ಆಂಟನ್ ಲೂವೆನ್ ಹೊಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
{{Under construction}}
===ಪೀಠಿಕೆ===
ಅನಾದಿಯಿಂದಲೂ ಅಸ್ತಿತ್ವದಲ್ಲಿದ್ದ ಬೃಹತ್ ಖಂಡ ಅಮೇರಿಕಾಅಮೇರಿಕ. ೧೪೯೨ ರಲ್ಲಿ ಕ್ರೈಸ್ಟ್ ಫರ್ ಕೊಲಂಬಸ್ ಅಲ್ಲಿ ಪಾದಾರ್ಪಣೆ ಮಾಡುವವರೆಗೂ, ನಾಗರಿಕ ಜಗತ್ತಿನ ಅರಿವಿಗೆ ಬಂದಿರಲಿಲ್ಲ. ಆಗ ಪ್ರಚಾರದಲ್ಲಿದ್ದ ಭೂ ಭಾಗಗಳಿಗಿಂತ ಬಹಳ ದೂರದಲ್ಲಿದ್ದುದರಿಂದ ಜನ ಅದನ್ನೊಂದು ಹೊಸ ಪ್ರಪಂಚವೆಂದೇ ಭಾವಿಸಿದ್ದರು. ನಮ್ಮ ಸುತ್ತಲ ಪರಿಸರ ಹಾಗೂ ನಮ್ಮೊಳಗೇ ಅಂತಹದೊಂದು ಅಗೋಚರ ಪ್ರಪಂಚವಿದೆ ಎಂದರೆ ನಂಬಲಾರೆವು. ೧೬ನೇ ಶತಮಾನದಲ್ಲಿ ಆ ಪ್ರಪಂಚ ನಮಗೆ ಗೋಚರಿಸುವಂತೆ ಮಾಡಿದವರು ಹಾಲೆಂಡಿನ ಶ್ರೀ ಸಾಮಾನ್ಯ ಮನುಷ್ಯ ಆಂಟನ್ ಲೂವೆನ್ ಹೊಕ್(೧೬೩೨-೧೭೨೩)
 
===ಜೀವನ===
ಡೆಲ್ಪಫ್ಟ್ ಎಂಬ ಚಿಕ್ಕ ಪಟ್ಟಣದಲ್ಲಿನ ಮದ್ಯಸಾರ ಗಳ ತಯಾರಕನ ಮಗನಾಗಿ ಜನಿಸಿದ ಆಂಟನ್ ಲೂವೆನ್ ಹೊಕ್ (೧೬೩೨). ತಂದೆ, ಎಳೆಯ ವಯಸ್ಸಿನಲ್ಲಿಯೇ ತೀರಿಕೊಂಡರು. ಆಂಟನ್‌ಗೆ ಸರಿಯಾದ ವಿದ್ಯಾಭ್ಯಾಸ ಮಾಡಿಸಿ ಒಳ್ಳೆಯ ಜೀವನ ಮಾರ್ಗ ಹಿಡಿಸಬೇಕೆಂಬ ಹಂಬಲ ಅವನ ತಾಯಿಗೆ. ಆದರೆ ಆಂಟನ್‌ಗೆ ವಿದ್ಯೆ ಹತ್ತಲಿಲ್ಲ. ಹದಿನಾರನೆ ವಯಸ್ಸಿಗೇ ಶಾಲೆಗೆ ಶರಣು ಹೊಡೆದು, ದಿನಸಿ ಅಂಗಡಿಯೊಂದರಲ್ಲಿ ಸಹಾಯಕನಾಗಿ ಸೇರಿಕೊಂಡ.
"https://kn.wikipedia.org/wiki/ಆಂಟನ್_ಲೂವೆನ್_ಹೊಕ್" ಇಂದ ಪಡೆಯಲ್ಪಟ್ಟಿದೆ