ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೧ ನೇ ಸಾಲು:
:'''ಕಾಲ ತತ್ವ :''' ಇದು ಪ್ರತ್ಯಕ್ಷವಲ್ಲ. ಪರಿವರ್ತನಾಶೀಲ - ಪದಾರ್ಥಗಳಿಗೆ ಕಾರಣವಾಗಿ ಇದನ್ನು ಅಂಗೀಕರಿಸಬೇಕು. ಕಾಲದ ಉಪಕಾರಗಳು, ವರ್ತನೆ, ಪರಿಣಾಮ, ಕ್ರಿಯೆ, ಪರತ್ವ, ಅಪರತ್ವ. ಲೋಕಾಕಾಶದಲ್ಲಿ ಕಾಲು ಅಣುರೂಪಿಯಾಗಿ ಆವರಿಸಿದೆ. ಅವು ಎರಡು ಬಗೆ; ವ್ಯವಹಾರಿಕ ಕಾಲ-ಆದಿ-ಅಂತ್ಯವಿಲ್ಲದ್ದು; ಕಾಲವಿಲ್ಲದೆ ವಸ್ತುವನ್ನು ಕಲ್ಪಿಸಲು ಸಾದ್ಯವಿಲ್ಲ.
:'''ಜ್ಞಾನತತ್ವ :''' ಜ್ಞಾನದಲ್ಲಿ ಪ್ರತ್ಯಕ್ಷ ಪರೋಕ್ಷ ಜ್ಞಾನ ಎಂದು ಎರಡು ಬಗೆ. ಪ್ರತ್ಯಕ್ಷಜ್ಞಾನವೆಂದರೆ ಇಂದ್ರಿಯಗಳ ಸಹಾಯವಿಲ್ಲದೆ ಪಡೆದ ಜ್ಞಾನ, (ಇದನ್ನು ಬೇರೆಯವರು ಅಪರೋಕ್ಷ ಜ್ಞಾನವೆನ್ನುವರು). ಪರೋಕ್ಷ ಜ್ಞಾನವೆಂದರೆ ಇಂದ್ರಿಯಗಳಮೂಲಕ ಪಡೆದಿದ್ದು ಮತ್ತು ಮನಸ್ಸು ಬುದ್ಧಿಯಿಂದ ಪಡೆದಿದ್ದು. ಪ್ರತ್ಯಕ್ಷ ಜ್ಞಾನವು ಇಂದ್ರಿಯಾತೀತವಾದದ್ದು.
:'''ಅನಂತಧರ್ಮಾತ್ಮಕಂ ವಸ್ತು''' ಪ್ರತಿಯೊಂದು ವಸ್ತು ಎಲ್ಲಿಯೂ ಇರಬಲ್ಲುದು; ಪ್ರತಿ ವಸ್ತುವಿಗೂ ಇರಬಹುದಾದ ಧರ್ಮಗಳಿಗೆ ಲೆಕ್ಕವಿಲ್ಲ; ಅವು ಅನಂತ. [[ಅನಂತವಾದ]]
 
== ಪ್ರಮಾಣ ಮತ್ತು ನಯ : ==
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ