ಪಾರ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಷೇಶ ಇಂದ ವಿಶೇಷ ನಿದಾನವಾಗಿ ಇಂದ ನಿಧಾನವಾಗಿ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬ ನೇ ಸಾಲು:
ಆದಿ ಅಂತ್ಯವಿಲ್ಲವೆನ್ನುವಂತೆ ವಿಶಾಲವಾಗಿ ಹರಡಿರುವ ಹಿಮಾಲಯದ ಪರ್ವತಗಳ ಸಾಲುಸಾಲು. ದೇವ ಗಂಧರ್ವರಿಗೆ ತಪೋ ನಿರತರಿಗೆ ಪ್ರಿಯವೆನಿಸುವ ಕಣಿವೆ ತಪ್ಪಲುಗಳು. ಬೆಳಗಿನ ಹೊತ್ತು ಬೆಳ್ಳಿಕವಚ ಹೊದಿಸಿದಂತೆ ಸಂಜೆ ಅದರ ಮೇಲೆಯೆ ಚಿನ್ನ ಕರಗಿಸಿ ಸುರಿದಂತೆ ಕಂಗೊಳಿಸುವ ರಮಣೀಯ ಪರ್ವತ ಶೃಂಗಗಳು.ಎಲ್ಲ ಮಾಸಗಳಲ್ಲು ಹಾಲಿನ ನೊರೆ ಉಕ್ಕಿದಂತೆ ಸಕ್ಕರೆಯನ್ನು ತಂದು ಗುಡ್ಡೆಹಾಕಿದಂತೆ ಎತ್ತಲೆತ್ತಲು ತುಂಬಿ ಹರಡಿನಿಂತ ಹಿಮದ ರಾಶಿ.ಕಾಡಿನ ನಡುವೆ ವಿಶಾಲವಾದ ಹಸಿರು ಹೊನ್ನಿನ ಕಣಿವೆಯಲ್ಲಿ ನೆಲೆಸಿ ಸ್ವಚಂದವಾಗಿ ವಿಹರಿಸುವ ವನ್ಯ ಮೃಗಗಳ ಗುಂಪುಗಳು.ತನಗೆ ಯಾರು ಎದುರಿಲ್ಲವೆಂದು ಸದಾ ಬೀಸುವ ಕುಳಿರ್ಗಾಳಿ.
 
ಇಂತದೆ ಹಲವು ವಿಷೇಶಗಳವಿಶೇಷಗಳ ಹಿಮಾಲಯದ ಮೇಲು ಮೇಲಿನ ನಾಡಿಗೆ ಹೋದಂತೆ ಎಲ್ಲ ಪ್ರಕೃತಿ ವೈಭವಗಳ ನಡುವಿನ ಈ ಪ್ರದೇಶ ಮಾತ್ರ ಸ್ವಲ್ಪ ವಿಬಿನ್ನವಾಗಿ ತೋರಿ ಬರುತ್ತಿದೆ ಅದೆ ಕೈಲಾಸ ಪರ್ವತಗಳ ಪ್ರದೇಶ.ಇಲ್ಲಿ ಹುಟ್ಟುವ ಸೂರ್ಯನು ಅಷ್ಟೆ ತುಂಬಾ ವಿನಮ್ರನಾಗಿದ್ದಾನೆ, ಕಣಿವೆಯ ಸರೋವರದ ಸಮೀಪವಿರುವ ಉನ್ನತ ಶೃಂಗವೊಂದರ ಮೇಲೆ ತಪಸ್ಸಿಗೆ ಕುಳಿತ ಪರಶಿವ ತನ್ನ ಬಿಸಿಲಿನ ಜಳದಿಂದ ಬಳಲಬಾರದೆಂದು ಹಿತವಾಗಿದ್ದಾನೆ. ರಾತ್ರಿಯ ಚಂದ್ರ ತುಂಬಾ ಪ್ರಶಾಂತ. ಅಲ್ಲಿ ಬೀಸುವ ಗಾಳಿಯು ಅಷ್ಟೆ ತನ್ನ ಹುಚ್ಚುತನವನ್ನು ತೋರದೆ ನಿದಾನವಾಗಿನಿಧಾನವಾಗಿ ಚಲಿಸುತ್ತಾನೆ. ಅಷ್ಟೆ ಏಕೆ ಕಾಡಿನಲ್ಲಿ ಸ್ವಚಂದವಾಗಿರುವ ವನ್ಯಮೃಗಗಳು ವಿಹರಿಸುತ್ತ ಒಂದನೊಂದು ಹಿಂಬಾಲಿಸುತ್ತ ಬರುವ ಕ್ರೂರಮೃಗಗಳು ಆ ಬಾಗದ ಸನಿಹ ಬರುತ್ತಿದ್ದಂತೆ ನಿದಾನವಾಗಿ ಚಲಿಸಿ ತಮ್ಮ ಆಗಮನ ಶಿವನ ಗಮನ ಸೆಳೆಯದಂತೆ ಎಚ್ಚರವಹಿಸುತ್ತವೆ. ಎಷ್ಟು ಕಾಲವಾಯಿತು ಪರಶಿವನಿಲ್ಲಿ ತಪಸ್ಸಿಗೆ ಕುಳಿತು ಕಾಲನಿಗೆ ಸ್ಮರಣೆ ತಪ್ಪಿದೆ, ಅವನಿಗೆ ಎಣಿಕೆ ಮರೆತಿದೆ. ಕಾಲನಿಗೆ ಕಾಲನಲ್ಲವೆ ಪರಮೇಶ್ವರ.
 
ಏಕೊ ಆ ದಿನ ಹುಟ್ಟುವಾಗಲೆ ಸೂರ್ಯನಿಗೆ ಸಂಭ್ರಮ, ಪ್ರಕೃತಿಮಾತೆ ಸಂತೃಪ್ತಿಯಿಂದ ನಸುನಗುತ್ತಿದ್ದಾಳೆ.ವಾಯುದೇವನು ಯಾವ ಕಣಿವೆಯಿಂದಲೊ ಹೊತ್ತುತಂದ ಹೂವಿನ ಸುವಾಸನೆಯನ್ನು ಹೊತ್ತು ಪರಶಿವನಿಗೆ ಸುತ್ತಿ ಸುತ್ತಿ ಬರುತ್ತಿದ್ದಾನೆ.ಇದಕ್ಕೆಲ ಕಾರಣವು ಇದೆ, ಕಾಲದ ಪರಿವೆಯನ್ನು ಮರೆತು ಕುಳಿತಿದ್ದ ಪರಶಿವನ ಮುಖದಲ್ಲಿನ ಉಗ್ರತೆ ಕರಗಿ ಬಿಗುವು ಸಡಿಲಗೊಂಡು ತುಟಿಗಳಲ್ಲಿ ಎಂತದೊ ನಗುವು ಲಾಸ್ಯವಾಡಿದೆ. ಮನ್ಮಥನನ್ನು ಸುಡಲೆಂದು ಬೆಂಕಿಯುಗುಳಿದ ಕೋಪಕ್ಕೆ ಅದುರುತ್ತಿದ್ದ ಮೂರನೆಯ ಕಣ್ಣುಗಳು ಮುಚ್ಚಿ ಈಗ ಕಾಣದಂತಾಗಿದೆ. ಸಂಪೂರ್ಣ ಪ್ರಕೃತಿಯೆ ಈಗ ಎದ್ದು ಕುಳಿತಿದೆ ಇಂದೊ ನಾಳೆಯು ಎಚ್ಚರಗೊಳ್ಳುವ ಪರಶಿವನಿಗಾಗಿ.ದೇವತೆಗಳ ಉತ್ಸಾಹವು ಮೇರೆ ಮೀರಿದೆ ಹೇಗೋ ತಮ್ಮ ಕಷ್ಟ ಕಳೆಯುವ ಕಾಲ ಹತ್ತಿರ ಬರುತ್ತಿದೆಯಲ್ಲ ಎಂದು, ತನ್ನ ದುಖಃದ ದಿನಗಳು ದೂರಾಗುವ ಸಮಯ ಸಮೀಪಿಸಿದೆಯಲ್ಲಿ ಎಂದು ಇಂದ್ರನು ತವಕಿಸುತ್ತಿದ್ದಾನೆ.ಇಷ್ಟಾದರು ಮಾಯೆಯ ಮುಸುಕಿನಲ್ಲಿ ಮರೆತು ಮೈಮರೆತಿರುವವನೊಬ್ಬನೆ ರಕ್ಕಸ ತಾರಕ ಅಂದರೆ ತಾರಕಾಸುರ
೩೪ ನೇ ಸಾಲು:
 
ಉಮಾ, ಉಮೆ ಎನ್ನುವುದು ಪಾರ್ವತಿಯ ಒಂದು ಹೆಸರು. ಉಗ್ರತಪಸ್ಸ್ಸಿನಲ್ಲಿ ನಿರತಳಾದ ಈಕೆಯನ್ನು ಕುರಿತು ತಾಯಿ ಉ (ಎಲೌ) ಮಾ (ಬೇಡ, ಕಷ್ಟಸಾಧ್ಯವಾದ ತಪಸ್ಸಿಗೆ ಉದ್ಯುಕ್ತಳಾಗಬೇಡ) ಎಂದು ಬಾರಿಬಾರಿಗೂ ಅಡ್ಡಗಿಸಿದ ಕಾರಣ ಉಮಾ ಎಂಬ ಹೆಸರು ರೂಢಿಗೆ ಬಂತು.
 
==ನೋಡಿ==
* [[ಗೌರಿ]]
"https://kn.wikipedia.org/wiki/ಪಾರ್ವತಿ" ಇಂದ ಪಡೆಯಲ್ಪಟ್ಟಿದೆ