ಕರ್ನಾಟಕ ಸರ್ಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೪ ನೇ ಸಾಲು:
[[Image:Vidhana Soudha 2012.jpg|350px|thumb|right|ವಿಧಾನ ಸೌದ:ಸರಕಾರದ ಮುಖ್ಯ ಆಡಳಿತ ಕೇಂದ್ರ]]
[[File:India Karnataka districts numbered.svg|thumb|India Karnataka districts numbered|ಕರ್ನಾಟಕದ 30 ಜಿಲ್ಲೆಗಳನ್ನು ತೋರಿಸುವ ಭೂಪಟ]]
*ಕರ್ನಾಟಕ ರಾಜ್ಯವನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ನಾಲ್ಕು ಆದಾಯ ವಿಭಾಗಗಳು, 49 ಉಪವಿಭಾಗಗಳು, 30 ಜಿಲ್ಲೆಗಳು, 177 ತಾಲ್ಲೂಕುಗಳು ಮತ್ತು 747 ಹೋಬಳಿ / ಆದಾಯ ವಲಯಗಳು ಮತ್ತು 5628 ಗ್ರಾಮ ಪಂಚಾಯತ್ಗಳಾಗಿಪಂಚಾಯತ್ ಗಳಾಗಿ ವಿಭಜಿಸಲಾಗಿದೆ.[1] ರಾಜ್ಯವು 281 ಪಟ್ಟಣಗಳು ಮತ್ತು 7 ಪುರಸಭಾ ಸಂಸ್ಥೆಗಳನ್ನು ಹೊಂದಿದೆ. ಭಾರತದ 23 ನಗರಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ, ಬೆಂಗಳೂರು ಐದನೇ ದೊಡ್ಡ ಮಹಾನಗರವಾಗಿದೆ. ಇದು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದೆ. . ನಗರೀಕರಣದಿಂದ ಜನ ಸಾಂದ್ರತೆಯು ಹೆಚ್ಚುತ್ತಿದೆ.
೯ ಮಹಾನಗರಪಾಲಿಕೆಗಳು ಇರುವುದು ಹೆಚ್ಚುಗಾರಿಕೆ <ref>https://www.thehindubusinessline.com/news/national/karnataka-to-upgrade-3-municipal-councils-into-city-corporations/article20661728.ece1</ref>
# ಬೆಂಗಳೂರು ೧೯೮ ವಾರ್ಡ್
# ಮೈಸೂರು
# ಬೆಳಗಾವಿ
# ಹುಬ್ಬಳ್ಳಿ-ಧಾರವಾಢ
# ಮಂಗಳೂರು
# ದಾವಣಗೆರೆ
# ಬಳ್ಳಾರಿ
# ಗುಲ್ಬರ್ಗಾ
#
[[ಚಿತ್ರ:Map karnataka flag.JPG|40x60px|left|thumb|ಕನ್ನಡ ಬಾವುಟ]]
[[File:Flag of Karnataka.svg|thumb|left|ಕನ್ನಡ ಬಾವುಟ.]]
"https://kn.wikipedia.org/wiki/ಕರ್ನಾಟಕ_ಸರ್ಕಾರ" ಇಂದ ಪಡೆಯಲ್ಪಟ್ಟಿದೆ