ಮಾರ್ಚ್ ೭: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: tk:7 mart
ಚು robot Adding: tg:7 март; cosmetic changes
೨ ನೇ ಸಾಲು:
{{ಮಾರ್ಚ್ ತಿಂಗಳು}}
 
== ಘಟನೆಗಳು ==
* [[೧೮೭೬]] - [[ಅಲೆಕ್ಝಾಂಡರ್ ಗ್ರಹಾಮ್ ಬೆಲ್]] ಗೆ [[ಟೆಲಿಫೋನ್]] ಅವಿಷ್ಕಾರಕ್ಕೆ ಪೇಟೆಂಟ್ ಪ್ರಾಪ್ತಿ.
* [[೧೯೬೮]] - [[ಬಿ.ಬಿ.ಸಿ]]ಯಿಂದ ಪ್ರಥಮ ಬಾರಿಗೆ ಬಣ್ಣದಲ್ಲಿ ದೂರದರ್ಶನದ ಮೂಲಕ ಸುದ್ದಿ ಪ್ರಸಾರ.
* [[೧೯೬೯]] - [[ಗೋಲ್ಡಾ ಮೇಯರ್]] [[ಇಸ್ರೇಲ್]] ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆ.
* [[೧೯೭೧]] - [[ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್]] ರಿಂದ ಪೂರ್ವ ಪಾಕಿಸ್ತಾನದ ಜನತೆಗೆ ಸ್ವಾತಂತ್ರಕ್ಕಾಗಿ ಕರೆ ನೀಡಿದ ಭಾಷಣ. ಇದು [[ಬಾಂಗ್ಲಾದೇಶ]]ದ ಉದಯಕ್ಕೆ ನಾಂದಿಯಾಯಿತು.
[[೧೯೯೬]] - ಜನರಿಂದ ಚುನಾಯಿತರಾದ ಪ್ರಥಮ [[ಪ್ಯಾಲೆಸ್ಟೈನ್ ಸಂಸತ್]] ಆಸ್ತಿತ್ವಕ್ಕೆ.
 
== ಜನನ ==
* [[೧೮೪೯]] - [[ಲೂಥರ್ ಬರ್ಬ್ಯಾಂಕ್]] - ಅಮೇರಿಕದ [[ಸಸ್ಯಶಾಸ್ತ್ರಜ್ಞ]] (ನಿ. ೧೯೨೬)
* [[೧೯೪೯]] - [[ಗುಲಾಮ್ ನಬಿ ಆಜಾದ್]] - ಭಾರತೀಯ ರಾಜಕಾರಣಿ
* [[೧೯೫೨]] - [[ವಿವಿಯನ್ ರಿಚರ್ಡ್ಸ್]] - ವೆಸ್ಟ್ ಇಂಡೀಜ್ ಕ್ರಿಕೆಟ್ ತಂಡದ ನಾಯಕ ಮತ್ತು ಬ್ಯಾಟ್ಸಮನ್
* [[೧೯೫೫]] - [[ಅನುಪಮ್ ಖೇರ್]] - ಹಿಂದಿ ಚಲನಚಿತ್ರ ನಟ
* [[೧೯೬೦]] - [[ಇವಾನ್ ಲೆಂಡ್ಲ್]] - [[ಝೆಕ್]] [[ಲಾನ್ ಟೆನ್ನಿಸ್]] ಆಟಗಾರ.
 
== ನಿಧನ ==
* [[೧೯೫೨]] - [[ಪರಮಹಂಸ ಯೋಗಾನಂದ]] - ಭಾರತೀಯ ಸನ್ಯಾಸಿ ಮತ್ತು ಯೋಗ ಗುರು (ಜ. ೧೮೯೩)
 
== ಬಾಹ್ಯ ಸಂಪರ್ಕ ==
* [http://news.bbc.co.uk/onthisday/hi/dates/stories/march/7 ಬಿಬಿಸಿ: ಈ ದಿನ]
* {{ನ್ಯೂಯಾರ್ಕ್ ಟೈಮ್ಸ್: ಈ ದಿನ|month=03|day=07}}
೨೭ ನೇ ಸಾಲು:
{{ತಿಂಗಳುಗಳು}}
 
[[ವರ್ಗ: ಮಾರ್ಚ್‍ನ ದಿನಗಳು|೦]]
[[ವರ್ಗ: ಮಾರ್ಚ್|೦]]
 
[[af:7 Maart]]
೧೩೮ ನೇ ಸಾಲು:
[[ta:மார்ச் 7]]
[[te:మార్చి 7]]
[[tg:7 март]]
[[th:7 มีนาคม]]
[[tk:7 mart]]
"https://kn.wikipedia.org/wiki/ಮಾರ್ಚ್_೭" ಇಂದ ಪಡೆಯಲ್ಪಟ್ಟಿದೆ