ಅಕ್ಯುಪಂಚರ್‌ ಚಿಕಿತ್ಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಅಕ್ಯುಪಂಚರ್‌ ಚಿಕಿತ್ಸೆ== ಅಕ್ಯಪಂಚರ್‌ಚಿಕಿತ್ಸೆಯು ಸಂಪೂರ್ಣವಾಗಿ ನಿರೌಷ...
 
No edit summary
೧ ನೇ ಸಾಲು:
{{under construction}}
==ಅಕ್ಯುಪಂಚರ್‌ ಚಿಕಿತ್ಸೆ==
ಅಕ್ಯಪಂಚರ್‌ಚಿಕಿತ್ಸೆಯು ಸಂಪೂರ್ಣವಾಗಿ ನಿರೌಷಧಚಿಕಿತ್ಸಾ ಪದ್ಧತಿಯಾಗಿದ್ದು, ಪ್ರಕೃತಿಚಿಕಿತ್ಸೆಯ ಭಾಗವಾಗಿದೆ. ಈ ಚಿಕಿತ್ಸೆಯುಯಾವುದೇರೀತಿಯ ಪಾರ್ಶ್ವಅಥವಾಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ. ಇದು ಪ್ರಾಚೀನ ವೈದ್ಯಕೀಯ ಪದ್ಧತಿಯಒಂದು ಭಾಗ. ಅಕ್ಯುಪಂಚರ್‌ಎನ್ನುವ ಈ ಪದವು ಲ್ಯಾಟಿನ್ನ ಭಾಷೆಯಿಂದ ಬಂದ ಪದ. ಅಕ್ಯುಎಂದರೆ ಮತು ಪಂಕ್ಚರ್‌ಎಂದರೆಚುಚ್ಚುವುದು. ಮಧು ಮೇಹಕ್ಕೆ ಅಕ್ಯುಪಂಕ್ಚರ್‌ಚಿಕಿತ್ಸೆಯನ್ನು ನೀಡುತ್ತಿರುವುದುಇಂದು ನೆನ್ನೆಯ ಪದ್ಧತಿಯಲ್ಲ ಸರಿಸುಮಾರು ಸಾವಿರ ವರ್ಷಗಳ ಹಿಂದೆಯೇ ಮಧುಮೇಹದ ಬಿಂದುಗಳನ್ನು ಗುರುತಿಸಿ ಚಿಕಿತ್ಸೆಯನ್ನು ನೀಡುವ ಪದ್ಧತಿರೂಢಿಯಲ್ಲಿದೆ. ಇದರಅರಿವುಜನಸಾಮಾನ್ಯರಲ್ಲಿಕಡಿಮೆಯಿದ್ದಿದ್ದರಿಂದಇಂದು ಮಧುಮೇಹವು ಈ ಮಟ್ಟಿಗೆ ಬೆಳೆಯಲು ಕಾರಣವಾಗಿದೆ. ಈ ಚಿಕಿತ್ಸೆಯಲ್ಲಿ ತೆಳುವಾದ ಶುದ್ಧ ಸೂಜಿಗಳನ್ನು ಗುರುತಿಸಿ ಅವುಗಳಿಗೆ ನಿರ್ದಿಷ್ಟ ಬಿಂದುಗಳನ್ನು ಗುರುತಿಸಿ ಅವುಗಳಿಗೆ ಚುಚ್ಚಿ ಪ್ರಚೋದಿಸುವುದುದರಿಂದ ಮೆರಿಡಿಯನ್‌ಗಳ ಮೂಲಕ ‘ಛೀ’ ಶಕ್ತಿಯು ಪ್ರವಹಿಸಿ ಮಧುಮೇಹಕ್ಕೆರಾಮಬಾಣವಾಗಿಕಾರ್ಯನಿರ್ವಹಿಸುತ್ತದೆ.