ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
[[ಸಸ್ಯ]]ಗಳು ಹಾಗೂ [[ಪ್ರಾಣಿ]]ಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ.
ಮರುಭೂಮಿಗಳು ಸಾಮಾನ್ಯವಾಗಿ ಮೂರು ಬಗೆಯವು.
* [[ಉಷ್ಣವಲಯ]]ದಉಷ್ಣವಲಯದ ಮರುಭೂಮಿಗಳು (ಅತಿ ಬಿಸಿ )
** [[ಸಹಾರಾ ಮರುಭೂಮಿ]]([[ಆಫ್ರಿಕಾ]] [[ಖಂಡ]]ದ ಉತ್ತರ ಭಾಗ)
** [[ಅರೇಬಿಯಾ ಮರುಭೂಮಿ]] ( [[ಸೌದಿ ಅರೇಬಿಯಾ]], [[ಕುವೈಟ್]], [[ಖತಾರ್]] , [[ಯು.ಎ.ಇ.]] , [[ಒಮಾನ್]] , [[ಯೆಮೆನ್]] )
** [[ಕಲಹರಿ ಮರುಭೂಮಿ]] ( [[ಬೋಟ್ಸ್ವಾನಾ]] , [[ದಕ್ಷಿಣ ಆಫ್ರಿಕಾ]] , [[ನಮೀಬಿಯಾ]] )
** [[ಆಸ್ಟ್ರೇಲಿಯಾ]]ದ ಮರುಭೂಮಿಗಳು
** [[ಮೊಜಾವ್]] ಮತ್ತು [[ಸೊನೊರನ್]] ಹಾಗೂ [[ಚಿಹುವಹುವಾನ್]] ಮರುಭೂಮಿಗಳು ( [[ಯು.ಎಸ್.ಎ]] ದ ದಕ್ಷಿಣ ಮತ್ತು ಆಗ್ನೇಯ ಭಾಗಗಳು ಹಾಗೂ [[ಮೆಕ್ಸಿಕೋ]] )
** [[ಥಾರ್ ಮರುಭೂಮಿ]] ( [[ಭಾರತ]] ಮತ್ತು [[ಪಾಕಿಸ್ತಾನ]])
ಉಷ್ಣವಲಯದ ಮರುಭೂಮಿಗಳಲ್ಲಿ ತಾಪಮಾನವು ೫೮ ಡಿಗ್ರಿ (ಸೆಂ)ವರೆಗೆ ತಲುಪುತ್ತದೆ.
"https://kn.wikipedia.org/wiki/ಮರುಭೂಮಿ" ಇಂದ ಪಡೆಯಲ್ಪಟ್ಟಿದೆ