ಕ್ಲಾಡಿಯಸ್ ಟಾಲೆಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇಂಗ್ಲೀಶ್ ಮೂಲ ಲೇಖನದ ಭಾಗಶಹ ಅನುವಾದ wikipedia "Ptolemt"
 
ಚು ಸಣ್ಣ ಬದಲಾವಣೆ
೨ ನೇ ಸಾಲು:
 
ಅವನು ಹಲವು ವೈಜ್ಞಾನಿಕ ಗ್ರಂಥಗಳನ್ನು ಬರೆದನು. ಅವುಗಳಲ್ಲಿ ಪ್ರಸಿದ್ಧವಾದದ್ದು [[ಆಲ್ಮಜೆಸ್ಟ್]]. ಅಲ್ಲದೆ ಅವನು ಬರೆದ ಇನ್ನಿತರ ಗ್ರಂಥಗಳಲ್ಲಿ ಮುಖ್ಯವಾದವು ಭೂಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಗ್ರಂಥ. ಭೂಗೋಳಶಾಸ್ತ್ರದಲ್ಲಿ ಅವನು ಗ್ರೀಕೋ-ರೋಮನ್ ಪ್ರಪಂಚದ ಅಂದಿನ ಭೂಗೋಳದ ಜ್ಞಾನವನ್ನು ಸಮಗ್ರ ಚರ್ಚಿಸಿದ್ದಾನೆ. ಜ್ಯೋತಿಷ್ಯ ಗ್ರಂಥದಲ್ಲಿ ಅವನು ಜಾತಕ ಜ್ಯೋತಿಷ್ಯವನ್ನು ತನ್ನ ದಿನದ ಅರಿಸ್ಟಾಟಲ್ ನೈಸರ್ಗಿಕ ತತ್ತ್ವಶಾಸ್ತ್ರಕ್ಕೆ ಹೊಂದಿಸಲು ಪ್ರಯತ್ನಿಸಿದನು.
 
==ಉಲ್ಲೇಖಗಳು==
{{reflist}}
 
[[ವರ್ಗ:ಖಗೋಳಶಾಸ್ತ್ರ]]
[[ವರ್ಗ:ಖಗೋಳ ವಿಜ್ಞಾನಿಗಳು]]
[[ವರ್ಗ:ವಿಜ್ಞಾನಿಗಳು]]
"https://kn.wikipedia.org/wiki/ಕ್ಲಾಡಿಯಸ್_ಟಾಲೆಮಿ" ಇಂದ ಪಡೆಯಲ್ಪಟ್ಟಿದೆ