ಸದಸ್ಯ:Swathi m poojary/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕಾವ್ಯರಂಗ ಹಿರಿಯಸಾಹಿತಿಗಳುರಚಿಸಿದನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆಇವೆ...
 
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಕಾವ್ಯರಂಗ
 
ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆ ಇವೆಲ್ಲವನ್ನು ಓದುವ ಮತ್ತು ಅರ್ಥೈಸುವ ಸರಳ ವಿಧಾನವೇ ಕಾವ್ಯರಂಗ.
ಹಿರಿಯಸಾಹಿತಿಗಳುರಚಿಸಿದನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆಇವೆಲ್ಲವನ್ನುಓದುವಮತ್ತುರ‍್ಥೈಸುವಸರಳವಿಧಾನವೇಕಾವ್ಯರಂಗ.
 
ಒಂದು ಕಾವ್ಯವನ್ನು ಹೇಗೆ ಓದಬೇಕು, ಯಾವ ದಿಕ್ಕಿನಿಂದ ಓದಬೇಕು, ಓದಿಗೆ ಮುಂಚಿನ ಪೂರ್ವ ತಯಾರಿಗಳು ಹೇಗೆ, ಇವೆಲ್ಲವನ್ನು ಮೊದಲು ಅರಿತುಕೊಳ್ಳಬೇಕು, ನಮ್ಮ ಓದು ಬರೀ ಲಿಖಿತ ಓದಾಗಬಾರದು. ಕಾವ್ಯದ ಭಾಷೆಯು ಮೊದಲು ನಮ್ಮ ದೇಹದೊಳಕ್ಕೆ ಇಳಿಯಬೇಕು. ಆ ಭಾಷೆ ದೇಹದೊಳಕ್ಕೆ ಇಳಿದು ಅದರೊಳಗೆ ಅಂತರಂಗವಾಗಿ ಮಹತ್ವ ಮನಸ್ಸಿಗೂ ಹೃದಯಕ್ಕೂ ಬೇಕಾದರೆ ಅದು ರಂಗಭೂಮಿಯಿಂದ ಮಾತ್ರ ಸಾಧ್ಯ. ಆಶು ಮತ್ತು ಭಾಷೆ ಇವೆರಡು ನಮ್ಮೊಳಗೆ ಇಳಿಯಲು ಸಾಧ್ಯ...
ಒಂದುಕಾವ್ಯವನ್ನುಹೇಗೆಓದಬೇಕು, ಯಾವದಿಕ್ಕಿನಿಂದಓದಬೇಕು, ಓದಿಗೆಮುಂಚಿನಪರ‍್ವತಯಾರಿಗಳುಹೇಗೆ, ಇವೆಲ್ಲವನ್ನುಮೊದಲುಅರಿತುಕೊಳ್ಳಬೇಕು, ನಮ್ಮಓದುಬರಿಯಲಿಖಿತಓದಾಗಬಾರದು. ಕಾವ್ಯದಭಾಷೆಯುಮೊದಲುನಮ್ಮದೇಹದೊಳಕ್ಕೆಇಳಿಯಬೇಕು. ಆಭಾಷೆದೇಹದೊಳಕ್ಕೆಇಳಿದುಅದರೊಳಗೆಅಂರ‍್ಗತವಾಗಿರುವರ‍್ಥ, ಮಹತ್ವಮನಸ್ಸಿಗೂಹೃದಯಕ್ಕೂಬೇಕಾದರೆಅದುರಂಗಭೂಮಿಯಿಂದಮಾತ್ರಸಾಧ್ಯ. ಆಶುಮತ್ತುಭಾಷೆಇವೆರಡುನಮ್ಮೊಳಗೆಇಳಿಯಲುಸಾಧ್ಯ...
 
ರಂಗಭೂಮಿಗೆ ಒಂದು ಶೈಕ್ಷಣಿಕ ಸ್ವರೂಪ ಇದೆ. ರಂಗಭೂಮಿ ಕೇವಲ ಭೌತಿಕ ಪರಿಕರವಲ್ಲ. ಅದು ತನ್ನೊಳಗೆ ಅಮರ‍್ತವಾದ ರೂಪವನ್ನು ಪಡೆದುಕೊಂಡಿದೆ ನಾವು ಅದರೊಳಗೆ ಇಳಿದು ಅದನ್ಮೈಗೂಡಿಸಿಕೊಂಡಾಗ ಮಾತ್ರ ಅಮೃತದ ಸವಿ ಸವಿಯಲು ಸಾಧ್ಯ.
ರಂಗಭೂಮಿಗೆಒಂದುಶೈಕ್ಷಣಿಕಸ್ವರೂಪಇದೆ. ರಂಗಭೂಮಿಕೇವಲಭೌತಿಕಪರಿಕರವಲ್ಲ. ಅದುತನ್ನೊಳಗೆಅಮರ‍್ತವಾದರೂಪವನ್ನುಪಡೆದುಕೊಂಡಿದೆನಾವುಅದರೊಳಗೆಇಳಿದುಅದನ್ನುಮೈಗೂಡಿಸಿಕೊಂಡಾಗಮಾತ್ರಅಮೃತದಸವಿಸವಿಯಲುಸಾಧ್ಯ.
 
ನಮ್ಮ ಪರ‍್ವಜರು ರಚಿಸಿದ ರನ್ನ, ಪಂಪ, ಜನ್ನ ಇವರೆಲ್ಲರ ಅಭೂತಪರ‍್ವ ಕೃತಿಗಳು ಕಪಾಟಿನಲ್ಲಿ ಧೂಳು ಹಿಡಿಯುತ್ತಿವೆ. ಈ ಯುವ ಜನತೆಗೆ ನಮ್ಮ ಕನ್ನಡದ ಇತಿಹಾಸವನ್ನು ಪರಿಚಯಿಸಬೇಕು. ಕನ್ನಡದ ಒಳಗಿನ ಇತಿಹಾಸವನ್ನು ಪರಿಚಯಿಸಬೇಕು. ಕನ್ನಡದ ಒಳಗಿನ ಸೌಂದರ‍್ಯ, ಆಸು ಲಲಿತ ಭಾಷೆಯ ಸ್ವಾದ ಅವರ ಅಂತಃಕರಣಕ್ಕೆ ಮುಟ್ಟಬೇಕು. ಈ ಕಾವ್ಯರಂಗ ರಂಗಪ್ರಯೋಗವನ್ನು ನೋಡಿ ಸಾಹಿತ್ಯದ ಮೇಲೆ ಆಸಕ್ತಿ ಹುಟ್ಕ ಕನ್ನಡಸಾಹಿತ್ಯ ಪುಸ್ತಕಗಳ ಕಡೆಗೆ ಮತ್ತೆ ಕಣ್ಣು ಹಯಿಸುವ ಮನಸ್ಸು ಉಂಟಾದರೆ ಕಾವ್ಯ ರಂಗ ಸಾರ್ಥಕವಾಗುತ್ತದೆ. ಇದುವೇ ಕಾವ್ಯರಂಗದ ಮೂಲ ಉದ್ದೇಶ.
ನಮ್ಮಪರ‍್ವಜರುರಚಿಸಿದರನ್ನ, ಪಂಪ, ಜನ್ನಇವರೆಲ್ಲರಅಭೂತಪರ‍್ವಕೃತಿಗಳುಕಪಾಟಿನಲ್ಲಿಧೂಳುಹಿಡಿಯುತ್ತಿವೆ. ಈಯುವಜನತೆಗೆನಮ್ಮಕನ್ನಡದಇತಿಹಾಸವನ್ನುಪರಿಚಯಿಸಬೇಕು. ಕನ್ನಡದಒಳಗಿನಇತಿಹಾಸವನ್ನುಪರಿಚಯಿಸಬೇಕು. ಕನ್ನಡದಒಳಗಿನಸೌಂರ‍್ಯ, ಆಸುಲಲಿತಭಾಷೆಯಸ್ವಾದಅವರಅಂತಃಕರಣಕ್ಕೆಮುಟ್ಟಬೇಕು. ಈಕಾವ್ಯರಂಗರಂಗಪ್ರಯೋಗವನ್ನುನೋಡಿಸಾಹಿತ್ಯದಮೇಲೆಆಸಕ್ತಿಹುಟ್ಟಿಕನ್ನಡಸಾಹಿತ್ಯಪುಸ್ತಕಗಳಕಡೆಗೆಮತ್ತೆಕಣ್ಣುಹಾಯಿಸುವಮನಸ್ಸುಉಂಟಾದರೆಕಾವ್ಯರಂಗಸರ‍್ಥಕವಾಗುತ್ತದೆ.ಇದುವೇಕಾವ್ಯರಂಗದಮೂಲಉದ್ದೇಶ.
 
ಮೊದಲೇ ಹೇಳಿದಂತೆ ಯುವಜನತೆಯ ಧ್ವನಿ ರಶತೆಗೆ ಬದಲಾಗಿ ಲಯ, ಲಾಸ್ಯ ತುಂಬಿರಬೇಕು. ಇದಕ್ಕೆ ಈ ಲಾಸ್ಯತೆ, ಲಯ ಉಂಟಾಗುವ ಕನ್ನಡ ಸಾಹಿತ್ಯವನ್ನು ಓದಬೇಕು. ಹೀಗಾಗಿ ಯುವ ಮನಸ್ಸುಗಳು ಬದಲಾವಣೆಯ ಕಡೆಗೆ ದೃಢವಾದ ಹೆಜ್ಜೆಯನ್ನು ಇಟ್ಟು ನಮ್ಮದೇಶದ ಎಲ್ಲಾ ಸಮಸ್ಯೆಗಳು ಬದಿಗೆ ಸರಿಯುತ್ತದೆ. ಪ್ರಬುದ್ಧ ಭಾರತ ಎದ್ದು ನಿಲ್ಲುತ್ತದೆ.
ಮೊದಲೇಹೇಳಿದಂತೆಯುವಜನತೆಯಧ್ವನಿರ‍್ಕಶತೆಗೆಬದಲಾಗಿಲಯ, ಲಾಸ್ಯತುಂಬಿರಬೇಕು. ಇದಕ್ಕೆಈಲಾಸ್ಯತೆ, ಲಯಉಂಟಾಗುವಕನ್ನಡಸಾಹಿತ್ಯವನ್ನುಓದಬೇಕು. ಹೀಗಾಗಿಯುವಮನಸ್ಸುಗಳುಬದಲಾವಣೆಯಕಡೆಗೆದೃಢವಾದಹೆಜ್ಜೆಯನ್ನುಇಟ್ಟಾಗನಮ್ಮದೇಶದಎಲ್ಲಾಸಮಸ್ಯೆಗಳುಬದಿಗೆಸರಿಯುತ್ತದೆ. ಪ್ರಬುದ್ಧಭಾರತಎದ್ದುನಿಲ್ಲುತ್ತದೆ.
 
ಈ ಎಲ್ಲಾ ಹಿನ್ನೆಲೆಯಲ್ಲಿ ಕಾವ್ಯರಂಗ ರಂಗಪ್ರಯೋಗವನ್ನು ರೂಪಿಸಲಾಗಿದೆ. ಇದು ನಾಡಿನೆಲ್ಲೆಡೆ ಹತ್ತು ಜನ ನಟರನ್ನು ಒಳಗೊಂಡು ತಿರುಗಾಟ ಮಾಡುತ್ತಾರೆ.
ಈಎಲ್ಲಾಹಿನ್ನೆಲೆಯಲ್ಲಿಕಾವ್ಯರಂಗರಂಗಪ್ರಯೋಗವನ್ನುರೂಪಿಸಲಾಗಿದೆ. ಇದುನಾಡಿನೆಲ್ಲೆಡೆಹತ್ತುಜನನಟರನ್ನುಒಳಗೊಂಡುತಿರುಗಾಟಮಾಡಿಎಲ್ಲಾಕಾಲೇಜುಮನಸ್ಸುಗಳಿಗೆಕನ್ನಡತನವನ್ನುತುಂಬುವಕೆಲಸವನ್ನುಮಾಡುತ್ತಿದೆ.
 
ಕನ್ನಡತನವನ್ನುತುಂಬುವಕಲಸವನಮಾಡುತದೆ.
 
ಕಾವ್ಯರಂಗ ರಂಗಪ್ರಯೋಗದ ಮೂಲ ಉದ್ದೇಶ ಎಲ್ಲಾ ಕನ್ನಡ ಸಾಹಿತ್ಯ ಅಭಿರಚಿ ಜೊತೆಗೆ ನಮ ಸಾಹತ್ಯ ಪ್ರಚೀನತೆ ನಡೆದು ಬಂದ ದಾರಿಯನ್ನು ತಳಿಸಿಕೊಡುವುದಾಗಿದೆ. ಊರಿನಿಂದ ಊರಿಗೆ ತಿರುಗಾಟ ಮಾಡಲು ಅನುವಾಗುವಂತೆ ಅತ್ಯಂತ ಸರಳವಾದ ರಂಗ ಸಜಕೆಯನ್ನ ಹದಿಸಲಾಗುವುದು. ಒಂದು ಹಿಂಪರದೆ ಇಲ್ಲಿ ಹೊತ್ತಿಗೆಯ ಮಧ್ಯದಿಂದ ಜ್ಞಾನ ಎಂಬ ಜತಿ ಪ್ರಕಾರವದ ಬೆಳಗ ಅದರಲ್ಲನ ವಿಚಾರಗಳನ್ನ ಪತಂಗಗಳಾಗ ಎಲ್ಡೆ ಪಸರಿಸುತ್ತದ ಎಂಬ ಉದಾತ ದೇಹದ ಚಿತ್ರ ಬರೆಯಲಾಗುವದು. ಇನ್ನುಳಿದಂತೆ ಕಲಾವಿದರು ವೇದಿಕೆಯಲ್ಲಿ ಕುಳಿತುಕೊಳ್ಳಲು ಅನುವಾಗುವ ತೆಕರ‍್ಚಿ ಉಪಯೋಗಿಸಲಾಗುವುದು. ಕಲಾವಿದರು ಎಲ್ಲರೂ ಒಂದೇ ವಿಧವಾದ ವಸ್ತ್ರವನ್ನು ಧರಿಸುತ್ತಾರೆ. ಆಯಾ ಪಾತ್ರಗಳಿಗೆ ತಕ್ಕಂತೆ ಶಾಲುಗಳನ್ನು ಮತ್ತು ಕಲಾವಿದರು ತಮ್ಮ ದೇಹ, ಭಾವ, ಭಾಷೆಗಳನ್ನು ಬಳಸಿಕೊಳ್ಳುತ್ತಾರೆ. ಇಲ್ಲಿ ಹೊಸತರನಾದ ಬೆಳಕಿನ ವಿನ್ಯಾಸವಿರುವುದಿಲ್ಲ. ಇದು ಕಾಲೇಜು ಕೊಠಡಿ ಹೀಗೆ ಎಲ್ಲಾ ಕಡೆಗೂ ಬೆಳಗಿನ ಹೊತ್ತಲ್ಲಿ ಪ್ರಸ್ತತ ಪಡಿಸವುದರದ ಕಾವ್ಕ ಥೆ ನಾಟಕಗಳು ಬಳಕಿನ ಹಾಗೆ ಇರುವುದರಿದ ಕೃತಕ ಬೆಳಕನ್ನು ಬಳಸವುದಿಲ್ಲ. ಯಾವುದೇ ಮುಖ ರ‍್ಣಿಕೆ ಸಾಧನಗಳನ್ನು ಉಪಯೋಗಿಸುವುದಿಲ್ಲ. ಕೆಲವು ಪಾತ್ರಗಳ ಗಾಂಭರ‍್ಯತೆ ಮುಖವಾಡಗಳನ್ನು ಬಳಸುತ್ತಾರೆ.
ಕಾವ್ಯರಂಗರಂಗಪ್ರಯೋಗದಮೂಲಉದ್ದೇಶಎಲ್ಲಾಕನ್ನಡಸಾಹಿತ್ಯಅಭಿರುಚಿಜೊತೆಗೆನಮ್ಮಸಾಹಿತ್ಯಪ್ರಾಚೀನತೆನಡೆದುಬಂದದಾರಿಯನ್ನುತಿಳಿಸಿಕೊಡುವುದಾಗಿದೆ. ಊರಿನಿಂದಊರಿಗೆತಿರುಗಾಟಮಾಡಲುಅನುವಾಗುವಂತೆಅತ್ಯಂತಸರಳವಾದರಂಗಸಜ್ಜಿಕೆಯನ್ನುಹೊಂದಿಸಲಾಗುವುದು. ಒಂದುಹಿಂಪರದೆಇಲ್ಲಿಹೊತ್ತಿಗೆಯಮಧ್ಯದಿಂದಜ್ಞಾನಎಂಬಜ್ಯೋತಿಪ್ರಕಾರವಾದಬೆಳಗಿಅದರಲ್ಲಿನವಿಚಾರಗಳನ್ನುಪತಂಗಗಳಾಗಿಎಲ್ಲೆಡೆಪಸರಿಸುತ್ತದೆಎಂಬಉದಾತ್ತದೇಹದಚಿತ್ರಬರೆಯಲಾಗುವುದು. ಇನ್ನುಳಿದಂತೆಕಲಾವಿದರುವೇದಿಕೆಯಲ್ಲಿಕುಳಿತುಕೊಳ್ಳಲುಅನುವಾಗುವಂತೆಕರ‍್ಚಿಉಪಯೋಗಿಸಲಾಗುವುದು. ಕಲಾವಿದರುಎಲ್ಲರೂಒಂದೇವಿಧವಾದವಸ್ತ್ರವನ್ನುಧರಿಸುತ್ತಾರೆ. ಆಯಾಪಾತ್ರಗಳಿಗೆತಕ್ಕಂತೆಶಾಲುಗಳನ್ನುಮತ್ತುಕಲಾವಿದರುತಮ್ಮದೇಹ, ಭಾವ, ಭಾಷೆಗಳನ್ನುಬಳಸಿಕೊಳ್ಳುತ್ತಾರೆ. ಇಲ್ಲಿಹೊಸತರನಾದಬೆಳಕಿನವಿನ್ಯಾಸವಿರುವುದಿಲ್ಲ. ಇದುಕಾಲೇಜುಕೊಠಡಿಹೀಗೆಎಲ್ಲಾಕಡೆಗೂಬೆಳಗಿನಹೊತ್ತಲ್ಲಿಪ್ರಸ್ತುತಪಡಿಸುವುದರಿಂದಕಾವ್ಯಕಥೆನಾಟಕಗಳುಬೆಳಕಿನಹಾಗೆಇರುವುದರಿಂದಕೃತಕಬೆಳಕನ್ನುಬಳಸುವುದಿಲ್ಲ. ಯಾವುದೇಮುಖರ‍್ಣಿಕೆಸಾಧನಗಳನ್ನುಉಪಯೋಗಿಸುವುದಿಲ್ಲ. ಕೆಲವುಪಾತ್ರಗಳಗಾಂಭರ‍್ಯತೆಮುಖವಾಡಗಳನ್ನುಬಳಸುತ್ತಾರೆ.
 
ಇಲ್ಲಿ ನಿರೂಪಣೆಗೆ ಪೂರಕವಾದ ಸಂಗೀತವನ್ನು ಅಳವಡಿಸಲಾಗುವುದು. ಹಳೆಗನ್ನಡ ಬಹಳಕಷ್ಟ ಎನ್ನುವವರಿಗೆ ಹಳೆಗನ್ನಡದ ಹಾಡುಗಳಿಗೆ ಆಧುನಕ ಲಯಗಳನ್ಸೇರಿಸಿ ಹಾಡನ್ಹಾಡುವುದರಿದ ಮನಸ್ಸಿನಲ ಅಚ್ಚಳಯದೆ ಉಳಿಯುತ್ತದ.
ಇಲ್ಲಿನಿರೂಪಣೆಗೆಪೂರಕವಾದಸಂಗೀತವನ್ನುಅಳವಡಿಸಲಾಗುವುದು. ಹಳೆಗನ್ನಡಬಹಳಕಷ್ಟಎನ್ನುವವರಿಗೆಹಳೆಗನ್ನಡದಹಾಡುಗಳಿಗೆಆಧುನಿಕಲಯಗಳನ್ನುಸೇರಿಸಿಹಾಡನ್ನುಹಾಡುವುದರಿಂದಮನಸ್ಸಿನಲ್ಲಿಅಚ್ಚಳಿಯದೆಉಳಿಯುತ್ತದೆ.
 
ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯ ಲ ಅದರ ಆಶಯಕ್ಕೆ ಧಕ್ಕ ಬರದಂತೆ ಎಚ್ಚರ ವಹಿಸಲಾಗುತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿರ‍್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಜರ, ತಾಳಗಳನ್ನು ಉಪಯೋಗಿಸುತ್ತಾರೆ.
ಹೀಗೆಹಳೆಗನ್ನಡದಹಾಡುಗಳಲ್ಲಿಆಧುನಿಕಲಯಗಳನ್ನುಸಮ್ಮಿಲಿತಗೊಳಿಸಿಯಾವುದೇರೀತಿಯಲ್ಲಿಅದರಆಶಯಕ್ಕೆಧಕ್ಕೆಬರದಂತೆಎಚ್ಚರವಹಿಸಲಾಗುತ್ತದೆ. ಹೊಸಗನ್ನಡದವಚನಗಳನ್ನುರಂಗಸಂಗೀತದಆಗಿಪರಿರ‍್ತಿಸಲಾಗಿದೆ. ಅಲ್ಲದೆಕೆಲವುಸಣ್ಣಪುಟ್ಟಹಾಡುಗಳಿಗೆದೃಶ್ಯಗಳಬದಲಾವಣೆಗೆಕಂಜರ, ತಾಳಗಳನ್ನುಉಪಯೋಗಿಸುತ್ತಾರೆ.