ಪೀಳಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Generation" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
 
'''ಪೀಳಿಗೆ''' ('''ತಲೆಮಾರು''') ಎಂದರೆ ಸುಮಾರು ಒಂದೇ ಸಮಯಕ್ಕೆ ಹುಟ್ಟಿ ಜೀವಿಸುತ್ತಿರುವ, ಒಟ್ಟಾಗಿ ಪರಿಗಣಿಸಲ್ಪಟ್ಟ ಎಲ್ಲ ಜನರು. ಮನುಷ್ಯರಲ್ಲಿ ಪೀಳಿಗೆಯಿಂದ ಪೀಳಿಗೆಯ ವ್ಯತ್ಯಾಸ (ಸರಾಸರಿ ಅವಧಿ) ಸಾಮಾನ್ಯವಾಗಿ ಸುಮಾರು ಮೂವತ್ತು ವರ್ಷಗಳು ಎಂದು ಪರಿಗಣಿಸಲ್ಪಟ್ಟಿದೆ, ಅಂದರೆ ಈ ಅವಧಿಯಲ್ಲಿ ಮಕ್ಕಳು ಹುಟ್ಟಿ ಬೆಳೆದು, ವಯಸ್ಕರಾಗಿ, ತಮ್ಮ ಸ್ವಂತ ಮಕ್ಕಳನ್ನು ಹೆರುತ್ತಾರೆ.
 
Line ೬ ⟶ ೫:
== ಉಲ್ಲೇಖಗಳು ==
{{Reflist}}
 
[[ವರ್ಗ:ಜನಸಂಖ್ಯಾ ವಿಜ್ಞಾನ]]
"https://kn.wikipedia.org/wiki/ಪೀಳಿಗೆ" ಇಂದ ಪಡೆಯಲ್ಪಟ್ಟಿದೆ