ಸಾಗರಿಕ ಕ್ಷಿಪಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
 
ಜಲಾಂತರ್ಗಾಮಿ ನೌಕೆಗಳು:
ಸಾಗರದಾಳದಲ್ಲಿ ಶತ್ರುವಿನ ಕಣ್ತಪ್ಪಿಸಿ ಚಲಿಸುವ ಈ ಜಲಾಂತಗರ್ಾಮಿ ನೌಕೆಗಳು ಯುದ್ದ ಸಮಯದಲ್ಲಿ ಒಂದು ಪ್ರಬಲ ಶಕ್ತಿಗಳಾಗಿವೆ[[ಶಕ್ತಿ]]ಗಳಾಗಿವೆ. ಜಲಾಂತಗರ್ಾಮಿ ನೌಕೆಗಳಲ್ಲಿ ಹಲವಾರು ವಿಧಗಳಿದ್ದು ಕೆಲವೇ ನಿಮಿಷ ಸಾಗರದಲ್ಲಿ ಹುದುಗುವ ನೌಕೆಗಳಿಂದ ಆರಂಭಿಸಿ ಸುಮಾರು 6 ತಿಂಗಳ ಕಾಲ ಸಾಗರದಲ್ಲೇ ಕಳೆಯುವ ನೌಕೆಗಳೂ ಇವೆ. ಇಂಥಹ ಜಲಾಂತರ್ಗಾಮಿ ನೌಕೆಗಳನ್ನು ಯುದ್ದ ಸಮಯದಲ್ಲಿ ಶತ್ರು ನೌಕೆಗಳ ಮೇಲೆ ಆಕ್ರಮಣ ಮಾಡಲು, [[ಯುದ್ದ ವಿಮಾನ]]ಗಳನ್ನು ಹೊತ್ತೊಯ್ಯಲು, ಸಾಗರತಳವನ್ನು ಅಧ್ಯಯನ ಮಾಡಲು, ಸಾಗರದ ವೈಜ್ಞಾನಿಕ ಸಂಶೋಧನೆ, ಇತ್ಯಾದಿಗಾಗಿ ಬಳಸಲಾಗುತ್ತದೆ. ಜಲಾಂತಗರ್ಾಮಿ ನೌಕೆಗಳನ್ನು ತಡೆಯಲು "ಜಲಾಂತರ್ಗಾಮಿ ನೌಕಾ-ವಿರೋಧಿ ಬಲೆ"ಗಳನ್ನು ಸಹ ಹಡಗುದಾಣಗಳ ಬಳಿ ಉಪಯೋಗಿಸಲಾಗುತ್ತದೆ. ಇವು ಜಲಾಂತರ್ಗಾಮಿ ನೌಕೆಗಳ ಪ್ರವೇಶವನ್ನು ತಡೆಯುತ್ತವೆ.
 
ಭಾರತದ ಸಬ್-ಮೆರೀನ್ ಕಥೆ:
ಭಾರತವು ತನ್ನದೇ ಸ್ವಂತ ಜಲಾಂತರ್ಗಾಮಿ ನೌಕೆಯೊಂದನ್ನು ನಿರ್ಮಿಸಲು 1970ರ ದಶಕದಿಂದಲೂ ಪ್ರಯತ್ನ ನಡೆಸುತ್ತಿದ್ದರೂ ಅದಿನ್ನೂ ಕೈಗೂಡಿಲ್ಲ. ಜಲಾಂತರ್ಗಾಮಿ ನೌಕೆಯೊಳಗೆ ಕೂರಿಸಬಹುದಾದ ಪುಟ್ಟ [[ಪರಮಾಣು]] ಸ್ಥಾವರಗಳನ್ನು[[ಸ್ಥಾವರ]]ಗಳನ್ನು ಭಾರತ ಇನ್ನೂ ನಿರ್ಮಿಸಲು ಸಾಧ್ಯವಾಗದಿರುವುದೇ ಇಲ್ಲಿರುವ ಪ್ರಮುಖ ಸಮಸ್ಯೆ. ಇದಕ್ಕಾಗಿ [[ರಷ್ಯಾ]] ಕೂಡ ಕೆಲಮಟ್ಟಿಗೆ ಭಾರತಕ್ಕೆ ನೆರವು ನೀಡಿದ್ದರೂ ಇದುವರೆಗೆ ರೂ. 2500 ಕೋಟಿಯಷ್ಟು ಹಣ ವ್ಯಯವಾಗಿದೆ.
 
 
"https://kn.wikipedia.org/wiki/ಸಾಗರಿಕ_ಕ್ಷಿಪಣಿ" ಇಂದ ಪಡೆಯಲ್ಪಟ್ಟಿದೆ