ಅನಿಶ್ಚಿತತ್ವವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅನಿಶ್ಚಿತತ್ವವಾದ''' ಇದು ಪಾಶ್ಚಾತ್ಯ ತತ್ತ್ವಶಾಸ್ತ್ರದಂತೆ ಅಗ್ನಾಸ್ಟಿಸ...
 
No edit summary
೨ ನೇ ಸಾಲು:
 
==ಪದದ ಬಳಕೆ==
ಅಗ್ನಾಸ್ಟಿಸಿಸಂ ಎಂಬ ಪದವನ್ನು ಮೊಟ್ಟಮೊದಲಿಗೆ ಉಪಯೋಗಿಸಿದ ಹಕ್ಸ್ಲೆ ಅದು ಹುಟ್ಟಿದ ಬಗೆಯನ್ನು ಈ ರೀತ ವಿವರಿಸಿರುತ್ತಾನೆ: ನಾನು ನಿರೀಶ್ವರವಾದಿಯೆ (ಏಥಿಯಿಸ್ಟ್)? ಸೇಶ್ವರವಾದಿಯೆ (ಥೀಯಿಸ್ಟ್)? ವಿಶ್ವದೇವೈಕ್ಯವಾದಿಯೆ (ಪ್ಯಾನ್‍ಥೀಯಿಸ್ಟ್)? ಭೌತವಾದಿಯೆ (ಮೆಟೀರಿಯಲಿಸ್ಟ್)? ಧೈಯವಾದಿಯೆ (ಐಡಿಯಲಿಸ್ಟ್)? ಕ್ರೈಸ್ತ ಮತಾವಲಂಬಿಯೆ ([[ಕ್ರಿಶ್ಚಿಯನ್ಕ್ರೈಸ್ತ ಧರ್ಮ]])ಅನುಯಾಯಿಯೇ? ಸ್ವತಂತ್ರವಾದಿಯೆ (ಫ್ರೀಥಿಂಕರ್)? ನನ್ನ ವಿಚಾರ ಪ್ರಜ್ಞೆ ಹೆಚ್ಚಿದಷ್ಟೂ ಆ ಪ್ರಶ್ನೆಗಳಿಗೆ ಉತ್ತರ ಕೊಡಲು ನಾನು ಹಿಂತೆಗೆಯಬೇಕಾಯಿತು. ಕೊನೆಗೆ ಕಟ್ಟಕಡೆಯ ವಾದವನ್ನು ಬಿಟ್ಟರೆ ಉಳಿದ ಯಾವ ವಾದದಲ್ಲೂ ನನ್ನ ಮನಸ್ಸು ನೆಲೆಸಲು ಸಾಧ್ಯವಿಲ್ಲವೆಂದು ತೀರ್ಮಾನಿಸಿದೆ. ಯಾವ ಒಂದರಲ್ಲಿ ಅನೇಕ ಸಭ್ಯರು ಒಮ್ಮತ ಪಡೆದಿದ್ದರೋ ಆ ಒಂದರಲ್ಲಿ ನನ್ನ ಅಭಿಪ್ರಾಯ ಭಿನ್ನವಾಗಿತ್ತು. ಅವರು ಆಧ್ಯಾತ್ಮರಹಸ್ಯವನ್ನು[[ಆಧ್ಯಾತ್ಮ]]ರಹಸ್ಯವನ್ನು ತಿಳಿದಿದ್ದೇವೆಂಬ ಭರವಸೆ ಪಡೆದಿದ್ದರು; ಇರವಿನ ಸಮಸ್ಯೆಯನ್ನು ಹೆಚ್ಚು ಕಡಿಮೆ ಬಗೆಹರಿಸಿದ್ದೇವೆಂದು ನಂಬಿದ್ದರು. ನನಗಾದರೋ ಆ ನೆಚ್ಚಿಗೆ ಇರಲಿಲ್ಲ; ಆ ಸಮಸ್ಯೆ ಬಗೆಹರಿಸಲಾಗದ ಸಮಸ್ಯೆಯೆಂಬುದು ನನ್ನ ನೆಚ್ಚಿಕೆ. ಹ್ಯೂಂ ಮತ್ತು ಕ್ಯಾಂಟ್ ಅಭಿಪ್ರಾಯ ನನ್ನ ಪರವಾಗಿದ್ದದ್ದರಿಂದ ಹಾಗೆ ನಾನು ನೆಚ್ಚಿದ್ದು ದುರಹಂಕಾರದಿಂದ ಎಂದು ನಾನು ಭಾವಿಸಲಿಲ್ಲ. ಮೆಟಫಿಸಿಕಲ್ ಸೊಸೈಟಿಯ (ಆಧ್ಯಾತ್ಮ ವಿಚಾರಸಂಸ್ಥೆ) ನನ್ನ ಜೊತೆಯ ಸದಸ್ಯರು ಒಂದಲ್ಲ ಒಂದು ಬಗೆಯ 'ಇಸ್ಟ್ ' ಎಂಬ ಹೆಗ್ಗುರುತನ್ನು ಪಡೆದಿದ್ದರು.<ref>https://global.oup.com/academic/product/the-metaphysical-society-1869-1880-9780198846499</ref> ಇಂಥ ಉದ್ದನೆಯ ಬಾಲವುಳ್ಳವರ ಮುಂದೆ ಅದಿಲ್ಲದ ನನಗೆ ಕಥಾಪ್ರಸಿದ್ಧವಾದ ಬಾಲವಿಲ್ಲದ ನರಿಯಂತೆ[[ನರಿ]]ಯಂತೆ ಕಾಣಿಸಿಕೊಳ್ಳಲು ನಾಚಿಕೆಯಾಗುತ್ತಿತ್ತು. ಆದ್ದರಿಂದ ಯೋಚಿಸಿ ನನಗೆ ಉಚಿತವೆಂದು ತೋರಿದ ಅಗ್ನಾಸ್ಟಿಕ್ ಎಂಬ ಬಿರುದಾಂಕಿತವನ್ನು ಸೃಷ್ಟಿಸಿಕೊಂಡೆ. ಅದು ಕ್ರೈಸ್ತಚರ್ಚಿನ[[ಕ್ರೈಸ್ತ]][[ಚರ್ಚ್]]ನ ಚರಿತ್ರೆಯಲ್ಲಿ ಬಳಕೆಯಾದ ಗ್ನಾಸ್ಟಿಕ್ ಎಂಬ ಪದಕ್ಕೆ ವಿರೋಧ ಸೂಚಕವಾಗಿಯೂ ಇತ್ತು. ನನಗೂ ಅವರಂತೆಯೇ ಬಾಲವಿದೆ ಎಂದು ತೋರಿಸಲು ಅದನ್ನು ನನ್ನ ಸೊಸೈಟಿಯವರ ಮುಂದೆ ಮೆರೆಯಿಸಿದೆ. ಆ ಪದ ಜನರಿಗೆ ಹಿಡಿಸಿದ್ದರಿಂದ ನನಗೆ ತುಂಬ ಸಮಾಧಾನವಾಯಿತು.
 
==ವಿಮರ್ಶೆ==
"https://kn.wikipedia.org/wiki/ಅನಿಶ್ಚಿತತ್ವವಾದ" ಇಂದ ಪಡೆಯಲ್ಪಟ್ಟಿದೆ