"ಅಟ್ರೊಪೀನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಕಚ್ಚ ಲೀವೊ-ಹಯಸಯಮೀನ್‍ನೊಂದಿಗೆ ತುಸು ಕ್ಷಾರವನ್ನು ಸೇರಿಸಿ ಅಟ್ರೊಪೀನನ್ನು ಗೊಂಚಲಿಕೆಯಿಂದ (ರೇಸಿಮೈಜೇಷನ್) ಪಡೆಯಬಹುದು. ಈಜಿಪ್ಟಿನ ಕುರಾಸಾನಿ ಇದಕ್ಕೆ ಒಳ್ಳೆಯದು. ಚೆನ್ನಾಗಿ ಹರಳಾಗುವ ಲವಣಗಳ ರೂಪದಲ್ಲಿ ಅಟ್ರೊಪೀನ್ ದೊರೆಯುವುದು. ವೈದ್ಯದಲ್ಲಿ ಹೆಚ್ಚಿನ ಬಳಕೆಯಲ್ಲಿರುವುದು ಇದರ ಸಲ್ಫೇಟು ಲವಣ. ಇದು ಉದ್ದನೆಯ ತೆಳ್ಳಗಿನ ಬಣ್ಣವಿರದ ಸೂಜಿಗಳಂತಿದ್ದು, ಗಾಳಿಗೆ ಸೋಕಿದರೆ ಪುಡಿಯಾಗುತ್ತದೆ. 1940 ಸೆಂ. ಗ್ರೇ. ನಲ್ಲಿ ವಿಲೀನವಾಗುವುದು. ಕೃತಕವಾಗಿ ಟ್ರೋಪೀನಿನ ಎಸ್ಟರಾಗಿ ಅಟ್ರೊಪೀನ್ ತಯಾರಾಗಿದೆ. ಇದನ್ನು ಉತ್ತಮಗೊಳಿಸುವ ಯತ್ನದಲ್ಲಿ ಹೋಮಟ್ರೊಪೀನೂ ಒಂದು.
 
==ಉಲ್ಲೇಖಗಳು==
{{reflist}}
[[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗೆ ಬರೆದ ಲೇಖನ]]
[[ವರ್ಗ:ರಸಾಯನಶಾಸ್ತ್ರ]]
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/965890" ಇಂದ ಪಡೆಯಲ್ಪಟ್ಟಿದೆ