"ಬಿಲ್ವಪತ್ರೆ ಮರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
robot Adding: tl:Bael; cosmetic changes
ಚು (robot Adding: jv:Maja)
ಚು (robot Adding: tl:Bael; cosmetic changes)
| binomial_authority = ([[Carolus Linnaeus|L.]]) Corr. Serr.
}}
[[Imageಚಿತ್ರ:Bael (Aegle marmelos) tree at Narendrapur W IMG 4116.jpg|thumb|left|ಬಿಲ್ವಪತ್ರೆ ಮರ]]
ಬಿಲ್ವಪತ್ರೆ ಮರ ಮಧ್ಯಮ ಪ್ರಮಾಣದ ಮರ.ಇದು [[ಹಿಂದೂ ಧರ್ಮ]]ದಲ್ಲಿ ಪವಿತ್ರ ಮರ ಎಂದು ಪರಿಗಣಿತವಾಗಿದೆ.[[ಶಿವ]]ನಿಗೆ ಪ್ರೀತಿಪಾತ್ರ ಮರ ಎಂದು ಪುರಾಣಗಳು ಹೇಳುತ್ತವೆ.ದಕ್ಷಿಣ ಎಷಿಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.ದೇವಸ್ಥಾನಗಳ ಪಕ್ಕ, ಉದ್ಯಾನವನಗಳಲ್ಲಿ ನೆಟ್ಟು ಬೆಳೆಸುತ್ತಾರೆ.
== ಸಸ್ಯಶಾಸ್ತ್ರೀಯ ವರ್ಗೀಕರಣ ==
== ಸಸ್ಯದ ಗುಣಲಕ್ಷಣಗಳು ==
ಇದು [[ಪರ್ಣಪಾತಿ]] ಮರ.ಕೊಂಬೆಗಳಲ್ಲಿ ಮುಳ್ಳುಗಳಿವೆ.ತೊಗಟೆ ಬೂದು ಬಣ್ಣದ್ದಾಗಿದ್ದು,ಬೆಂಡು ಬೆಂಡಾಗಿರುವುದು.ಎಲೆಗಳು ತ್ರಿಪರ್ಣಿ(Trifoliate)ಹಾಗೂ ಸುವಾಸಿತವಾಗಿರುವುವು.ಸೇಬಿನ ಆಕಾರ ಹಾಗೂ ಗಾತ್ರದ ಕಾಯಿ ಬಿಡುವುದು.ದಾರುವು ಗಡುಸಾಗಿದ್ದು,ಬಾಳಿಕೆಯುತವಾಗಿದೆ.
[[Imageಚಿತ್ರ:Bael (Aegle marmelos) fruit at Narendrapur W IMG 4099.jpg|thumb|left|ಬಿಲ್ವಪತ್ರೆ ಕಾಯಿ]]
 
== ಉಪಯೋಗಗಳು ==
ಇದರ ಎಲೆಗಳು ಶಿವಪೂಜೆಯಲ್ಲಿ ಶ್ರೇಷ್ಟವೆಂದು ಪರಿಗಣಿತವಾಗಿದೆ.ಇದರ ಬೇರು,ಎಲೆಗಳು,ತೊಗಟೆ,ಹಣ್ಣಿನ ತಿರುಳು ಆಯುರ್ವೇದದಲ್ಲಿ ಔಷಧವಾಗಿ ಉಪಯೋಗಿಸಲ್ಪಡುತ್ತದೆ.ಕಾಯಿಯ ತಿರುಳು ಗಾರೆಗೆ ಬಲ ಕೊಡಲು ಉಪಯೋಗವಾಗುತ್ತದೆ.
== ಆಧಾರ ಗ್ರಂಥಗಳು ==
ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
 
[[ವರ್ಗ:ಮರಗಳು]]
[[ವರ್ಗ:ಸಸ್ಯಗಳು]]
[[te:మారేడు]]
[[th:มะตูม]]
[[tl:Bael]]
೧೬,೩೭೮

edits

"https://kn.wikipedia.org/wiki/ವಿಶೇಷ:MobileDiff/96999" ಇಂದ ಪಡೆಯಲ್ಪಟ್ಟಿದೆ