ಶಿಥಿಲ ದ್ವಿತ್ವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
'''ಶಿಥಿಲ ದ್ವಿತ್ವ''' ಎಂದರೆ ಒತ್ತಿ ಉಚ್ಚರಿಸದೆ ತೇಲಿಸಿ ಉಚ್ಚರಿಸುವ ಒತ್ತಕ್ಷರ. ಛಂದಸ್ಸಿನಲ್ಲಿ ಒತ್ತಕ್ಷರದ ಹಿಂದಿನ ಅಕ್ಷರವು ಗುತುವಾಗುತ್ತದೆಗುರುವಾಗುತ್ತದೆ. ಆದರೆ ಆ ಒತ್ತಕ್ಷರವು ಶಿಥಿಲ ದ್ವಿತ್ವವಾಗಿದ್ದರೆ ಅದು ಗುರುವಾಗುವುದಿಲ್ಲ - ಲಘುವಾಗಿಯೇ ಉಳಿಯುತ್ತದೆ.<ref>[[ಕೇಶಿರಾಜ]]ನ [[ಶಬ್ದಮಣಿದರ್ಪಣ]]</ref>
::ಲಘು= <big>'''u'''</big> , ಗುರು= <big>'''–'''</big>
*ಕೆಲವು ಶಬ್ದಗಳಲ್ಲಿ ಶೈಥಿಲ್ಯವು ಸಹಜವಾಗಿರುತ್ತದೆ. ಉದಾ : ಬರ್ದಿಲಂ, ಗರ್ದುಗು, ಅಮರ್ದು, ಎದೇ, ಬರ್ದುಂಕು ಎರ್ದೆವಾಯ್,
"https://kn.wikipedia.org/wiki/ಶಿಥಿಲ_ದ್ವಿತ್ವ" ಇಂದ ಪಡೆಯಲ್ಪಟ್ಟಿದೆ