ನಂಜನಗೂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೪ ನೇ ಸಾಲು:
ವಳಗೆರೆ ಗ್ರಾಮವು ನಂಜನಗೂಡಿನಂದ ೧೦ ಕಿಲೋ ಮೀಟರ್ ದೂರದಲ್ಲಿದೆ.ಮೈಸೂರಿನಿಂದ ೩೫ ಕಿಲೋ ಮೀ ದೂರದಲ್ಲಿದೆ. ಇದರ ಮೊದಲ ಹೆಸರು ಹೊನ್ನಗೆರೆ ಏಕಂದರೆ ಈ ಗ್ರಾಮದಲ್ಲಿ ಚಿನ್ನದ ಗಣಿ ಇದೆ. ಈ ಗ್ರಾಮವು ಕಳಲೆ ಗಡಿಗೆ ಸೇರಿದೆ. ಇಲ್ಲಿ ೪೮ ಹಳ್ಳಿಗಳು ಸೇರಿದೆ.
 
===ಭೌಗೋಳಕ ಹಿನ್ನೆಲೆ===
ಈ ಊರು ಅರೆ ಮಲೆನಾಡು ಪ್ರದೇಶವಾಗಿದೆ,ಇದು ನೀರಾವರಿ ಪ್ರದೇಶವಾಗಿದೆ ಇಲ್ಲಿನ ಜನತೆ ಕಬಿನಿ ಜಲಾಶಯದ ಕಾಲುವೆ ನೀರನ್ನು ಭತ್ತ ಬೆಳೆಯಲು ಬಳಸುತ್ತಾರೆ.
ಇಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳಗಳೆಂದರೆ ಧಾನ್ಯಗಳು, ಭತ್ತ, ರಾಗಿ, ಜೋಳ, ಅಲಸಂದೆ , ಹುರುಳಿ, ಹೆಸರುಕಾಳು.
 
===ಪ್ರಮುಖ ದೇವಾಲಯಗಳು===
 
ಗಡಿ ಬೈರವೇಶ್ವರ
"https://kn.wikipedia.org/wiki/ನಂಜನಗೂಡು" ಇಂದ ಪಡೆಯಲ್ಪಟ್ಟಿದೆ