"ಚೈ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{under construction}}
===ಪೀಠಿಕೆ===
ಚೈ ಎನ್ನುವಂಥದ್ದು ಹಿಂದಿನ ಕಾಲದಿಂದಲೂ ಬಾಣಂತಿಯರಿಗೆ ನೀಡಲಾಗುವ ಒಂದು ಅತ್ಯುತ್ತಮ ಔಷಧಿ. ಮಕ್ಕಳಾಗಿ ಒಂದು ತಿಂಗಳ ನಂತರ ನೀಡಲಾಗುವ ಈ ಔಷಧಿಯು ಬಾಣಂತಿಯರನ್ನು ಬಾಧಿಸುವ ಶೀತ ಹಾಗೂ ಇನ್ನಿತರ ಕಾಯಿಲೆಗಳಿಗೆ ರಾಮಬಾಣವಾಗಿದೆ. ಅದರಲ್ಲೂ ಚೈರೋಗ ಎಂದು ಕರೆಯಲ್ಪಡುವ ಕಾಯಿಲೆ ಬಾರದಂತೆ ತಡೆಗಟ್ಟಲು ಇದು ಸಿದ್ಧೌಷದಿ. ಯಾವುದೇ ರೀತಿಯಾದ ರಾಸಾಯನಿಕ ವಸ್ತುಗಳನ್ನು ಬಳಸದೆ ನೈಸರ್ಗಿಕವಾಗಿ ಹಾಗೂ ಅತ್ಯಂತ ಸುಲಭವಾಗಿ ಸಿಗಬಹುದಾದ ವಸ್ತುಗಳನ್ನು ಬಳಸಿ ಈ ಔಷಧವನ್ನು ತಯಾರಿಸಲಾಗುತ್ತದೆ.
===ತಯಾರಿಸುವ ವಿಧಾನ===
೬೯೮

edits

"https://kn.wikipedia.org/wiki/ವಿಶೇಷ:MobileDiff/969571" ಇಂದ ಪಡೆಯಲ್ಪಟ್ಟಿದೆ