ಜಲ್ಲಿಕಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
ವಿವಿಧ ಪ್ರಾಣಿ ದಯಾ ಸಂಘಟನೆ ಹಾಗು ಪೇಟಾ(PETA) ೨೦೦೪ ರಿಂದಲೇ ಜಲ್ಲಿಕಟ್ಟು ಕ್ರೀಡೆಯನ್ನು ವಿರೋಧಿಸುತ್ತಾ ಬಂದಿವೆ. ಗೂಳಿಗೆ ಅಥವಾ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮನುಷ್ಯರಿಗೆ ಕ್ರೀಡೆಯಲ್ಲಿ ಅಪಘಾತ ಸಂಭವಿಸಿದ ಉದಾಹರಣೆಗಳಿವೆ.
 
ಮೇ ೨೦೧೪ ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಪ್ರಾಣಿಗಳಿಗೆ ಹಿಂಸೆಯಾಗುವ ಕಾರಣ ನೀಡಿ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧ ಮಾಡಿತು. ಜನವರಿ ೮ ೨೦೧೬ರಲ್ಲಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿ ಹಬ್ಬದ ಎಲ್ಲಾ ಆಚರಣೆಗಳು ಯಥವಾತ್ತಾಗಿ ನಡೆಯಲು ಯಾವುದೇ ಅಡ್ಡಿಯಿಲ್ಲ, ಆದರೆ ಗೂಳಿಗಳನ್ನು ಮಾತ್ರ ಬಳಸಕೊಡದು ಎಂದು ತಿಳಿಯಪಡಿಸಿತು. ಮುಂದೆ ಜನವರಿ ೧೪ , ೨೦೧೬ ರಂದು ಸರ್ವೋಚ್ಚ ನ್ಯಾಯಾಲಯ ಮತ್ತೊಮ್ಮೆ ತನ್ನ ತೀರ್ಪನ್ನು ಎತ್ತಿ ಹಿಡಿದು ಜಲ್ಲಿಕಟ್ಟು ಕ್ರೀಡೆಯನ್ನು ನಿಷೇದಿಸಿರುವುದನ್ನು ಮುಂದುವರೆಸಿತು. ಹೀಗಾಗಿ ೨೦೧೭ ರ ಸಂಕ್ರಾಂತಿ ಸಂಧರ್ಭದಲ್ಲಿ ತಮಿಳುನಾಡಿನಾದ್ಯಂತ ಜಲ್ಲಿ ಕಟ್ಟು ನಡೆಸದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಾಡಾಗಿತ್ತು. ಈ ಕಾರಣದಿಂದ ಜಲ್ಲಿಕಟ್ಟು ನಿಷೇಧವನ್ನು ವಿರೋಧಿಸಿ ತಮಿಳು ನಾಡಿನಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.[http://www.kannadaprabha.com/photo-gallery/jallikattu-the-bull-taming-sport-of-tamil-nadu/1719 ಜಲ್ಲಿಕಟ್ಟು ಕನ್ನಡಪ್ರಭ ಪತ್ರಿಕೆಯ ವರದಿ]
 
==ಉಲ್ಲೇಖಗಳು==
"https://kn.wikipedia.org/wiki/ಜಲ್ಲಿಕಟ್ಟು" ಇಂದ ಪಡೆಯಲ್ಪಟ್ಟಿದೆ