ಅಧಿಶೋಷಣೆ ಮತ್ತು ಅಧಿಶೋಷಕಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
ಅಧಿಶೋಷಣೆಯ ಕ್ರಿಯೆ ಉಷ್ಣದಿಂದ ಬಹುಮಟ್ಟಿಗೆ ಪ್ರಭಾವಿತವಾಗುತ್ತದೆ. ಒಂದೇ ಸಮನೆ ಉಷ್ಣ ಹೆಚ್ಚಿಸುವುದರಿಂದ ಅಧಿಶೋಷಣೆಗೊಳ್ಳುವ ಅನಿಲದ ಪ್ರಮಾಣ ಕಡಿಮೆಯಾಗುತ್ತದೆ. ಉದಾಹರಣೆಗೆ 600 ಮಿ.ಮೀ. ಒತ್ತಡದಲ್ಲಿ 1 ಗ್ರಾಂ. ಇದ್ದಲು ಸುಮಾರು 00 ಸೆ. ನಲ್ಲಿ 10 ಘನ ಸೆಂ.ಮೀ.ನಷ್ಟು ಸಾರಜನಕವನ್ನು, -290 ಸೆ. ನಲ್ಲಿ 20 ಘನ ಸೆಂ.ಮೀ.ನಷ್ಟು ಸಾರಜನಕವನ್ನು,- 780ಸೆ. ನಲ್ಲಿ 45 ಘನ ಸೆಂ.ಮೀ. ಸಾರಜನಕವನ್ನು ಅಧಿಶೋಷಿಸಿಕೊಳ್ಳುತ್ತದೆ. ಅಧಿಶೋಷಣೆಯಾಗುವಾಗ ಉಷ್ಣತೆ ಉತ್ಪತ್ತಿಯಾಗುತ್ತದೆ. ಇದಕ್ಕೆ ಅಧಿಶೋಷಣೆಯ ಉಷ್ಣತೆ ಎಂದು ಹೆಸರು.
 
ಸ್ಥಿರೋಷ್ಣತೆಯಲ್ಲಿ ಅನಿಲಗಳ ಒತ್ತಡವನ್ನು ಅಥವಾ ಲೀನವಸ್ತುಗಳ ಸಾಂದ್ರತೆಯನ್ನು ಹೆಚ್ಚಿಸುವುದರಿಂದ ಅಧಿಶೋಷಿತ ವಸ್ತುವಿನ ಪ್ರಮಾಣವನ್ನು ಹೆಚ್ಚಿಸಬಹುದು. ಹೀಗೆ ಸ್ಥಿರೋಷ್ಣತೆಯ ಒಂದು ಅಧಿಶೋಷಕದಿಂದ ಅಧಿಶೋಷಿಸಲ್ಪಟ್ಟ ವಸ್ತುವಿನ ಪ್ರಮಾಣಕ್ಕೂ ಮತ್ತು ಅದರ ಒತ್ತಡ ಅಥವಾ ಸಾಂದ್ರತೆಗೂ ಇರುವ ಸಂಬಂಧವನ್ನು ಸೂಚಿಸುವ ರೇಖೆಗೆ ಅಧಿಶೋಷಣ ಸಮೋಷ್ಣತಾ ರೇಖೆ (ಅಡ್‍ಸಾರ್ಪ್‍ಷನ್ ಐಸೋಥರ್ಮ್) ಎನ್ನುತ್ತಾರೆ.<ref>https://www.toppr.com/guides/chemistry/surface-chemistry/adsorption-isotherm/</ref>
 
ಸ್ಥಿರೋಷ್ಣತೆಯಲ್ಲಿ ಅಧಿಶೋಷಣೆಗೊಂಡ ವಸ್ತುವಿನ ಪ್ರಮಾಣಕ್ಕೂ ಅದರ ಒತ್ತಡಕ್ಕೂ ಇರುವ ಸಂಬಂಧವನ್ನು ಫ್ರೂóಂಡಲೀಷ್, ಒಂದು ಅನುಭವಿಸಿದ್ಧ ಸಮಿಕರಣದಿಂದ ಸೂಚಿಸಿದ್ದಾನೆ. <ref>https://www.deltaadsorbents.com/Blog/Post/1047/is-activated-carbon-used-for-absorption-or-adsorption</ref>