ಕೈಗಾರಿಕಾ ಶುಷ್ಕೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
 
==ಶುಷ್ಕೀಕರಣದ ಪೂರ್ಣ ಜ್ಞಾನ==
ಶುಷ್ಕೀಕರಣದ ಪೂರ್ಣ [[ಜ್ಞಾನ]]ವನ್ನು ಪಡೆಯಲು ಘನವಸ್ತುಗಳಲ್ಲಿ ದ್ರವ ವಸ್ತುವಿನ ಕಣಗಳ ಅಥವಾ ಅಣುಗಳ ಸಂಚಲನೆ ಹೇಗೆ ನಡೆಯುವುದೆಂಬುದನ್ನು ತಿಳಿಯುವುದು ಅಗತ್ಯ. ಆದರೆ ಈ ಬಗೆಯ ದ್ರವಸಂಚಲನೆ ಘನವಸ್ತುವಿನ ಒಳಗಿನ ವಿವಿಧ ಎಡೆಗಳಲ್ಲಿರುವ ಒತ್ತಡದ ವ್ಯತ್ಯಾಸಗಳು, ಕೇಶಿಕಾತ್ವ (ಕ್ಯಾಪಿಲ್ಲಾರಿಟಿ), ಉಷ್ಣ ಪ್ರಯೋಗದಿಂದಾಗುವ ಸಂಕೋಚನ ಮತ್ತು ಇತರ ಬದಲಾವಣೆಗಳು, ಸೂಕ್ಷ್ಮಾಭಿಸರಣ ([[ಆಸ್ಮಾಸಿಸ್]]), ವಿಸರಣ (ಡಿಫ್ಯೂಷóನ್) ಮೊದಲಾದ ಹಲವಾರು ಅಂಶಗಳನ್ನು ಅವಲಂಬಿಸಿದ ಸಂಕೀರ್ಣಕ್ರಿಯೆಯಾದುದರಿಂದ ಶುಷ್ಕೀಕರಣದ ಪೂರ್ಣಜ್ಞಾನ ನಮಗಿನ್ನೂ ಲಭ್ಯವಾಗಿಲ್ಲ. ಆದರೂ ಆದ್ರ್ರವಸ್ತುವಿನ ಮೇಲ್ಭಾಗದಲ್ಲಿ ಚಲಿಸುವ ಗಾಳಿಯ ವೇಗ, ವಾತಾವರಣದಲ್ಲಿನ ಆದ್ರ್ರತೆ (ಹ್ಯುಮಿಡಿಟಿ), ಉಷ್ಣತೆ, ಶುಷ್ಕೀಕರಣಕ್ಕೊಳಗಾಗಿರುವ ವಸ್ತುವಿನ ಭೌತರೂಪ ಮೊದಲಾದವು ಶುಷ್ಕೀಕರಣದ ಮೇಲೆ ಬೀರುವ ಪ್ರಭಾವಗಳನ್ನು ಸಾಕಷ್ಟು ಅಧ್ಯಯನ ಮಾಡಿ ಉತ್ತಮ ಮತ್ತು ಶೀಘ್ರ ಶುಷ್ಕೀಕರಣವನ್ನು ಸಾಧಿಸಲು ಆವಶ್ಯಕವಾದ ಅಂಶಗಳನ್ನು ಸೂಕ್ತರೀತಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ.
 
==ಶುಷ್ಕೀಕರಣಕ್ಕೆ ಉಪಯೋಗಿಸುವ ಉಪಕರಣಗಳನ್ನು ಸ್ಥೂಲವಾಗಿ ಮೂರು ಬಗೆಗಳಾಗಿ ವಿಂಗಡಿಸಬಹುದು==