ಅಸ್ತಿಭಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೫ ನೇ ಸಾಲು:
===ಬಂಡೆ===
ಕೆಲವು ಪ್ರದೇಶಗಳಲ್ಲಿ ಕಲ್ಲುಬಂಡೆಗಳು ನೆಲದಮೇಲೆ ಎದ್ದು ಕಾಣುತ್ತವೆ. ಇನ್ನು ಕೆಲವು ಕಡೆ ಕೊಂಚ ಆಳವಾಗಿ ಅಗೆದಾಗ ಕಲ್ಲು ಸಿಕ್ಕಬಹುದು. ಗಟ್ಟಿಯಾದ ಬಂಡೆಗಿಂತ ಉತ್ತಮವಾದ ಅಸ್ತಿಭಾರ ಇನ್ನೊಂದಿಲ್ಲ. ಅಗ್ನಿಶಿಲೆಗಳು, ದಪ್ಪವಾದ ಸುಣ್ಣಕಲ್ಲು ಮತ್ತು ಮರಳುಕಲ್ಲು ಚದರಡಿಗೆ 15 ಟನ್ ಭಾರವನ್ನು ಧಾರಾಳವಾಗಿ ಹೊರಬಲ್ಲವು. ಆದರೆ ಮೆದುವಾದ ಕಲ್ಲಿನ ಮೇಲೆ 8 ಟನ್ನಿನ ಮೇಲೆ ಭಾರವನ್ನು ಹಾಕತಕ್ಕದ್ದಲ್ಲ. ಕಲ್ಲುಬಂಡೆಯೇ ಶಿಥಿಲವಾಗಿ ಗ್ರ್ಯಾವೆಲ್, ಮರಳು, ಮಣ್ಣು, ಗೋಡು-ಇತ್ಯಾದಿ ಪ್ರಭೇದಗಳಾಗುತ್ತದೆ.
 
{{Ref improve}}
===ಗ್ರಾವೆಲ್===
ಇದು ನೀರಿನಲ್ಲಿ ನವೆದುಹೋದ ಬಂಡೆಯ ಪುಡಿ. ಇದರ ಅಳತೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಿರುತ್ತವೆ. ಒತ್ತಾಗಿ ಒಟ್ಟುಗೂಡಿದ ಗ್ರ್ಯಾವೆಲ್ ಭದ್ರವಾದ ತಳದ ಮೇಲೆ ಇದ್ದರೆ ಚದರ ಅಡಿಗೆ 4 ಟನ್ ಭಾರವನ್ನು ತಡೆಯಬಲ್ಲದು.
"https://kn.wikipedia.org/wiki/ಅಸ್ತಿಭಾರ" ಇಂದ ಪಡೆಯಲ್ಪಟ್ಟಿದೆ