ಬ್ರಹ್ಮಪುತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧ ನೇ ಸಾಲು:
[[Image:Brahmaputrarivermap.png|thumb|240px|ಬ್ರಹ್ಮಪುತ್ರ ನದಿಯ ನಕಾಶೆ]]
''' ( ''ಸೂಚನೆ : ಬ್ರಹ್ಮಪುತ್ರ ಪುಲ್ಲಿಂಗ ಪದವಾಗಿದ್ದು ಅದನ್ನು ನದ ಎಂದು ಕರೆಯಬೇಕಾಗುವುದು. ಅದೇ ಶಾಸ್ತ್ರೀಯವಾಗಿ ಸರಿಯಾದುದು ಕೂಡ. ಅಲ್ಲದೆ ಹೆಸರು ಬ್ರಹ್ಮಪುತ್ರ ವೇ ವಿನಹ ಬ್ರಹ್ಮಪುತ್ರಾ ಅಲ್ಲ. ಆದರೆ ಲೋಕರೂಢಿಯಂತೆ ಈ ಲೇಖನದಲ್ಲಿ ನದಿ ಎಂಬ ಪದವನ್ನೇ ಬಳಸಲಾಗಿದೆ.'')'''
ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ [[ಏಷ್ಯಾ|ಏಷ್ಯಾದ]] ಪ್ರಮುಖ ನದಿಗಳಲ್ಲಿ ಒಂದು. ನೈಋತ್ಯ [[ಟಿಬೆಟ್]] ನ [[ಮಾನಸಸರೋವರ|ಮಾನಸಸರೋವರದ]]"ಚೆಮಯಂಗ್ ಡಂಗ್" ಬಳಿ ಉಗಮಿಸುವ ಈ ನದಿ ಅಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಯಾಂಗ್ ಎಂದು ಕರೆಸಿಕೊಳ್ಳುವುದು. ಆ ನಂತರ ಹಿಮಾಲಯವನ್ನು ದಾಟಿ [[ಭಾರತ|ಭಾರತದ]] [[ಅರುಣಾಚಲ ಪ್ರದೇಶ]] ಮತ್ತು [[ಅಸ್ಸಾಮ್]] ರಾಜ್ಯಗಳಲ್ಲಿ ನೈಋತ್ಯಾಭಿಮುಖವಾಗಿ ಹರಿಯುವುದು.
"https://kn.wikipedia.org/wiki/ಬ್ರಹ್ಮಪುತ್ರ" ಇಂದ ಪಡೆಯಲ್ಪಟ್ಟಿದೆ