ವೈದ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧೩ ನೇ ಸಾಲು:
|average_salary=}}
'''ವೈದ್ಯ'''ನು [[ವೈದ್ಯಶಾಸ್ತ್ರ|ವೈದ್ಯಕೀಯ]] ವೃತ್ತಿಯನ್ನು ನಡೆಸುವ ಒಬ್ಬ [[ವೃತ್ತಿನಿರತ]], ಅಂದರೆ ಈ ವೃತ್ತಿಯು [[ರೋಗ]], [[ಗಾಯ]], ಮತ್ತು ಇತರ ಶಾರೀರಿಕ ಹಾಗು ಮಾನಸಿಕ ದುರ್ಬಲತೆಗಳ ಅಧ್ಯಯನ, [[ರೋಗನಿರ್ಣಯ]], ಮತ್ತು [[ಚಿಕಿತ್ಸೆ]]ಯ ಮೂಲಕ ಮಾನವ [[ಆರೋಗ್ಯ]]ವನ್ನು ಉತ್ತೇಜಿಸುವುದು, ಕಾಪಾಡಿಕೊಳ್ಳುವುದು, ಅಥವಾ ಪುನರಾರೋಗ್ಯ ಉಂಟುಮಾಡುವುದಕ್ಕೆ ಸಂಬಂಧಿಸಿರುತ್ತದೆ. ಈ ವೃತ್ತಿಯಲ್ಲಿ ನಿರತರಾಗಿರುವವರು ತಮ್ಮ ವೃತ್ತಿಯನ್ನು ನಿರ್ದಿಷ್ಟ ರೋಗಗಳ ವರ್ಗಗಳು, ಪ್ರಕಾರದ ರೋಗಿಗಳು, ಅಥವಾ ಚಿಕಿತ್ಸಾವಿಧಾನಗಳ ಮೇಲೆ ಕೇಂದ್ರೀಕರಿಸಬಹುದು ([[ಪರಿಣತಿ (ವೈದ್ಯಕೀಯ)|ಪರಿಣತ ವೈದ್ಯಭಿಷಜ]]) ಅಥವಾ ವ್ಯಕ್ತಿಗಳು,ಕುಟುಂಬಗಳು, ಮತ್ತು ಸಮುದಾಯಗಳಿಗೆ ನಿರಂತರ ಹಾಗು ಪರಿಪೂರ್ಣ ವೈದ್ಯಕೀಯ ಆರೈಕೆಯನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಬಹುದು ([[ಸಾಮಾನ್ಯ ವೈದ್ಯಭಿಷಜ]]). ವೈದ್ಯವೃತ್ತಿಗೆ ([[ಅಂಗರಚನಾಶಾಸ್ತ್ರ]] ಮತ್ತು [[ಶರೀರಶಾಸ್ತ್ರ]]ದಂತಹ) [[ಶೈಕ್ಷಣಿಕ ವಿಷಯ]]ಗಳು, ಆಧಾರವಾಗಿರುವ ರೋಗಗಳು ಮತ್ತು ಅವುಗಳ ಚಿಕಿತ್ಸೆಯ ವಿವರವಾದ [[ಜ್ಞಾನ|ಅರಿವು]] - ವೈದ್ಯಕೀಯದ ''[[ವಿಜ್ಞಾನ]]'' - ಮತ್ತು ಜೊತೆಗೆ ಅದರ ಅನ್ವಯಿಕ ಅಭ್ಯಾಸದಲ್ಲಿ ಒಪ್ಪುವ [[ಸಾಮರ್ಥ್ಯ]] - ವೈದ್ಯಶಾಸ್ತ್ರದ ಕಲೆ ಅಥವಾ ''[[ಕೌಶಲ]]'' ಎರಡೂ ಸರಿಯಾಗಿ ಅಗತ್ಯವಿರುತ್ತದೆ.
==ಉಲ್ಲೇಖಗಳು==
{{Reflist}}
 
==ಬಾಹ್ಯ ಕೊಂಡಿಗಳು ==
 
"https://kn.wikipedia.org/wiki/ವೈದ್ಯ" ಇಂದ ಪಡೆಯಲ್ಪಟ್ಟಿದೆ