ಅಮೇರಿಕ ಸಂಯುಕ್ತ ಸಂಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦೧ ನೇ ಸಾಲು:
ಸಂಯುಕ್ತ ಸಂಸ್ಥಾನದ ಪರಿಸರವು "[[ಮೆಗಾಡೈವರ್ಸ್ ದೇಶಗಳು|ಅತಿ ವೈವಿಧ್ಯತೆ]]"ಯಿಂದ ಕೂಡಿದೆ. ಅಲಾಸ್ಕಾ ಮತ್ತು ಸಂಯುಕ್ತ ಸಂಸ್ಥಾನದ ತೀರದಲ್ಲಿ ಸುಮಾರು 17,೦೦೦ ಜಾತಿಯ [[ನಾಳರಚನೆಯ ಸಸ್ಯಗಳು|ನಾಳರಚನೆಯ (vascular) ಸಸ್ಯಗಳು]] ಮತ್ತು 1,800ಕ್ಕೂ ಹೆಚ್ಚು ಜಾತಿಯ [[ಹೂವಿನ ಸಸ್ಯ|ಹೂಬಿಡುವ ಸಸ್ಯಗಳು]] ಹವಾಯಿ ದ್ವೀಪದಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಮುಖ್ಯಭೂಮಿಯಲ್ಲಿ ಕಾಣಸಿಗುತ್ತವೆ.<ref>{{cite web|author=Morin, Nancy|url=http://www.fungaljungal.org/papers/National_Biological_Service.pdf|title=Vascular Plants of the United States|publisher=National Biological Service|work=Plants|accessdate=2008-10-27}}</ref>ಸಂಯುಕ್ತ ಸಂಸ್ಥಾನವು 400ಕ್ಕೂ ಹೆಚ್ಚು ಜಾತಿಯ ಸಸ್ತನಿಗಳು, 750 ಹಕ್ಕಿಗಳು ಮತ್ತು 500 ಸರೀಸೃಪಗಳು ಹಾಗೂ ಉಭಯವಾಸೀ ಜೀವಿಗಳ ತವರೂರಾಗಿದೆ.<ref>{{cite web|url=http://www.sdi.gov/curtis/TxTab4x1.html|title=Global Significance of Selected U.S. Native Plant and Animal Species|publisher=SDI Group|date=2001-02-09|accessdate=2009-01-20}}</ref> ಸುಮಾರು 91,000 ಕೀಟಜಾತಿಗಳಿವೆಯೆಂದು ಹೇಳಲಾಗಿದೆ.<ref>{{cite web|url=http://www.si.edu/Encyclopedia_SI/nmnh/buginfo/bugnos.htm|title=Numbers of Insects (Species and Individuals)|publisher=Smithsonian Institution|accessdate=2009-01-20}}</ref>[[ಸಂಯುಕ್ತ ಸಂಸ್ಥಾನದ ಮೀನು ಮತ್ತು ವನ್ಯಜೀವಿ ಸೇವೆ|ಸಂಯುಕ್ತ ಸಂಸ್ಥಾನದ ಮತ್ಸ್ಯ ಹಾಗೂ ವನ್ಯಜೀವಿ ಸೇವೆ]]ಗಳ ಸುಪರ್ದಿಗೊಳಪಡುವ ಅಪಾಯ ಹಾಗೂ ಅಳಿವಿನಂಚಿನಲ್ಲಿರುವ ಜೀವಿಗಳ ಸಂರಕ್ಷಣೆಗಾಗಿ [[ಅಪಾಯವನ್ನುಂಟುಮಾಡುವ ಪಂಗಡಗಳ ಕಾಯಿದೆ|ಅಪಾಯದಂಚಿನಲ್ಲಿರುವ ಜೀವಿಗಳ ಕಾಯ್ದೆ,1973]]ಯು ಜಾರಿಯಲ್ಲಿದೆ. ಈ ದೇಶದಲ್ಲಿ ಐವತ್ತೆಂಟು [[ಸಂಯುಕ್ತ ಸಂಸ್ಥಾನದ ರಾಷ್ಟೀಯ ಉದ್ಯಾನವನ ವ್ಯವಸ್ಥೆಯ ಪ್ರದೇಶಗಳ ಪಟ್ಟಿ|ರಾಷ್ಟ್ರೀಯ ಪಾರ್ಕ್‌]]ಗಳು ಮತ್ತು ನೂರಾರು ಇತರ ಸ್ವತಂತ್ರನಿರ್ವಹಣೆಯ ಪಾರ್ಕುಗಳು, ಅರಣ್ಯಗಳು ಮತ್ತು [[ನಿರ್ಜನಪ್ರದೇಶ|ದಟ್ಟ ಕಾಡಿನ ಪ್ರದೇಶ]]ಗಳಿವೆ.<ref>{{cite web|url=http://home.nps.gov/applications/release/Detail.cfm?ID=639|title=National Park Service Announces Addition of Two New Units|publisher=National Park Service|date=2006-02-28|accessdate=2006-06-13}}</ref>ಒಟ್ಟಾರೆಯಾಗಿ ದೇಶದ 28.8% ಭೂಭಾಗವು ಸರ್ಕಾರದ ಒಡೆತನದಲ್ಲಿದೆ.<ref name="FL">{{cite web|url=http://johnshadegg.house.gov/rsc/Federal%20Land%20Ownership--May%202005.pdf|title=Federal Land and Buildings Ownership|publisher=Republican Study Committee|date=2005-05-19|accessdate=2009-03-09}}</ref>ಇವುಗಳಲ್ಲಿ ಬಹಳಷ್ಟನ್ನು [[ಸಂರಕ್ಷಿತ ಪ್ರದೇಶ|ಸಂರಕ್ಷಿಸಲಾಗಿದೆ]]. ಕೆಲಭಾಗಗಳು ತೈಲ ಮತ್ತು ಅನಿಲ ನಿಕ್ಷೇಪ, ಗಣಿಗಾರಿಕೆ, ಗೋಮಾಳಗಳಾಗಿ ಉಪಯೋಗಿಸಲಾಗುತ್ತಿದೆ. 2.4% ಭಾಗವು ಸೇನಾ ಉದ್ದೇಶಗಳಿಗಾಗಿ ಬಳಸಲ್ಪಡುತ್ತಿದೆ.<ref name="FL" /></big>
 
== <big>ಇತಿಹಾಸ</big> ==
{{Main|History of the United States}}
 
=== <big>ಮೂಲ ಅಮೆರಿಕನ್ನರು ಮತ್ತು ಯುರೋಪಿಯನ್ಯುರೋಪಿಯನ್त तब ब्लड डच छंद यह बढ़ जद झड़ गया तो धर्म भ ನೆಲಸಿಗರು</big> ===
{{seealso|Native Americans in the United States|European colonization of the Americas|Thirteen Colonies}}
ಸಂಯುಕ್ತ ಸಂಸ್ಥಾನದ ಮುಖ್ಯ ಭೂಪ್ರದೇಶದ [[ಅಮೆರಿಕದ ಸ್ಥಳೀಯ ಜನರು|ಸ್ಥಳೀಯರು]] ಹಾಗೂ [[ಅಲಾಸ್ಕಾ ಸ್ಥಳೀಯರು|ಅಲಾಸ್ಕಾದ ಮೂಲನಿವಾಸಿಗಳು]] [[ಹೊಸ ಜಗತ್ತಿಗೆ ವಲಸೆಯ ಮಾದರಿಗಳು|ಏಷ್ಯಾದಿಂದ ವಲಸೆ ಬಂದವರೆಂದು]] ಹೇಳಲಾಗುತ್ತದೆ. ಅವರು ಕನಿಷ್ಠ ಪಕ್ಷ 12,000ದಿಂದ 40,000 ವರ್ಷಗಳಷ್ಟು ಹಿಂದಿನಿಂದಲೇ ವಲಸೆ ಬರಲಾರಂಭಿಸಿದ್ದರು.<ref>{{cite web|url=http://anthropology.si.edu/HumanOrigins/faq/americas.htm|title=Peopling of Americas|publisher=Smithsonian Institution, National Museum of Natural History|month=June|year=2004|accessdate=2007-06-19}}</ref>ಕೆಲವು, [[ಪೂರ್ವ ಕೊಲಂಬಿಯನ್|ಕೊಲಂಬಿಯನ್ ಪೂರ್ವದ]] [[ಮಿಸ್ಸಿಸ್ಸಿಪ್ಪಿಯ ಸಂಸ್ಕೃತಿ|ಮಿಸ್ಸಿಸ್ಸಿಪ್ಪಿಯನ್ ಸಂಸ್ಕೃತಿ]]ಯಂಥವು ಸುಧಾರಿತ ಕೃಷಿಗಾರಿಕೆ, ವೈಭವದ ವಾಸ್ತುಕಲೆ ಮತ್ತು ರಾಷ್ಟ್ರಮಟ್ಟದ ಸಮಾಜಗಳನ್ನು ಅಭಿವೃದ್ಧಿಪಡಿಸಿದವು. ಯುರೋಪಿಯನ್ನರು ಅಮೆರಿಕಾದಲ್ಲಿ ನೆಲೆಸಲಾರಂಭಿಸಿದ ನಂತರ ಅಲ್ಲಿಂದ ಅಮದಾದ [[ಸಿಡುಬು|ಸಿಡುಬಿ]]ನಂತಹ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗಿ [[ಅಮೆರಿಕದ ಸ್ಥಳೀಯ ಜನಸಂಖ್ಯೆಯ ಇತಿಹಾಸ|ಲಕ್ಷಾಂತರ ಸ್ಥಳೀಯ ಅಮೆರಿಕನ್ನರು ಪ್ರಾಣ ಕಳೆದುಕೊಂಡರು]].<ref>{{Cite journal|author=Meltzer, D.J.|year=1992|title=How Columbus Sickened the New World: Why Were Native Americans So Vulnerable to the Diseases European Settlers Brought With Them?|journal=New Scientist|pages=38|url=http://www.newscientist.com/article/mg13618424.700-how-columbus-sickened-the-new-world-why-were-nativeamericans-so-vulnerable-to-the-diseases-european-settlers-brought-with-them.html}}</ref>