ಅಧಿಧ್ವನಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Bot: Migrating 1 interwiki links, now provided by Wikidata on d:Q221337
೧ ನೇ ಸಾಲು:
 
ವಾಯುಗತಿ ವಿಜ್ಞಾನದಲ್ಲಿ (ಏರೋಡೈನಾಮಿಕ್ಸ್) ಶಬ್ದವೇಗವನ್ನು ಮೀರಿದ ಚಲನೆಯ ಸಂಬಂಧವಾಗಿ ಈ ಪದ (ಸೂಪರ್‍ಸಾನಿಕ್) ಬಳಕೆಯಲ್ಲಿದೆ. [[ಎರಡನೆಯ_ಮಹಾಯುದ್ಧ]]ದಲ್ಲಿ ಅತ್ಯಧಿಕ ವೇಗದ [[ವಿಮಾನ]]ಗಳು, ರಾಕೆಟ್ಟುಗಳು, ಜೆಟ್ ಚಾಲಿತ [[ಕ್ಷಿಪಣಿ]]ಗಳು--ಇವುಗಳ ಬಳಕೆಯಾದಾಗಿನಿಂದ ಈ ಪದಕ್ಕೆ ಪ್ರಾಮುಖ್ಯ ಬಂದಿದೆ.
 
Line ೭ ⟶ ೬:
ಒಂದು ಸ್ನಿಗ್ಧತಾ ಪ್ರವಾಹಿಮಾಧ್ಯಮದಲ್ಲಿ ಒಂದು ಒತ್ತಡದ ಅಥವಾ ಕ್ಷೋಭೆಯ (ಪ್ರೆಷರ್ ಇಂಪಲ್ಸ್ ಅಥವಾ ಡಿಸ್ಟರ್‍ಬೆನ್ಸ್) ಆವೇಗದ (ಇಂಪಲ್ಸ್) ಪ್ರಸಾರ ಹೇಗೆ ಆಗುತ್ತದೆ ಎಂಬುದನ್ನು ಮೊದಲು ಪರಿಗಣಿಸಬಹುದು.<ref>https://books.google.com/books?id=PyEDAAAAMBAJ&pg=PA72&dq=motor+gun+boat&hl=en&ei=LxTqTMfGI4-bnwfEyNiWDQ&sa=X&oi=book_result&ct=result&resnum=6&ved=0CEIQ6AEwBQ#v=onepage&q=motor%20gun%20boat&f=true</ref> ಮಾಧ್ಯಮ ನಿಶ್ಚಲವಾಗಿರುವಾಗ, ಕ್ಷೋಭೆ ಶಬ್ದದ ವೇಗದಲ್ಲಿ ಹಾಗೂ ಸಮಪ್ರಮಾಣದಲ್ಲಿ ಸುತ್ತಲಿನ ಎಲ್ಲ ದಿಕ್ಕುಗಳಲ್ಲೂ ಪ್ರಸಾರವಾಗುತ್ತ, ಕ್ಷೋಭೆಯ ಮೂಲವನ್ನೇ ಕೇಂದ್ರವಾಗುಳ್ಳ, ಉಬ್ಬುತ್ತಲೇ ಹೋಗುವ, ಒಂದು ಗೋಳದ ವಲಯಭಾಗದಲ್ಲಿ ಅದರ ಪ್ರಭಾವ ಕಾಣಿಸಿಕೊಳ್ಳುತ್ತಿರುತ್ತದೆ. ಮಾಧ್ಯಮ ಪ್ರವಹಿಸುತ್ತಿದ್ದರೆ ಕ್ಷೋಭೆಯ ಶಬ್ದವೇಗದ ಆವೇಗ ಪ್ರವಾಹದಲ್ಲಿ ಸಾಗಿಸಲ್ಪಡುವುದರಿಂದ, ಫಲಿತಾಂಶದ ಪ್ರಸಾರ ಪ್ರವಾಹದ ದಿಕ್ಕಿನಲ್ಲಿ ಹೆಚ್ಚು ವೇಗವಾಗಿಯೂ ವಿರುದ್ಧ ದಿಕ್ಕಿನಲ್ಲಿ ಕಡಿಮೆಯಾಗಿಯೂ ಇರುತ್ತದೆ. ಪ್ರವಾಹದ ವೇಗ ಶಬ್ದವೇಗಕ್ಕೆ ಸಮನಾದರೆ ಕ್ಷೋಭೆಯ ಪ್ರಭಾವ ಎಲ್ಲ ದಿಕ್ಕುಗಳಲ್ಲಿಯೂ ಪ್ರಸಾರವಾಗುವುದು ಸಾಧ್ಯವಾಗದೆ ಅದು ಹೊರಟ ಮೂಲಸ್ಥಾನದ ವಿರುದ್ಧ ದಿಕ್ಕಿನ ಮಾರ್ಗಮಧ್ಯದಲ್ಲಿದ್ದು ಅದರ ಪ್ರಭಾವ ಶೂನ್ಯವಾಗುತ್ತದೆ.
 
 
[[en:Supersonic_speed]]
ಕ್ಷೋಭೆಯ ಮೂಲದ ಮೇಲಿನ ಪ್ರವಾಹವೇಗ ಶಬ್ದಾತೀತವಾದರೆ ಆವೇಗದ ಪ್ರಭಾವ ಒಂದು ಶಂಕು ಆಕಾರದ ವಲಯಕ್ಕೆ ಸೀಮಿತವಾಗಿರುತ್ತದೆ. ಕ್ಷೋಭೆಯ ಮೂಲ ಈ ಶಂಕುವಿನ ಶೃಂಗವಾಗಿದ್ದು, ಪ್ರವಾಹದ ಮ್ಯಾಕ್ ಸಂಖ್ಯೆ ಹೆಚ್ಚಾದಷ್ಟೂ ಅದರ ಶೃಂಗಕೋನ ಸಮಕೋನಕ್ಕಿಂತ (ಮ್ಯಾಕ್ ಸಂಖ್ಯೆಯ ಬೆಲೆ ಒಂದಾದಾಗ) ಕಡಿಮೆಯಾಗುತ್ತ ಹೋಗುತ್ತದೆ. ಈ ಶಂಕುವಿನ ಮೈ ಒಂದು ಪ್ರಭಾವ ವಲಯವನ್ನು ಒಂದು ಮೌನ (ಜೋನ್ ಆಫ್ ಸೈಲೆನ್ಸ್) ವಲಯದಿಂದ ಪ್ರತ್ಯೇಕಿಸಿರುತ್ತದೆ. ಒಂದು ಪದಾರ್ಥದ ಅವಧ್ವನಿಕ (ಸಬ್‍ಸೋನಿಕ್) ಮತ್ತು ಅಧಿಧ್ವನಿಕ (ಸೂಪರ್‍ಸಾನಿಕ್) ಚಲನೆಯ ಮುಖ್ಯ ವ್ಯತ್ಯಾಸ ಇದರಲ್ಲಿದೆ.<ref>http://www.mathpages.com/home/kmath109/kmath109.htm</ref>
==ಶಬ್ದಮಿತ ಚಲನೆಯಲ್ಲಿ ಕ್ಷೋಭೆಯ ಪ್ರಭಾವ==
"https://kn.wikipedia.org/wiki/ಅಧಿಧ್ವನಿಕ" ಇಂದ ಪಡೆಯಲ್ಪಟ್ಟಿದೆ