ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೭೨ ನೇ ಸಾಲು:
 
== ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್ - ಸಿಐಎಸ್-ಎ2ಕೆ ಒಡಂಬಡಿಕೆ ==
ಕನ್ನಡ ವಿಕಿಪೀಡಿಯಾದ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ಕನ್ನಡದಲ್ಲಿ ಉಚಿತ ಜ್ಞಾನವನ್ನು ಜಗತ್ತಿನಾದ್ಯಂತ ಕನ್ನಡ ಮಾತನಾಡುವ ಎಲ್ಲ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ೩೧ ಡಿಸೆಂಬರ್ ೨೦೧೯ ರಂದು ಆಳ್ವಾಸ್ ಕಾಲೇಜು ಮತ್ತು ಸಿಐಎಸ್-ಎ2ಕೆ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು.<ref>{{cite web |title=2 - MANGALURU - Hosadigantha ePaper |url=http://epaper.hosadigantha.com/epaper/m/235112/5e160da32d9a9 |website=Hosadigantha ePaper |accessdate=23 January 2020}}</ref>
=== ಇದರ ಇತರೆ ಪ್ರಯೋಜನಗಳು ===
# ಉನ್ನತ ಶಿಕ್ಷಣ ಉದ್ದೇಶಗಳಿಗಾಗಿ ಭಾರತೀಯ ಭಾಷೆಗಳನ್ನು ಬಲಪಡಿಸುವುದು.