ಡೊನಾಲ್ಡ್ ಟ್ರಂಪ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಗಂಗಪ್ಪ ನಾಯಕ್ (ಚರ್ಚೆ) ರ 969364 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
ctrl+enter
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
{{cn}}
 
[http://www.india4gangu.yolasite.com]<ref name=":0" />ಡೊನಾಲ್ಡ್ ಜಾನ್ ಟ್ರಂಪ್ ರವರು 1946 ರ ಜೂನ್ 14 ರಂದು ಜನಿಸಿದರು,ಇವರು ಅಮೆರಿಕದ ಪ್ರಭಾವಿ ಉದ್ಯಮಿ ಹಾಗೂ [[ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬|೨೦೧೬ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ]] ಗೆದ್ದಿರುವ ಅಭ್ಯರ್ಥಿ. ೨೦೧೭ರ ಜನವರಿ ೨೦ರಂದು [[ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು|ಅಮೇರಿಕದ]] ೪೫ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ಲೇಖಕರಾಗಿ ಮತ್ತು ಮಾಧ್ಯಮ ಲೋಕದ ಖ್ಯಾತಿಯನ್ನು ಪಡೆದ್ದಿದ್ದರು.ಅವರು ಟ್ರಂಪ್ ಸಂಸ್ಥೆಯ ಅಧ್ಯಕ್ಷ ಮತ್ತು ಟ್ರಂಪ್ ಎಂಟರ್ಟೈನ್ಮೆಂಟ್ ರೆಸಾರ್ಟ್ಸ್ ನ ಸ್ಥಾಪಕರಾಗಿದ್ದರು.ಟ್ರಂಪ್ ವೃತ್ತಿಜೀವನದಲ್ಲಿ, ಮುದ್ರೆಹಾಕುವುದರಲ್ಲಿ ಅವರ ಪ್ರಯತ್ನಗಳು, ಜೀವನ, ಮತ್ತು ನೇರ್ ನುಡಿಗಳು ಅವರನ್ನು ಬಹಳ ವರ್ಷಗಳ ಕಾಲ ಒಬ್ಬ ಖ್ಯಾತ ವ್ಯಕ್ತಿಯನ್ನಾಗಿ ಮಾಡಿತು. ಎನ್ಬಿಸಿ ರಿಯಾಲಿಟಿ ಶೋನಲ್ಲಿ ಅವರು ಕಂಡ ಜನಪ್ರಿಯತೆ ಅವರನ್ನು ಇನ್ನು ಉತ್ತುಂಗಕ್ಕೆ ಯೇರಿಸಿತು.
 
==ಆರಂಭಿಕ ಜೀವನ==
೭೪ ನೇ ಸಾಲು:
*ರಿಯಲ್‌ ಎಸ್ಟೇಟ್‌ ಉದ್ಯಮದ ದೊರೆ ಟ್ರಂಪ್‌ ಅವರು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಅಸಾಂಪ್ರದಾಯಿಕ ಚುನಾವಣಾ ಪ್ರಚಾರ ಕೈಗೊಂಡರು. ಅವರು ಅಮೆರಿಕ ಕಂಡ ಅತ್ಯಂತ ಅಸಾಂಪ್ರದಾಯಿಕ ಅಧ್ಯಕ್ಷ ಆಗಲಿದ್ದಾರೆ.
*ಇದೀಗ ಶ್ವೇತ ಭವನದವರೆಗೂ ಟ್ರಂಪ್ ನಡೆದಿದ್ದಾರೆ. ಹಾಗಾಗಿ, ಪ್ರಸಕ್ತ ಚುನಾವಣೆಯನ್ನು ಟ್ರಂಪ್ ಅವರ ಗೆಲುವು ಎಂದಷ್ಟೇ ಅಲ್ಲ, ಪಕ್ಷಪಾತಿ ಧೋರಣೆ ತಳೆದ ಮಾಧ್ಯಮಗಳ, ರಾಜಕೀಯ ಪಂಡಿತರ ಸೋಲು ಎಂದೂ ವ್ಯಾಖ್ಯಾನ ಮಾಡಬೇಕಿದೆ.
* ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರವನ್ನು ಜಾಣ್ಮೆಯಿಂದ ಮುನ್ನಡೆಸಿದಂತೆ, ಅಧ್ಯಕ್ಷರಾದ ಬಳಿಕ ದೇಶವನ್ನು ಮುನ್ನಡೆಸಿದರೆ, ಅಮೆರಿಕಕ್ಕೆ ಯಾವುದೇ ಸಮಸ್ಯೆ ಬರುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ತನ್ನ ಪಕ್ಷದವರೇ ಬೆಂಬಲ ಸೂಚಿಸದಿದ್ದಾಗಲೂ, ತಮ್ಮ ಪಕ್ಷದ ಪ್ರಭಾವಿಗಳ ವಿರೋಧದ ನಡುವೆಯೂ ಒಂಟಿ ಸಲಗದಂತೆ ಶ್ವೇತಭವನದತ್ತ ನಡೆದ ಟ್ರಂಪ್, ನಾಲ್ಕು ವರ್ಷಗಳ ಕಾಲ ತಾಳ್ಮೆಯಿಂದ ವರ್ತಿಸಿದರೆ ಜಗತ್ತಿನ ಇತರ ರಾಷ್ಟ್ರಗಳಿಗೆ ನೆಮ್ಮದಿ.<ref>[http://www.prajavani.net/news/article/2016/11/10/450986.html ಏಕಾಂಗಿ ಗೆಲುವು ಸಾಧಿಸಿದ ವರ್ಣರಂಜಿತ ಉದ್ಯಮಿ]</ref><ref name=":0">[http://www.prajavani.net/news/article/2016/11/10/450991.html ಒಂಟಿ ಸಲಗ, ಮದ ಏರದಿದ್ದರೆ ವಿಶ್ವಕ್ಕೆ ಕೆಡುಕಿಲ್ಲ;ಸುಧೀಂದ್ರ ಬುಧ್ಯ;10 Nov, 2016]</ref>
 
==ಪ್ರಶಸ್ತಿಗಳು ಮತ್ತು ಗೌರವಗಳು==
"https://kn.wikipedia.org/wiki/ಡೊನಾಲ್ಡ್_ಟ್ರಂಪ್" ಇಂದ ಪಡೆಯಲ್ಪಟ್ಟಿದೆ