ಹುಣಸೂರು ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
| relatives = [[ದ್ವಾರಕೀಶ್]] (ಸೋದರಳಿಯ)
}}
'''ಹುಣಸೂರು ಕೃಷ್ಣಮೂರ್ತಿ''' (ಜನನ:ಮರಣ'''೧೯೧೪ ಫೆಬ್ರವರಿ ೯''' - '''೧೯೮೯ಫೆಬ್ರವರಿ ೧೩''') [[ಕನ್ನಡ]] ಚಿತ್ರರಂಗದ ಪ್ರಮುಖ ಚಿತ್ರ ಸಾಹಿತಿಗಳಲ್ಲಿ ಒಬ್ಬರು. ಹುಣಸೂರು ಕೃಷ್ಣಮೂರ್ತಿಯವರು ಚಿತ್ರರಂಗದಲ್ಲಿ '''ಅಪ್ಪಾಜಿ''''' ಎಂದೇ ಪ್ರಸಿದ್ಧ. ಮೇರು ಕಲಾವಿದರಿಂದ ಹಿಡಿದು ಎಲ್ಲರೂ ಕರೆಯುತ್ತಿದುದು '''ಅಪ್ಪಾಜಿ''' ಎಂದೇ.
 
==ಆರಂಭಿಕ ಜೀವನ==
 
'''ತಂದೆ ಎಂ.ರಾಜಾರಾವ್''' ಲೋಕೋಪಯೋಗಿ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದರು. ತಾಯಿ ಪದ್ಮಾವತಮ್ಮ.9 ಫೆಬ್ರರಿ 1914ರಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೇ ರಂಗಭೂಮಿಯತ್ತ ಒಲವು, ನಾಟಕಗಳಲ್ಲಿನ ಆಸಕ್ತಿ ಕೃಷ್ಣಮೂರ್ತಿಗಳು ಮನೆಬಿಟ್ಟು ಓಡುವಂತಾಗಿಸಿತು. ಹೀಗೆ ಮುಂಬೈ ಸೇರಿ, ಅಲ್ಲಿ ಬಾಲಗಂಧರ್ವ ನಾಟಕ ಕಂಪೆನಿಯಲ್ಲಿ ಅವಕಾಶ ಪಡೆದರು. ಜೊತೆಗೆ ಮುಂಬೈನ ಬಾಂಬೆ ಟಾಕೀಸ್ ಸಂಸ್ಥೆಯ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದರು. ಆದರೆ ಅಲ್ಲಿನ ವಾತಾವರಣ ಹಿಡಿಸದೆ ತವರಿಗೆ ಮರಳಿ, ಮಹಮ್ಮದ್ ಪೀರ್ ಸಾಹೇಬರ ಕಂಪೆನಿ, ವರದಾಚಾರ್ಯರ ಕಂಪೆನಿ ಹಾಗೂ ಗುಬ್ಬಿ ಕಂಪೆನಿಗಳಲ್ಲಿ ಬಗೆಬಗೆಯ ಪಾತ್ರಗಳಲ್ಲಿ ನಟಿಸತೊಡಗಿದರು. ಹಾಗೆ ರಂಗಭೂಮಿಯಲ್ಲಿ ಅಭಿನಯಿಸುತ್ತಿರುವಾಗಲೇ ಸಾಹಿತ್ಯದತ್ತ ಒಲವು ಬೆಳೆಯಿತು. ಬರವಣಿಗೆ ಇವರ ನಿತ್ಯಕಾಯಕವಾಯಿತು.
# https://www.imdb.com/name/nm0471468/
==ವೃತ್ತಿ ಜೀವನ==
# http://chiloka.com/celebrity/hunsur-krishnamurthy
ಕನ್ನಡ ಚಿತ್ರರಂಗದ "ಅಜಾತ ಶತ್ರು "ಎಂದೇ ಪ್ರಸಿದ್ದರಾಗಿರುವವರು ಹುಣಸೂರು ಕೃಷ್ಣಮೂರ್ತಿಗಳು. '''ತಂದೆ ಎಂ.ರಾಜಾರಾವ್''' ಲೋಕೋಪಯೋಗಿ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದರು.'''ತಾಯಿ ಪದ್ಮಾವತಮ್ಮ''',ಮನೆಯಲ್ಲಿ ಪುರಾಣ ಪುಣ್ಯ ಕತೆಗಳ ವಾತಾವರಣ,ಅಜ್ಜ ಮದ್ವಾಚಾರ್ ಶ್ರೇಷ್ಠ ಸಂಸ್ಕೃತ ವಿದ್ವಾಂಸರು.ಬಾಲ್ಯದಲ್ಲಿಯೇ ಶ್ಲೋಕ,ಕಥೆ,ಜಾನಪದ ಸಾಹಿತ್ಯ,ಇವರ ನಿತ್ಯ ಮಂತ್ರವಾಗಿತ್ತು.ಅದೇ ಮುಂದೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಲು ಪರೋಕ್ಷ ಕಾರಣವೂ ಆಯಿತು.ಹುಣಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮೈಸೂರಿನ ಶಾರದಾ ವಿಲಾಸ್ ಶಾಲೆ ಸೇರಿದರು.ಒಮ್ಮೆ ಷೇಕ್ಸ್ಪಿಯರ್ ನ "ಒಥೆಲೋ"ನಾಟಕದಲ್ಲಿ "ಇಯಾಗೋ ಪಾತ್ರ ನಿರ್ವಹಿಸುತ್ತಿದ್ದಾಗ ನೋಡಲು '''ಮುಂಬೈನ ಖ್ಯಾತ ತಂತ್ರಜ್ಞ ಕಪಾಡಿಯ ಆಗಮಿಸಿದ್ದರು''',ಅವರು ಹುಣಸೂರರ ಅಭಿನಯ ಮೆಚ್ಹಿ ತಮ್ಮ ಜೊತೆ ಮುಂಬೈಗೆ ಕರೆದೊಯ್ದು " ಸಿಂಹಳ ಸುಂದರಿ"ಎಂಬ ಮೂಕಿ ಚತ್ರದಲ್ಲಿ ಅವಕಾಶ ನೀಡಿದರು.ಆಗ ಹುಣಸೂರರಿಗೆ ಕೇವಲ ಹತ್ತು ವರ್ಷ.
 
==ಹುಣಸೂರು ಕೃಷ್ಣಮೂರ್ತಿ==
'''ಹುಣಸೂರು ಕೃಷ್ಣಮೂರ್ತಿ''' (ಜನನ:ಮರಣ'''೧೯೧೪ ಫೆಬ್ರವರಿ ೯''' - '''೧೯೮೯ಫೆಬ್ರವರಿ ೧೩''') [[ಕನ್ನಡ]] ಚಿತ್ರರಂಗದ ಪ್ರಮುಖ ಚಿತ್ರ ಸಾಹಿತಿಗಳಲ್ಲಿ ಒಬ್ಬರು.ಹುಣಸೂರು ಕೃಷ್ಣಮೂರ್ತಿಯವರು ಚಿತ್ರರಂಗದಲ್ಲಿ '''ಅಪ್ಪಾಜಿ''''' ಎಂದೇ ಪ್ರಸಿದ್ಧ. ಮೇರು ಕಲಾವಿದರಿಂದ ಹಿಡಿದು ಎಲ್ಲರೂ ಕರೆಯುತ್ತಿದುದು '''ಅಪ್ಪಾಜಿ''' ಎಂದೇ.
ಕನ್ನಡ ಚಿತ್ರರಂಗದ "ಅಜಾತ ಶತ್ರು "ಎಂದೇ ಪ್ರಸಿದ್ದರಾಗಿರುವವರು ಹುಣಸೂರು ಕೃಷ್ಣಮೂರ್ತಿಗಳು.'''ತಂದೆ ಎಂ.ರಾಜಾರಾವ್''' ಲೋಕೋಪಯೋಗಿ ಇಲಾಖೆ ಯಲ್ಲಿ ಸೇವೆ ಸಲ್ಲಿಸುತ್ತಿದರು.'''ತಾಯಿ ಪದ್ಮಾವತಮ್ಮ''',ಮನೆಯಲ್ಲಿ ಪುರಾಣ ಪುಣ್ಯ ಕತೆಗಳ ವಾತಾವರಣ,ಅಜ್ಜ ಮದ್ವಾಚಾರ್ ಶ್ರೇಷ್ಠ ಸಂಸ್ಕೃತ ವಿದ್ವಾಂಸರು.ಬಾಲ್ಯದಲ್ಲಿಯೇ ಶ್ಲೋಕ,ಕಥೆ,ಜಾನಪದ ಸಾಹಿತ್ಯ,ಇವರ ನಿತ್ಯ ಮಂತ್ರವಾಗಿತ್ತು.ಅದೇ ಮುಂದೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಲು ಪರೋಕ್ಷ ಕಾರಣವೂ ಆಯಿತು.ಹುಣಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮೈಸೂರಿನ ಶಾರದಾ ವಿಲಾಸ್ ಶಾಲೆ ಸೇರಿದರು.ಒಮ್ಮೆ ಷೇಕ್ಸ್ಪಿಯರ್ ನ "ಒಥೆಲೋ"ನಾಟಕದಲ್ಲಿ "ಇಯಾಗೋ ಪಾತ್ರ ನಿರ್ವಹಿಸುತ್ತಿದ್ದಾಗ ನೋಡಲು '''ಮುಂಬೈನ ಖ್ಯಾತ ತಂತ್ರಜ್ಞ ಕಪಾಡಿಯ ಆಗಮಿಸಿದ್ದರು''',ಅವರು ಹುಣಸೂರರ ಅಭಿನಯ ಮೆಚ್ಹಿ ತಮ್ಮ ಜೊತೆ ಮುಂಬೈಗೆ ಕರೆದೊಯ್ದು " ಸಿಂಹಳ ಸುಂದರಿ"ಎಂಬ ಮೂಕಿ ಚತ್ರದಲ್ಲಿ ಅವಕಾಶ ನೀಡಿದರು.ಆಗ ಹುಣಸೂರರಿಗೆ ಕೇವಲ ಹತ್ತು ವರ್ಷ.
 
ಮುಂದೆ ಮೈಸೂರಿಗೆ ಹಿಂತಿರುಗಿ ಬಸವಯ್ಯ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಿದರೂ ಅವರಿಗೆ ಚಿತ್ರರಂಗದ ಆಕರ್ಷಣೆ ತಪ್ಪಿಸಿಕೊಳ್ಳಲಾಗಲಿಲ್ಲ.ಹದಿನಾಲ್ಕನೇ ವರ್ಷಕ್ಕೆ ಮತ್ತೆ ಮುಂಬೈಗೆ ತೆರಳಿ ಅಲ್ಲಿನ "ಮುಂಬಯಿ ಟಾಕೀಸ್ "ಸೇರಿ ಚಿತ್ರ ರಂಗದ ಎಲ್ಲಾ ಅನುಭವ ಪಡೆದರು. ಮತ್ತೆ ಕನ್ನಡ ನಾಡಿಗೆ ಹಿಂತಿರುಗಿ "ಚಂದ್ರಕಲಾ ನಾಟಕ ಮಂಡಳಿ"ಸೇರಿದರು.ಪೀರ್ ಸಾಹೇಬರ ಆಕಸ್ಮಿಕ ನಿದನದಿಂದ "ಗುಬ್ಬಿ"ಕಂಪನಿಗೆ ಬಂದ ಹುಣಸೂರರು ಹಲವಾರು ನಾಟಕಗಳನ್ನು ರಚಿಸಿದರು.ಅದರಲ್ಲಿ"ರಾಜಾ ಗೋಪಿಚಂದ್"ಅಪಾರ ಜನಮನ್ನಣೆ ಪಡೆಯಿತು."ಸಂಸಾರ ನೌಕೆ"ಚಿತ್ರದ ಸಹ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಬಂದ ಹುಣಸೂರರು ೧೯೪೫ರಲ್ಲಿ ಗುಬ್ಬಿ ವೀರಣ್ಣನವರ "ಹೇಮರೆಡ್ಡಿ ಮಲ್ಲಮ್ಮ"ಚಿತ್ರಕ್ಕೆ ಸಂಭಾಷಣೆ ಬರೆಯುವ ಮೂಲಕ ಚಿತ್ರ ಸಾಹಿತಿಯಾದರು.ಇಲ್ಲಿಂದ ಮುಂದೆ " ಹುಣಸೂರರ ಯುಗ"ವೇ ಆರಂಭವಾಯಿತು ೫೦ರ ದಶಕದ ಬಹುತೇಕ ಚಿತ್ರಗಳು ಇವರ ಲೇಖನಿಯಿಂದಲೀ ಮೂಡಿಬಂದವು,"ಜಗನ್ಮೋಹಿನಿ"ಯಂತೂ ದಿಗ್ವಿಜಯ ಸಾಧಿಸಿತು,ನಾಗ ಕನ್ನಿಕಾ,ಶ್ರೀ ಶ್ರೀನಿವಾಸ ಕಲ್ಯಾಣ,ಚಂಚಲ ಕುಮಾರಿ,ದಲ್ಲಾಳಿ,ಗಂದರ್ವ ಕನ್ಯೆ,ಕನ್ಯಾದಾನ,ರಾಜ ವಿಕ್ರಮ,ನಳದಮಯಂತಿ,ಮಹಾನಂದ ಮುಂತಾದ ಚಿತಗಳು ಇವರ ಸಾಹಿತ್ಯದಿಂದ ಸಂಪನ್ನಗೊಂಡವು.