ಅಯಾನ್ ವಿನಿಮಯಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
 
==ಮುನ್ನೋಟ==
ಅಯಾನ್ ವಿನಿಮಯ ಗುಣಗಳಿರುವ ಹಲವಾರು ನಿಸರ್ಗಜನ್ಯ ಮತ್ತು ಕೃತಕ (ಸಿಂಥೆಟಿಕ್) ವಸ್ತುಗಳಿವೆ-[[ಪ್ರೊಟೀನ್‍]]ಗಳು, ಕೃತಕ ರಾಳಗಳು (ಸಿಂಥೆಟಿಕ್ ರೆಸಿನ್ಸ್), ಸೆಲ್ಯುಲೋಸ್, ಮೂಳೆ, ಜೈವಿಕ ಕೋಶಗಳು, ಸಿಲಿಕೇಟ್ [[ಖನಿಜ]]ಗಳು ಮತ್ತು [[ಮಣ್ಣು]]. ನೀರನ್ನು ಮೃದುಗೊಳಿಸುವುದರಲ್ಲಿ ಅಯಾನ್ ವಿನಿಮಯಿಗಳ ಅತ್ಯಂತ ವಿಸ್ತøತ ಉಪಯೋಗವಿದೆ. ಸಾಬೂನನ್ನು ಒತ್ತರಿಸುವ (ಪ್ರೆಸಿಪಿಟೇಟಿಂಗ್) ಗಡಸುನೀರಿನ [[ಕ್ಯಾಲ್ಸಿಯಂಕ್ಯಾಲ್ಶಿಯಮ್]] ಮತ್ತು [[ಮೆಗ್ನೀಸಿಯಂಮೆಗ್ನೀಸಿಯಮ್]] ಅಯಾನುಗಳನ್ನು ಸೋಡಿಯಂ ಅಯಾನುಗಳಿಗೆ ವಿನಿಮಯಿಗಳ ಮೂಲಕ ವಿನಿಮಯಿಸಬಹುದು. ಅಯಾನ್ ವಿನಿಮಯಿಗಳು ಸಾಮಾನ್ಯವಾಗಿ ಸಂಶ್ಲೇಷಿತ ಆಗ್ರ್ಯಾನಿಕ್ ವಸ್ತುಗಳ ಬೃಹದಣುಗಳು. ಇವುಗಳಲ್ಲಿ ಅನೇಕವೇಳೆ ಅಡ್ಡಡ್ಡಲಾಗಿ ಹಾದುಹೋಗಿರುವ, ಕೆಲವುಸಲ ಹೆಚ್ಚು ಕೆಲವುಸಲ ಕಡಿಮೆ ಇರುವ ಬಂಧಗಳಿವೆ.<ref>https://wcponline.com/2017/02/15/chemistry-ion-exchange/</ref>
 
==ವರ್ಗೀಕರಣ==
"https://kn.wikipedia.org/wiki/ಅಯಾನ್_ವಿನಿಮಯಿಗಳು" ಇಂದ ಪಡೆಯಲ್ಪಟ್ಟಿದೆ