ಹೆನ್ರಿ ಫೋರ್ಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೩ ನೇ ಸಾಲು:
 
== ಆರಂಭಿಕ ಜೀವನ ==
ಹೆನ್ರಿ ಫೋರ್ಡ್ ಗ್ರೀನ್ಫೀಲ್ಡ್ ಟೌನ್ಶಿಪ್ ಮಿಚಿಗನ್ನಲ್ಲಿ ಜುಲೈ ೩೦, ೧೮೬೩ ಜನಿಸಿದರು.<ref>[http://www.hfmgv.org/exhibits/hf/default.asp www.hfmgv.org The Henry Ford Museum: ''The Life of Henry Ford'']</ref> ಅವನ ತಂದೆಯಾದ ''ವಿಲಿಯಂ ಫೋರ್ಡ್''<ref>{{cite web |title=Henry Ford |url=https://www.geni.com/people/Henry-Ford/6000000006583228308 |website=geni_family_tree |accessdate=11 January 2020}}</ref> (೧೮೨೬ - ೧೯೦೫) ಕೌಂಟಿ ಕಾರ್ಕ್, ಐರ್ಲೆಂಡಿನಲ್ಲಿ ಜನಿಸಿದರು, ಅವರು ಮೂಲತ ಇಂಗ್ಲೆಂಡಿನವರು. ಅವರ ತಾಯಿ, ''ಮೇರಿ ಫೋರ್ಡ್'' (೧೮೩೯-೧೮೭೬), ಮಿಚಿಗನಲ್ಲಿ ಜನಿಸಿದರು. ಹೆನ್ರಿ ಫೋರ್ಡ್ ಒಡಹುಟ್ಟಿದವರು ''ಮಾರ್ಗರೆಟ್ ಫೋರ್ಡ್''<ref>{{cite web |last1=Ruddiman |first1=Margaret Ford |title=Memories of My Brother Henry Ford |url=https://books.google.co.in/books/about/Memories_of_My_Brother_Henry_Ford.html?id=ZnvhAAAAMAAJ&redir_esc=y |language=en}}</ref> (೧೮೬೭-೧೯೩೮); ''ಜೇನ್ ಫೋರ್ಡ್'' (೧೮೬೮-೧೯೪೫); ''ವಿಲಿಯಂ ಫೋರ್ಡ್'' (೧೮೭೧-೧೯೧೭) ಮತ್ತು ''ರಾಬರ್ಟ್ ಫೊರ್ಡ್'' (೧೮೭೩-೧೯೩೪).ಅವನ್ನು ೧೫ ವರ್ಷದವನಾಗಿದ್ದಾಗ ಅವನ ತಂದೆ ಅವನಿಗೆ ಒಂದು ಪಾಕೆಟ್ ಗಡಿಯಾರ ನೀಡಿದರು. ಈ ವಯಸ್ಸಿನಲ್ಲೇ ಗಡಿಯಾರಗಳನ್ನು ರಿಪೇರಿ ಮಾಡುತ್ತಿದ್ದುದರಿಂದ ನೆರೆಹೊರೆಯರಲ್ಲಿ ಪ್ರಸಿದ್ದನಾಗಿದ್ದ.<ref>Ford, ''My Life and Work'', 22–24; Nevins and Hill, ''Ford TMC'', 58.</ref>
 
 
೩೦ ನೇ ಸಾಲು:
(ವಯಸು ೨೫)]]
ಫೋರ್ಡ್, ''ಕ್ಲಾರಾ ಜೇನ್ ಬ್ರ್ಯಾಂಟ್‍ರವರನ್ನು'' (೧೮೬೬-೧೯೫೦) ಏಪ್ರಿಲ್ ೧೧, ೧೮೮೮ ರಂದು ಮದುವೆಯಾದರು. ಅವರ ಮಗನ ಹೆಸರು ''ಎಡ್‍ಸೆಲ್ ಫೋರ್ಡ್'' (೧೮೯೩–೧೯೪೩).<ref>{{cite news|title=Edsel Ford Dies in Detroit at 49. Motor Company President, the Only Son of Its Founder, Had Long Been Ill.|quote=Edsel Ford, 49-year-old president of the Ford Motor Company, died this morning at his home at [[Grosse Pointe]] Shores following an illness of six weeks.|agency=Associated Press|date=May 26, 1943}}</ref>
 
 
== ವೃತ್ತಿ ಜೀವನ ==
"https://kn.wikipedia.org/wiki/ಹೆನ್ರಿ_ಫೋರ್ಡ್" ಇಂದ ಪಡೆಯಲ್ಪಟ್ಟಿದೆ