ಪಪ್ಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೭ ನೇ ಸಾಲು:
ಪಪ್ಪಾಯಿಗೆ ಹಲವು ತೆರನ ರೋಗಗಳು ಬರುವುದುಂಟು. ಮುಖ್ಯವಾದವು ಇವು:
 
1) ಕಾಂಡ ಕೊಳೆತ : ಇದು ಶಿಲೀಂಧ್ರ ರೋಗ. ಸರಿಯಾಗಿ ಜೌಗು ಕಾಲುವೆ ವ್ಯವಸ್ಥೆ ಇಲ್ಲದೆ ಇದ್ದಾಗ ಇದು ಕಾಣಿಸಿಕೊಳ್ಳುತ್ತದೆ. ಕಾಂಡ ನೆಲಕ್ಕೆ ಸೇರಿರುವ ಭಾಗದಲ್ಲಿ ತೇವ ಕಾಣುವುವು ಈ ರೋಗದ ಮೊದಲ ಸೂಚನೆ. ಅನಂತರ ಕೊಳೆಯುವಿಕೆ ಪ್ರಾರಂಭವಾಗುತ್ತದೆ. ಕಾಂಡದ ಬುಡ ಮೊದಲು ಮೃದುಗೊಂಡು ಆಮೇಲೆ ಬಿರುಕು ಬಿಡುತ್ತದೆ. ಈ ಬಿರುಕುಗಳಿಂದ ದುರ್ವಾಸನಾಯುಕ್ತ ದ್ರಾವಣ ಹೊರಬಂದು ಸುತ್ತಲು ಕೆಟ್ಟವಾಸನೆ ವ್ಯಾಪಿಸುತ್ತದೆ. ಕೊಳೆಯುವಿಕೆ ಮುಂದುವರಿದು ಹೆಚ್ಚಾಗಿ ಕೊಳೆತು ಹೋದಾಗ ಮರ ಬಿದ್ದುಹೋಗುತ್ತದೆ.<ref>https://www.ars.usda.gov/research/publications/publication/?seqNo115=231839</ref>
 
ಈ ರೋಗ ಕಂಡಕೂಡಲೆ ಸರಿಯಾಗಿ ನೀರು ಬಸಿದುಹೋಗುವಂತೆ ಜೌಗುಕಾಲುವೆಗಳನ್ನು ರಚಿಸಿ ರೋಗಪೀಡಿತ ಭಾಗವನ್ನು ಕೊರೆದು ಹಾಕಿ ಟಾರ್ ಬಳಿಯಬೇಕು. ಹೆಚ್ಚು ರೋಗಪೀಡಿತ ಮರಗಳನ್ನು ತೆಗೆದುಹಾಕಿ ಸುಡುವುದು ಉತ್ತಮ.
"https://kn.wikipedia.org/wiki/ಪಪ್ಪಾಯಿ" ಇಂದ ಪಡೆಯಲ್ಪಟ್ಟಿದೆ