ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೭ ನೇ ಸಾಲು:
==ಮರುಭೂಮಿಯ ಸಸ್ಯಗಳು==
[[ಚಿತ್ರ:654303 Poznań, palmiarnia 05.JPG|thumb]]
೨೫ ಸೆಮೀಗಿಂತ ಕಡಿಮೆ ವಾರ್ಷಿಕ [[ಮಳೆ]] ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳು ಮರುಭೂಮಿಯ ಸಸ್ಯಗಳು. ಇದಕ್ಕೆ ಇನ್ನೊಂದು ಹೆಸರು ''ಕ್ಸಿರೊಫೈಟ್ಸ್''. ಬಾಹ್ಯ ಹಾಗೂ ಒಳರಚನೆಯಲ್ಲಿ ಅನೇಕ ಹೊಂದಾಣಿಕೆ, ಮಾರ್ಪಾಟುಗಳು ಕಂಡುಬರುತ್ತವೆ. ಅಧಿಕ ತಾಪಮಾನವನ್ನು ತಡೆಯಲು ಇವುಗಳು ಅನೇಕ ಬಾಹ್ಯ ಹಾಗೂ ಆಂತರಿಕ ಬದಲಾವಣೆಗಳನ್ನು ಹೊಂದಿರುತ್ತವೆ. ಕಳ್ಳಿ ಗಿಡಗಳಂತಹ ಗಿಡಗಳಲ್ಲಿ ನೀರು ಇಂಗುವಿಕೆಯನ್ನು ಕಡಿಮೆಮಾಡಲು ಬಹಳ ಕಡಿಮೆ ಎಲೆಗಳಿರುತ್ತವೆ. ಫ್ರೀಟೊಫೈಟ್ಸ್ ತಮ್ಮ ಅತಿಯಾದ ಉದ್ದ ಬೇರುಗಳಿಂದ ಬಹಳ ಕೆಳ ಮಟ್ಟಕ್ಕೆ ತಲುಪಿ ನೀರನ್ನು ಎಳೆದುಕೊಳ್ಳುವ ಸಾಮರ್ಥ್ಯವಿರುತ್ತದೆ. <ref>https://www.conserve-energy-future.com/various-desert-plants.php</ref>
ಬಹಳ ವರ್ಷಗಳ ಕಾಲಾವಧಿಯಲ್ಲಿ ಜೀವಿಸುವ ಗಿಡಗಳಿಗೆ ರಸಹೀನ ಬಹುವಾರ್ಷಿಕ ಸಸ್ಯಗಳೆಂದು ಕರೆಯಲಾಗಿದೆ. ಇವು ಶುಷ್ಕವಾಗಿರುವ ಮರುಭೂಮಿಯ ಸಸ್ಯಗಳು. ಇವುಗಳಿಗೆ ಮಾಂಸಲದೇಹವಿಲ್ಲಿ. ಇವು ನೀರನ್ನು ದೇಹದಲ್ಲಿ ಶೇಖರಿಸದೆಯೇ ನೇರವಾಗಿ ನೀರಿನ ಆಭಾವವನ್ನು ಎದುರಿಸಿ, ಇತರ ವಿಧಾನಗಳಿಂದ ಹೊಂದಾಣಿಕೆ ಮಾಡಿಕೊಳ್ಳುತ್ತವೆ.
 
"https://kn.wikipedia.org/wiki/ಮರುಭೂಮಿ" ಇಂದ ಪಡೆಯಲ್ಪಟ್ಟಿದೆ