ಪಪ್ಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೧ ನೇ ಸಾಲು:
ಈ ರೋಗ ಕಂಡಕೂಡಲೆ ಸರಿಯಾಗಿ ನೀರು ಬಸಿದುಹೋಗುವಂತೆ ಜೌಗುಕಾಲುವೆಗಳನ್ನು ರಚಿಸಿ ರೋಗಪೀಡಿತ ಭಾಗವನ್ನು ಕೊರೆದು ಹಾಕಿ ಟಾರ್ ಬಳಿಯಬೇಕು. ಹೆಚ್ಚು ರೋಗಪೀಡಿತ ಮರಗಳನ್ನು ತೆಗೆದುಹಾಕಿ ಸುಡುವುದು ಉತ್ತಮ.
 
2) ಆಂತ್ರಕ್ನೋಸ್ : ಇದು ಕೂಡ ಶಿಲೀಂಧ್ರಗಳಿಂದ ಬರುವ ರೋಗ. ಕಾಯಿ, ಹಣ್ಣು ಮತ್ತು ಕಾಂಡಗಳು ಈ ರೋಗಕ್ಕೆ ತುತ್ತಾಗುತ್ತವೆ. ಕಾಯಿ ಅಥವಾ ಹಣ್ಣಿನಲ್ಲಿ ಮೊದಲು ಹಳದಿಯ ಕಲೆಗಳು ಕಾಣಿಸಿಕೊಂಡು ಇವು ಕ್ರಮೇಣ ಕಂದುಬಣ್ಣಕ್ಕೆ ತಿರುಗಿ ಹಣ್ಣು ಮೃದುಗೊಂಡು ಕೊಳೆತು ಹೋಗುತ್ತದೆ. ಈ ರೋಗ ವಯಸ್ಸಾದ ಮರಗಳಿಗೆ ಬರುವುದು ಅಧಿಕ.<ref>https://web.archive.org/web/20170630121711/http://edis.ifas.ufl.edu/pdffiles/PI/PI05300.pdf</ref>
 
ಸಾಧ್ಯವಾದಲ್ಲಿ ಮರಗಳಿಗೆ ನೆರಳು ಕೊಡುವ ವ್ಯವಸ್ಥೆ ಮಾಡಬೇಕು. ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ಇದನ್ನು ತಡೆಯಬಹುದು.
"https://kn.wikipedia.org/wiki/ಪಪ್ಪಾಯಿ" ಇಂದ ಪಡೆಯಲ್ಪಟ್ಟಿದೆ