ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Saudi-desert.gif|thumb|right|250px|[[ಸೌದಿ ಅರೇಬಿಯ]]ದ ಮರುಭೂಮಿಯ ಒಂದು ನೋಟ]]
[[ಚಿತ್ರ:ValleLuna-002.jpg|thumb|right|250px|[[ಅಟಕಾಮಾ ಮರುಭೂಮಿ]]]]
'''ಮರುಭೂಮಿ''':[[ಭೂಮಿ]]ಯ ಯಾವ ಪ್ರದೇಶಗಳಲ್ಲಿ [[ನೀರಿನ ಆದಾಯ]] ಅತಿ ಕಡಿಮೆ ಇದೆಯೋ (ವಾರ್ಷಿಕ ಸರಾಸರಿ ೨೫೦ [[ಮೀಟರ್|ಮಿಲ್ಲಿಮೀಟರ್]] ಗಿಂತ ಕಡಿಮೆ) ಅಂತಹ ಪ್ರದೇಶಗಳು '''ಮರುಭೂಮಿ''' ಎಂದು [[ಭೂಗೋಳಶಾಸ್ತ್ರ]]ದಲ್ಲಿ ಕರೆಯಲ್ಪಡುತ್ತವೆ.
 
ಸಸ್ಯಗಳು[[ಸಸ್ಯ]]ಗಳು ಹಾಗೂ ಪ್ರಾಣಿಗಳ[[ಪ್ರಾಣಿ]]ಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ.
ಮರುಭೂಮಿಗಳು ಸಾಮಾನ್ಯವಾಗಿ ಮೂರು ಬಗೆಯವು.
* [[ಉಷ್ಣವಲಯ]]ದ ಮರುಭೂಮಿಗಳು (ಅತಿ ಬಿಸಿ )
"https://kn.wikipedia.org/wiki/ಮರುಭೂಮಿ" ಇಂದ ಪಡೆಯಲ್ಪಟ್ಟಿದೆ