ನಂಜನಗೂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೪ ನೇ ಸಾಲು:
ವಳಗೆರೆ ಗ್ರಾಮವು ನಂಜನಗೂಡಿನಂದ ೧೦ ಕಿಲೋ ಮೀಟರ್ ದೂರದಲ್ಲಿದೆ.ಮೈಸೂರಿನಿಂದ ೩೫ ಕಿಲೋ ಮೀ ದೂರದಲ್ಲಿದೆ. ಇದರ ಮೊದಲ ಹೆಸರು ಹೊನ್ನಗೆರೆ ಏಕಂದರೆ ಈ ಗ್ರಾಮದಲ್ಲಿ ಚಿನ್ನದ ಗಣಿ ಇದೆ. ಈ ಗ್ರಾಮವು ಕಳಲೆ ಗಡಿಗೆ ಸೇರಿದೆ. ಇಲ್ಲಿ ೪೮ ಹಳ್ಳಿಗಳು ಸೇರಿದೆ.
 
==ಭೌಗೋಳಕ ಹಿನ್ನೆಲೆ==
 
ಈ ಊರು ಅರೆ ಮಲೆನಾಡು ಪ್ರದೇಶವಾಗಿದೆ,ಇದು ನೀರಾವರಿ ಪ್ರದೇಶವಾಗಿದೆ ಇಲ್ಲಿನ ಜನತೆ ಕಬಿನಿ ಜಲಾಶಯದ ಕಾಲುವೆ ನೀರನ್ನು ಭತ್ತ ಬೆಳೆಯಲು ಬಳಸುತ್ತಾರೆ.
ಇಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳಗಳೆಂದರೆ------------- ಧಾನ್ಯಗಳು, ಭತ್ತ, ರಾಗಿ, ಜೋಳ, ಅಲಸಂದೆ , ಹುರುಳಿ, ಹೆಸರುಕಾಳು.
 
ಇಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳಗಳೆಂದರೆ-------------
 
ಧಾನ್ಯಗಳು
 
ಭತ್ತ
 
ರಾಗಿ
 
ಜೋಳ
 
ಅಲಸಂದೆ ,ಹುರುಳಿ,ಹೆಸರುಕಾಳು
 
ಜನಸಂಖ್ಯೆ___
 
ಈ ಊರಿನಲ್ಲಿ ಸುಮಾರು ೪೫೦ರಿಂದ ೫೦೦ ಮನೆಗಳಿವೆ,ಸುಮಾರು ೪೦೦೦- ೪೫೦೦ಜನರು ವಾಸ ಮಾಡುತ್ತಿದ್ದಾರೆ
 
ಪ್ರಮುಖ ದೇವಾಲಯಗಳು
"https://kn.wikipedia.org/wiki/ನಂಜನಗೂಡು" ಇಂದ ಪಡೆಯಲ್ಪಟ್ಟಿದೆ