ಕಳಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೭ ನೇ ಸಾಲು:
ಮೂಡಿಗೆರೆ ತಾಲ್ಲೂಕಿನ ಹೋಬಳಿಯಾಗಿದ್ದ ಕಳಸವನ್ನು ತಾಲ್ಲೂಕು ಕೇಂದ್ರವಾಗಿಸಬೇಕೆಂಬ ಬೇಡಿಕೆ ಕಳೆದ ಕೆಲ ದಶಕಗಳಿಂದ ಚಾಲ್ತಿಯಲ್ಲಿತ್ತು. ಅದರಂತೆ ಹಲವಾರು ಹೋರಾಟದ ಫಲವಾಗಿ ೨೦೧೯-೨೦ರ ವಾರ್ಷಿಕ ಆಯವ್ಯಯ ಮಂಡನೆಯಲ್ಲಿ ಕಳಸವನ್ನು ತಾಲ್ಲೂಕು ಕೇಂದ್ರವಾಗಿಸುವ ಘೋಷಣೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಾಡಿದ್ದಾರೆ.
 
=== ಸುತ್ತಮುತ್ತಲಿನ ದೇವಸ್ಥಾನಗಳು, ಪ್ರೇಕ್ಷಣೀಯ ಸ್ಥಳಗಳು ===
 
*ಹೊರನಾಡು - ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ - ಈ ದೇವಸ್ಥಾನ ಕಳಸದಿಂದ ೮ ಕಿ.ಮೀ ದೂರದಲ್ಲಿದೆ.<ref>http://srikshetrahoranadu.com/</ref>
*[http://www.onefivenine.com/india/villages/Chikmagalur/Mudigere/Haluvalli ಹಳುವಳ್ಳಿ] - ಶ್ರೀ ಸುಬ್ರಹ್ಮಣ್ಯ ದೇವಸ್ಥಾನ - ಇದು ಕಳಸದಿಂದ ೫ ಕಿ.ಮೀ ದೂರದಲ್ಲಿದೆ.
*ಬಾಳೆಹೊಳೆ - ಶ್ರೀ ಚೆನ್ನಕೇಶವ ದೇವಸ್ಥಾನ - ಇದು ಕಳಸದಿಂದ ೧೨ ಕಿ.ಮೀ ದೂರದಲ್ಲಿದೆ.<ref>https://www.tripoto.com/places-to-visit/in-karnataka/chennakeshwara-temple</ref>
ಕಳಸದಿಂದ ೨೮ ಕಿ.ಮೀ ದೂರದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಿದೆ[೪]. ಶೃಂಗೇರಿಯು ಕಳಸದಿಂದ ೫೧ ಕಿ.ಮೀ ದೂರದಲ್ಲಿದೆ.
 
===ಪ್ರೇಕ್ಷಣೀಯ ಸ್ಥಳಗಳು===
"https://kn.wikipedia.org/wiki/ಕಳಸ" ಇಂದ ಪಡೆಯಲ್ಪಟ್ಟಿದೆ