನೆ, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದು ಅವರು ಹೇಳಿದರು.
 
==ಶಿಕ್ಷಣ==
೬೦ ನೇ ಸಾಲು:
==ತರಭೇತುದಾರರಾಗಿ ಅನಿತಾ==
 
ಸುದೀರ್ಘ ಮತ್ತು ಯಶಸ್ವಿ ಆಟದ ವೃತ್ತಿಜೀವನಕ್ಕೆ ಸೂರ್ಯ ಮುಳುಗುತ್ತಿದ್ದಂತೆ, ಅನಿತಾ ಪಾಲ್ದುರೈಪೌಲ್ದುರೈ ತರಭೇತುದಾರಳಾಗಿ ತನ್ನ ಮೊದಲ ಹೆಜ್ಜೆ ಇಟ್ಟಿದ್ದಾಳೆ. ಮುಂಬರುವ ಎಫ್ ಬಿ ಎ-೧೬ ಏಷ್ಯನ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶೀಪ್ ಗಾಗಿ ಭಾರತದ ೧೬ ವರ್ಷದೊಳಗಿನ ಬಾಲಕಿಯರ ತಂಡದ ಸಹಾಯಕ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
 
==ಉಲ್ಲೇಖಗಳು==
"https://kn.wikipedia.org/wiki/ಅನಿತಾ_ಪೌಲ್ದುರೈ" ಇಂದ ಪಡೆಯಲ್ಪಟ್ಟಿದೆ