ವನಿಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೧ ನೇ ಸಾಲು:
ಮೂಲತಹ ವೆನಿಲಾವನ್ನು ಆಹಾರ ಉತ್ಪನ್ನಗಳ ಸ್ವಾದಕ್ಕೆ ಬಳಸಲಾಗುತ್ತಿದೆ. ಈ ಕಾಯಿಗಳ ಸೇವನೆ ದೇಹಕ್ಕೆ ಸಾಕಷ್ಟು ಪೋಷಕಾಂಶವನ್ನು ಒದಗಿಸುತ್ತದೆ. ಹೆಚ್ಚಾಗಿ ರಾಸಾಯನಿಕ ರಹಿತವಾಗಿ ಸಗಣಿ ನೀರು ಸೇರಿದಂತೆ ಇತ್ಯಾದಿ ಸಾವಯವ ಪದ್ಧತಿಯಲ್ಲಿ ಬೆಳೆಸಲಾಗುತ್ತದೆ. ಕಾರಣ ರಾಸಾಯನಿಕಗಳ ಬಳಕೆಯಿಂದ ಅದರ ಸ್ವಾದ ಹಾಗೂ ರುಚಿಯಲ್ಲಿ ಬದಲಾವಣೆಯಾಗುತ್ತದೆ.
ನೋಡಲು ಹಚ್ಚ ಹಸಿರಾಗಿ ತನ್ನ ಕಾಯಿಗಳಲ್ಲಿ ಅತ್ಯದ್ಭುತ ಸ್ವಾದವನ್ನು ಹೊಂದಿರುವ ಈ ಬಳ್ಳಿಯ ಎಲೆಯನ್ನ ದೇಹಕ್ಕೆ ತಾಗಿಸಿಕೊಂಡರೆ ವಿಪರೀತ ತುರಿಕೆ ಶುರುವಾಗುವ ಸಾಧ್ಯತೆಗಳಿವೆ. ಹಾಗಾಗಿ ಎಚ್ಚರಿಕೆಯಿಂದ ಗಿಡಗಳನ್ನು ಬೆಳೆಸುತ್ತಾರೆ. ಮಾರುಕಟ್ಟೆಯಲ್ಲಿ ವೆನಿಲಾ ಬಳಸಿ ಐಸ್ ಕ್ರೀಂ, ಚಾಕಲೇಟು, ಟೀ ಸೇರಿದಂತೆ ವಿವಿಧ ರೀತಿಯಾದ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇಂತಹಾ ಉತ್ಪನ್ನಗಳು ಅತ್ಯಂತ ಸ್ವದಯುಕ್ತ ಹಾಗೂ ಅತ್ಯಂತ ದುಬಾರಿ ಉತ್ಪನ್ನವಾಗಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
===ಉಲ್ಲೇಖಗಳು===
{{reflist}}
#https://www.doityourself.com/stry/how-to-plant-and-grow-vanilla-beans
#https://www.logees.com/grow_vanilla
"https://kn.wikipedia.org/wiki/ವನಿಲಾ" ಇಂದ ಪಡೆಯಲ್ಪಟ್ಟಿದೆ