ರಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
+ಚಿತ್ರ
No edit summary
೧೦ ನೇ ಸಾಲು:
ರಿಯಾ ಅರ್ಜೆಂಟೀನಾ, ಬೊಲಿವಿಯಾ, ಬ್ರೆಜಿಲ್, ಚಿಲಿ, ಪರಾಗ್ವೆ, ಪೆರು, ಮತ್ತು ಉರುಗ್ವೆ ಭೂಖಂಡದ ವ್ಯಾಪ್ತಿಯೊಳಗಿನ ಸೀಮಿತಗೊಳಿಸಲಾಗಿದೆ ಮಾತ್ರ ನೋಡಬಹುದು. ಅವು ತೆರೆದ ಹುಲ್ಲುಗಾವಲುಗಳಲ್ಲಿ , ಪ್ಯಾಂಪಸ್ನಲ್ಲಿ ವಾಸಿಸುತ್ತವೆ.
ಅವು ಮೂಕ ಪಕ್ಷಿಗಳು. ಋತುವಿನ ಸಮಯದ್ದಲ್ಲಿ ಗಂಡು ಹಕ್ಕಿ ಹೆಣ್ಣನ್ನು ಕರೆದು ಆಕಷಿ೯ಸುಓಡುದೆ. ಈ ಕರೆ ಗಟ್ಟಿಯಾಗಿ ಕೇಳಿಸುವ ಧ್ವನಿ ಆಗಿದೆ. ಈ ರೀತಿ ಕರೆಯುವಾಗ ಅವು ಅವರ ದೇಹದ ಮುಂಭಾಗದಲ್ಲಿ ಎತ್ತಿರುತ್ತದೆ. ಅಪಾಯದಲ್ಲಿದೆ ಅವು ಅಂಕುಡೊಂಕು ರೀತಿಯಲ್ಲಿ ಓಡುತ್ತವೆ.
 
==ಸ್ಥಿತಿ ಮತ್ತು ಸಂರಕ್ಷಣೆ==
 
==ಆಹಾರ==
"https://kn.wikipedia.org/wiki/ರಿಯಾ" ಇಂದ ಪಡೆಯಲ್ಪಟ್ಟಿದೆ