ಅಧಿಕಸಂಮರ್ದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೧೨ ನೇ ಸಾಲು:
== ಭೌತಿಕ ಪರಿಣಾಮಗಳು==
ಅಧಿಕಸಂಮರ್ದದಿಂದ ವಸ್ತುವಿನ
<br>
===ರೂಪ ಬದಲಾವಣೆ===
<br>
ಸಂಮರ್ದದಿಂದ ವಸ್ತುವಿನ ಅಂದರೆ, ಲೋಹಗಳ ವಿದ್ಯುತ್ವಾಹಕತ್ವ ವ್ಯತ್ಯಾಸ ಹೊಂದುತ್ತದೆ. ಸಾಮಾನ್ಯವಾಗಿ ಸಂಮರ್ದ ಹೆಚ್ಚಿದಂತೆ ವಿದ್ಯುತ್ವಾಹಕತ್ವ ಹೆಚ್ಚುತ್ತದೆ. ಇದಕ್ಕೆ ವಿರೋಧವಾಗಿ ನಡೆದುಕೊಳ್ಳುವ ಕೆಲವು ಲೋಹಗಳೂ ಉಂಟು.
<br>
ಸಂಮರ್ದ ಹೆಚ್ಚಿದಂತೆ ವಸ್ತುಗಳ [[ಸ್ನಿಗ್ಧತೆ]] (ವಿಸ್ಕೋಸಿಟಿ) ವ್ಯತ್ಯಾಸವಾಗುತ್ತದೆ.
==ರಾಸಾಯನಿಕ ಪರಿಣಾಮಗಳು==
ಹೇಬರ್ ಎಂಬುವನು ಜಲಜನಕ ಮತ್ತು ಸಾರಜನಕಗಳನ್ನು ಅಧಿಕಸಂಮರ್ದದ ವಿಧಾನದಿಂದ ಸಂಯೋಗಮಾಡಿ ಅಮೋನಿಯವನ್ನು ತಯಾರಿಸಿದ. ಅಮೋನಿಯ ತಯಾರಿಕೆಯಲ್ಲಿ ಅಧಿಕಸಂಮರ್ದದಿಂದ ತಯಾರಾಗುವ ಅಮೋನಿಯದ ಪ್ರಮಾಣ ಹೆಚ್ಚು.
|