Dr.K.Soubhagyavathi

Joined ೬ ಆಗಸ್ಟ್ ೨೦೧೩
ಸಂಪಾದನೆಯ ಸಾರಾಂಶವಿಲ್ಲ
ಚು
{{User kn}}
==ಪರಿಚಯ==
'''ಡಾ.ಕೆ.ಸೌಭಾಗ್ಯವತಿ'''<ref>http://kannada.citytoday.news/15626</ref> [[ಮೈಸೂರು]] ಜಿಲ್ಲೆಯ [[ಹೆಚ್.ಡಿ.ಕೋಟೆ]] ತಾಲ್ಲೋಕಿನ ("ಚಕ್ಕೂರು") ಗ್ರಾಮದವಳು. ತಂದೆ ಕೆ.ಕೃಷ್ಣಯ್ಯ, ತಾಯಿ ಈರಮ್ಮ. ಪಿಯುಸಿ, ಬಿ.ಎ ಪದವಿ ವ್ಯಾಸಂಗ ಮಾಡಿದ್ದು ಮೈಸೂರು ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿ ನಲ್ಲಿ. ಅದರೊಂದಿಗೆ [[ಮೈಸೂರು ವಿಶ್ವವಿದ್ಯಾ ನಿಲಯ]] ದ [[ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ]]ಯಲ್ಲಿ ಜಾನಪದ ಎಂ.ಎ, [[ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ]]ದಲ್ಲಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುತ್ತೇನೆ. ನಂತರ ನಾಲ್ಕು ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿನಿಯಾಗಿ "ಮೈಸೂರು ನಗರದ ಜಾನಪದ ಆಭರಣಗಳ ಅಧ್ಯಯನ" ಎಂಬ ವಿಷಯ ಕುರಿತು ಮಹಾ ಪ್ರಬಂಧವನ್ನೂ, ಪ್ರೊ.ಹಿ.ಶಿ.ರಾಮಚಂದ್ರೇಗೌಡರ ಮಾರ್ಗದರ್ಶನದಲ್ಲಿ ಬರೆದು, ಪಿ.ಎಚ್ ಡಿ ಪದವಿ ಪಡೆದಿರುವೆ. ಆ ನಂತರದ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ, ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನ ಕನ್ನಡ ವಿಭಾಗದಲ್ಲಿ, ಸಹ ಪ್ರಾಧ್ಯಾಪಕಳಾಗಿ, ಮುಖ್ಯಸ್ಥಳಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಸಹಾಯಕಸಹ ಪ್ರಾಧ್ಯಾಪಕಳಾಗಿದ್ದೇನೆ.
== ಆಸಕ್ತಿ ವಿಷಯ==
* # ೪೮೮, 'ಸೇವಂತಿ', ೧೫ನೇ ಮುಖ್ಯರಸ್ತೆ, ೩ನೇ ಬೀದಿ
* ಸರಸ್ವತಿಪುರಂ, [[ಮೈಸೂರು]] - ೫೭೦ ೦೦೯
* ಕರೆವಾಣಿ ಸಂಖ್ಯೆ-೯೯೧೬೬೪೧೫೫೭
 
==ಖಾಯಂ ವಿಳಾಸ==
೫,೫೯೪

edits

"https://kn.wikipedia.org/wiki/ವಿಶೇಷ:MobileDiff/968221" ಇಂದ ಪಡೆಯಲ್ಪಟ್ಟಿದೆ