ಅಧಿಶೋಷಣೆ ಮತ್ತು ಅಧಿಶೋಷಕಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧ ನೇ ಸಾಲು:
==ಭೌತಿಕ ಅಧಿಶೋಷಣೆ (ಫಿಜಿóಕಲ್ ಅಡ್‍ಸಾರ್ಟ್‍ಷನ್)==
ಇದರಲ್ಲಿ ಅಧಿಶೋಷಿತವಸ್ತುಗಳು ಅಧಿಶೋಷಕಕ್ಕೆ ದುರ್ಬಲವಾದ ವ್ಯಾಂಡರ್‍ವಾಲ್‍ಬಲದಿಂದ ಬಂಧಿಸಲ್ಪಟ್ಟಿರುತ್ತವೆ. ಉದಾಹರಣೆಗೆ, ಅಭ್ರಕದಿಂದ ಅಧಿಶೋಷಿಸಲ್ಪಟ್ಟ ಸಾರಜನಕ ಹೀಗಿರುತ್ತದೆ
==ರಾಸಾಯನಿಕ ಅಥವಾ ಸಕ್ರಿಯ ಅಧಿಶೋಷಣೆ (ಕೆಮಿಕಲ್ ಅಥವಾ ಆ್ಯಕ್ಟಿವೇಟೆಡ್‍ಅಬ್‍ಸಾರ್ಪ್‍ಷನ್ಆ್ಯಕ್ಟಿವೇಟೆಡ್‍ ಅಬ್‍ಸಾರ್ಪ್‍ಷನ್)==
ಇದರಲ್ಲಿ ಅಧಿಶೋಷಿತ ವಸ್ತುಗಳು ಅಧಿಶೋಷಕದ ಮೇಲ್ಮೈಯಲ್ಲಿರುವ [[ಅಣು]] ಅಥವಾ ಅಯಾನುಗಳೊಡನೆ ರಾಸಾಯನಿಕ ಬಲಗಳಿಂದ ಬಂಧಿಸಲ್ಪಟ್ಟಿರುತ್ತವೆ. ಉದಾಹರಣೆಗೆ, ಆಮ್ಲಜನಕವನ್ನು ಟಂಗ್‍ಸ್ಟನ್ ಅಧಿಶೋಷಿಸಿಕೊಂಡಾಗ ಅದರ ಮೇಲ್ಮೈಯಲ್ಲಿ ಟಂಗ್‍ಸ್ಟನ್ ಆಕ್ಸೈಡ್‍ನ ಒಂದು ಪದರವಿರುತ್ತದೆ.
 
ಮೇಲೆ ತಿಳಿಸಿರುವಂತೆ ಅಧಿಶೋಷಿತ ವಸ್ತುವಿನ ಪ್ರಮಾಣ ಅಧಿಶೋಷಕದ ಮೇಲ್ಮೈಕ್ಷೇತ್ರವನ್ನವಲಂಬಿಸಿರುವುದರಿಂದ ಸಚ್ಫಿದ್ರ ರಚನೆಯುಳ್ಳ ಸಿಲಿಕಾಜೆಲ್, ಮರ, ಮೂಳೆ, ತೆಂಗಿನಚಿಪ್ಪಿನಿಂದ ಪಡೆದ ಇದ್ದಲು ಮತ್ತು ಲಿಗ್ನೈಟ್ ಗಣನೀಯ ಪ್ರಮಾಣದಲ್ಲಿ ವಿವಿಧ ಅನಿಲಗಳನ್ನು ಹೀರಿಕೊಳ್ಳುತ್ತವೆ. ಅಲ್ಲದೆ ಮರದಿಂದ ಪಡೆದ ಇದ್ದಲನ್ನು 3500 ಸೆಂ.ಗ್ರೇ.- 10000 ಸೆಂ.ಗ್ರೇ.ವರೆಗೆ ಶೂನ್ಯ ವಾತಾರವಣದಲ್ಲಾಗಲೀ ಗಾಳಿ, ಜಡಾನಿಲಗಳು, ಹಬೆ, ಕ್ಲೋರಿನ್ ಅಥವಾ ಇಂಗಾಲದ ಡೈ ಆಕ್ಸೈಡ್‍ನ ಆವರಣದಲ್ಲಾಗಲೀ ಕಾಯಿಸುವುದರಿಂದ ಅದು ಪಟುತ್ವ ಪಡೆಯುತ್ತದೆ. ಹೀಗೆ ಪಟುಗೊಳಿಸಿದ ಇದ್ದಲು ಹೆಚ್ಚಿನ ಪ್ರಮಾಣದಲ್ಲಿ ಅನಿಲಗಳನ್ನು ಅಧಿಶೋಷಿಸುತ್ತದೆ.<ref>https://www.lenntech.com/library/adsorption/adsorption.htm</ref>
 
ಒಂದು ನಿರ್ದಿಷ್ಟ ಪ್ರಮಾಣದ ಅಧಿಶೋಷಕ ಎಷ್ಟು ಅನಿಲ ಅಥವಾ ಲೀನ ವಸ್ತುಗಳನ್ನು ಅಧಿಶೋಷಿಸಿಕೊಳ್ಳುತ್ತದೆ ಎನ್ನುವುದು ಈ ಕೆಳಕಂಡ ಅಂಶಗಳನ್ನು ಅವಲಂಬಿಸಿರುತ್ತದೆ.
೩೪ ನೇ ಸಾಲು:
ಸ್ಥಿರೋಷ್ಣತೆಯಲ್ಲಿ ಅನಿಲಗಳ ಒತ್ತಡವನ್ನು ಅಥವಾ ಲೀನವಸ್ತುಗಳ ಸಾಂದ್ರತೆಯನ್ನು ಹೆಚ್ಚಿಸುವುದರಿಂದ ಅಧಿಶೋಷಿತ ವಸ್ತುವಿನ ಪ್ರಮಾಣವನ್ನು ಹೆಚ್ಚಿಸಬಹುದು. ಹೀಗೆ ಸ್ಥಿರೋಷ್ಣತೆಯ ಒಂದು ಅಧಿಶೋಷಕದಿಂದ ಅಧಿಶೋಷಿಸಲ್ಪಟ್ಟ ವಸ್ತುವಿನ ಪ್ರಮಾಣಕ್ಕೂ ಮತ್ತು ಅದರ ಒತ್ತಡ ಅಥವಾ ಸಾಂದ್ರತೆಗೂ ಇರುವ ಸಂಬಂಧವನ್ನು ಸೂಚಿಸುವ ರೇಖೆಗೆ ಅಧಿಶೋಷಣ ಸಮೋಷ್ಣತಾ ರೇಖೆ (ಅಡ್‍ಸಾರ್ಪ್‍ಷನ್ ಐಸೋಥರ್ಮ್) ಎನ್ನುತ್ತಾರೆ.
 
ಸ್ಥಿರೋಷ್ಣತೆಯಲ್ಲಿ ಅಧಿಶೋಷಣೆಗೊಂಡ ವಸ್ತುವಿನ ಪ್ರಮಾಣಕ್ಕೂ ಅದರ ಒತ್ತಡಕ್ಕೂ ಇರುವ ಸಂಬಂಧವನ್ನು ಫ್ರೂóಂಡಲೀಷ್, ಒಂದು ಅನುಭವಿಸಿದ್ಧ ಸಮಿಕರಣದಿಂದ ಸೂಚಿಸಿದ್ದಾನೆ. ಇದರ ಪ್ರಕಾರ,<ref>https://www.deltaadsorbents.com/Blog/Post/1047/is-activated-carbon-used-for-absorption-or-adsorption</ref>
 
 
ಇಲ್ಲಿ m ಅಧಿಶೋಷಕದ ತೂಕ, x ಅಧಿಶೋಷಿತವಸ್ತುವಿನ ತೂಕ, P ಒತ್ತಡ ಹಾಗೂ ಟಿ ಮತ್ತು ಞ ಸ್ಥಿರಾಂಕಗಳು. ಈ ಸಮೀಕರಣವನ್ನು
 
ಎಂದು ಬರೆಯಬಹುದು. ಇದರ ಪ್ರಕಾರ ಅನ್ನು ಟog P ಯೊಡನೆ ನಕ್ಷೆ ತೆಗೆದಾಗ ಒಂದು ಸರಳರೇಖೆ ಬರಬೇಕು. ಆದರೆ ಚಿತ್ರದಲ್ಲಿ ತೋರಿಸಿರುವಂತೆ ಕಡಿಮೆ ಒತ್ತಡದಲ್ಲಿ ಮಾತ್ರ [[ಸರಳರೇಖೆ]] ಬರುತ್ತದೆ. ಒತ್ತಡ ಹೆಚ್ಚಾದರೆ ಸರಳರೇಖೆ ಬಾಗುತ್ತದೆ.
 
ಇದೇ ರೀತಿ ಲೀನವಸ್ತುಗಳ ಸಾಂದ್ರತೆಗೂ ಅಧಿಶೋಷಣೆಗೊಳ್ಳುವ [[ವಸ್ತು]]ವಿನ ಪ್ರಮಾಣಕ್ಕೂ ಇರುವ ಸಂಬಂಧವನ್ನು ಎಂಬ ಸಮೀಕರಣದಿಂದ ಸೂಚಿಸಬಹುದು. ಇಲ್ಲಿ ಛಿ ಎಂಬುದು ಲೀನವಸ್ತುವಿನ ಸಾಂದ್ರತೆ.
 
ಸ್ಥಿರೋಷ್ಣತೆಯಲ್ಲಿ ಒಂದು ಅಧಿಶೋಷಕ ಎಷ್ಟು ಅನಿಲ ಅಥವಾ ಲೀನವಸ್ತುವನ್ನು ಹೀರಿಕೊಂಡಿದೆ ಎಂಬುದನ್ನು ಅನಿಲದ ಒತ್ತಡ ಅಥವಾ ಲೀನವಸ್ತುವಿನ ಸಾಂದ್ರತೆಯೊಡನೆ ನಕ್ಷೆ ತೆಗೆದರೆ ಐದು ರೀತಿಯ ಅಧಿಶೋಷಣಾ ಸಮೋಷ್ಣತಾ ರೇಖೆಗಳು ಬರುತ್ತವೆ.
 
Line ೪೯ ⟶ ೪೧:
ಇವುಗಳಲ್ಲಿ ಅಧಿಶೋಷಿತ ಮತ್ತು ಬಹ್ವಾಣುಪದರಗಳಿಂದ ಕೂಡಿದುದು ಎಂಬ ವಿವರಣೆಯನ್ನು ಎರಡನೆಯ ಹಾಗೂ ಮೂರನೆಯ ರೀತಿಯ ಸಮೋಷ್ಣತಾರೇಖೆಗಳ ಬಗ್ಗೆ ನೀಡಿದರು. ಈ ಆಧಾರದ ಮೇಲೆ ಬ್ರೂನೋ, ಎಮೆಟ್ ಹಾಗೂ ಟೇಲರ್ ರವರು ಒಂದು ಸಮೀಕರಣವನ್ನು ಕೊಟ್ಟಿದ್ದಾರೆ;
 
ನಾಲ್ಕನೆಯ ಹಾಗೂ ಐದನೆಯ ಸಮೋಷ್ಣತಾರೇಖೆಗಳನ್ನು ವಿವರಿಸಲು ಈ ರೀತಿಯ ವರ್ತನೆಯನ್ನು ಪ್ರದರ್ಶಿಸುವ [[ಅನಿಲ]]ಗಳು ಬಹುಪದರ ಅಧಿಶೋಷಣೆಯನ್ನು ಮಾತ್ರವಲ್ಲದೆ ಅಧಿಶೋಷಕದ ರಂಧ್ರರಂಧ್ರಗಳಲ್ಲಿ ಹಾಗೂ ಅತಿಸೂಕ್ಷ್ಮ ಪದರಗಳಲ್ಲಿ ಸಾಂದ್ರೀಕರಣವನ್ನು (ಕಂಡೆನ್ಸೇಷನ್) ಹೊಂದಿರುವುದೇ ಕಾರಣವೆಂದು ಸೂಚಿಸಿದ್ದಾರೆ. ಇಲ್ಲಿಯೂ ಇI ಗಿಂತ ಇಐ ಕಡಿಮೆಯಾಗಿದ್ದರೆ ನಾಲ್ಕನೆಯ ಬಗೆಯ ಸಮೋಷ್ಣತಾ ರೇಖೆಯೂ ಇI ಗಿಂತ ಇಐ ಹೆಚ್ಚಾಗಿದ್ದರೆ ಐದನೆಯ ಬಗೆಯ ಸಮೋಷ್ಣತಾರೇಖೆಯೂ ಬರುತ್ತವೆ.
 
ಇದರಲ್ಲಿ v ಎಂಬುದು, ಖಿ ಉಷ್ಣತೆ ಮತ್ತು P ಒತ್ತಡದಲ್ಲಿ ಅಧಿಶೋಷಿತಗೊಂಡ ಅನಿಲದ ಗಾತ್ರವನ್ನು ಸಾಮಾನ್ಯ ಪ್ರಮಾಣಕ್ಕೆ ಇಳಿಸಿರುವ ಗಾತ್ರ. P0 ಎಂಬುದು, ಖಿ ಉಷ್ಣತೆಯ ಅಧಿಶೋಷಿತದ ಸಂತೃಪ್ತಿ ಅವಿಯ ಒತ್ತಡ. vm ಎಂಬುದು ಅಧಿಶೋಷಕದ ಮೇಲ್ಮೈಯನ್ನು ಏಕಾಣುಪದರದಿಂದ ಮುಚ್ಚಿರುವಾಗ ಬೇಕಾದ ಅನಿಲದ ಗಾತ್ರವನ್ನು ಸಾಮಾನ್ಯ ಪ್ರಮಾಣಕ್ಕೆ ಇಳಿಸಿರುವ ಗಾತ್ರ. ಅ ಎಂಬುದು ನಿರ್ದಿಷ್ಟ ಉಷ್ಣತೆಯಲ್ಲಿ ಸ್ಥಿರಾಂಕ, ಇದರ ಬೆಲೆ
 
ಇಲ್ಲಿ ಇI ಎಂಬುದು ಮೊದಲ ಪದರದ ಅಧಿಶೋಷಣೆಯ ಉಷ್ಣತೆ. ಇಐ ಎಂಬುದು ಅನಿಲದ [[ದ್ರವೀಕರಣ]] ಉಷ್ಣತೆ.
ಇI ಗಿಂತ ಇಐ ಹೆಚ್ಚಾಗಿದ್ದರೆ ಎರಡನೆಯ ರೀತಿಯ ಸಮೋಷ್ಣತಾ ರೇಖೇಯನ್ನೂ ಇI ಗಿಂತ ಇಐ ಕಡಿಮೆಯಾಗಿದ್ದರೆ ಮೂರನೆಯ ರೀತಿಯ ಸಮೋಷ್ಣತಾರೇಖೆಯನ್ನೂ ಪಡೆಯುತ್ತೇವೆ.
 
ನಾಲ್ಕನೆಯ ಹಾಗೂ ಐದನೆಯ ಸಮೋಷ್ಣತಾರೇಖೆಗಳನ್ನು ವಿವರಿಸಲು ಈ ರೀತಿಯ ವರ್ತನೆಯನ್ನು ಪ್ರದರ್ಶಿಸುವ [[ಅನಿಲ]]ಗಳು ಬಹುಪದರ ಅಧಿಶೋಷಣೆಯನ್ನು ಮಾತ್ರವಲ್ಲದೆ ಅಧಿಶೋಷಕದ ರಂಧ್ರರಂಧ್ರಗಳಲ್ಲಿ ಹಾಗೂ ಅತಿಸೂಕ್ಷ್ಮ ಪದರಗಳಲ್ಲಿ ಸಾಂದ್ರೀಕರಣವನ್ನು (ಕಂಡೆನ್ಸೇಷನ್) ಹೊಂದಿರುವುದೇ ಕಾರಣವೆಂದು ಸೂಚಿಸಿದ್ದಾರೆ. ಇಲ್ಲಿಯೂ ಇI ಗಿಂತ ಇಐ ಕಡಿಮೆಯಾಗಿದ್ದರೆ ನಾಲ್ಕನೆಯ ಬಗೆಯ ಸಮೋಷ್ಣತಾ ರೇಖೆಯೂ ಇI ಗಿಂತ ಇಐ ಹೆಚ್ಚಾಗಿದ್ದರೆ ಐದನೆಯ ಬಗೆಯ ಸಮೋಷ್ಣತಾರೇಖೆಯೂ ಬರುತ್ತವೆ.
 
 
 
 
==ಉಲ್ಲೇಖಗಳು==